ಕೋವಿಡ್ ಪರೀಕ್ಷೆಯಲ್ಲಿ ಶಿಕ್ಷಕರಿಂದ ನೊ ಡಿಸ್ಟೇನ್ಸ್,ನೊ ಮಾಸ್ಕ್ ಕೊರಾನಾ ನಿಯಮ ಗಾಳಿಗೆ
ಸರಕಾರ ಎನೊ ಶಾಲೆಗಳನ್ನು ಪ್ರಾರಂಭ ಮಾಡಿದೆ, ಆದರೆ ಶಾಲೆಗೆ ಹೋಗಬೇಕಾದರೆ ಕೊರಾನಾ ಪರೀಕ್ಚೆ ಖಡ್ಡಾಯ ಎಂದು ಘೋಷಣೆ ಮಾಡಿದೆ, ಆದರೆ ಅದರ ತಕ್ಕಂತೆ ಸ್ಥಳಿಯ ಸರಕಾರಿ ಆಸ್ಪತ್ರೆಗಳಿಗೆ ಕೊವೀಡ್ ಪರೀಕ್ಷಾ ಕಿಟ್ಟಗಳನ್ನು ಪೂರೈಸುವಲ್ಲಿ ಸ್ವಲ್ಪ ಮಟ್ಟಿಗೆ ಎಡೆವಿದೆ ಅಂತ ಅನಿಸುತ್ತಲಿದೆ,
ಇತ್ತ ಶಾಲೆಗೆ ಹೋಗುವ ಅವಸರದಲ್ಲಿರುವ ಶಾಲಾ ವಿದ್ಯಾರ್ಥಿಗಳು, ಶಿಕ್ಷಕರಿಗೆ ಕೊರಾನಾ ಕೋವಿಡ್ ಪರೀಕ್ಷೆ ಖಡ್ಡಾಯವಾಗಿದೆ, ಆದರೆ ಅದೆ ಒಂದು ನೇಪದಲಿ ಸರಕಾರಿ ಆಸ್ಪತ್ರೆಗಳಲ್ಲಿ ಪರೀಕ್ಷೆ ನೇಪದಲ್ಲಿ ಕೊರಾನಾ ನಿಯಮವನ್ನು ಗಾಳಿಗೆ ತೂರಿ ಸರಿಯಾಗಿ ಅಂತರ ಕಾಯ್ದುಕೊಳ್ಳದೆ, ಗುಂಪಾಗಿ ಸೇರುವುದಲ್ಲದೆ ಪರೀಕ್ಷೆ ಮಾಡುವ ಆರೋಗ್ಯ ಇಲಾಖೆಯ ಸಿಬ್ಬಂದಿಗೂ ತೊಂದರೆ ನೀಡುತಿದ್ದಾರೆ,
ವಿದ್ಯಾರ್ಥಿಗಳಿಗೆ ಕೊರಾನಾ ನಿಯಮ ಹೇಳಬೇಕಾದ ಶಿಕ್ಷಕರೆ ಕೊರಾನಾ ನಿಯಮ ಗಾಳಿಗೆ ತೂರಿತ್ತಿರುವುದಾದರೆ ಇನ್ನು ಕಣ್ಮುಂದೆ ನೋಡುತ್ತಿರುವ ವಿದ್ಯಾರ್ಥಿಗಳು ಯಾವ ರೀತಿ ಪಾಲಿಸುತ್ತಾರೆ ಎನ್ನುವುದು ಯಕ್ಷ ಪ್ರಶ್ನೆಯಾಗಿದೆ,
ಇನ್ನಾದರೂ ಕೊರಾನಾ ಕೋವಿಡ್ ಪರೀಕ್ಷೆ ಹೊಗುವವರು ನಿಯಮ ಪಾಲಿಸಿದರೆ ಪರೀಕ್ಷೆ ಮಾಡುವ ಸಿಬ್ಬಂದಿಗಳಿಗೂ ಅನೂಕೂಲ ಮಾಡಿಕೊಟ್ಟಂತಾಗುತ್ತದೆ.