ನಿಯೊಜಿತ ಸಿ,ಪಿ,ಆಯ್, ಶ್ರೀಶೈಲ ಬ್ಯಾಕೂಡ ಇವರಿಗೆ ಕನ್ನಡ ಸೇನೆಯಿಂದ ಸತ್ಕಾರ
ಘಟಪ್ರಭಾ ಪೋಲಿಸ್ ಠಾಣೆಗೆ ಹೊಸದಾಗಿ ಸೃಷ್ಟಿಸಲಾಗಿರುವ ಸಿ.ಪಿ.ಐ.ಹುದ್ದೆಗೆ ವರ್ಗಾವಣೆಗೊಂಡು ನೂತನವಾಗಿ ಅಧಿಕಾರ ವಹಿಸಿಕೊಂಡಿರುವ ನಿಯೋಜಿತ ಸಿ.ಪಿ.ಐ ಸಾಹೇಬರಾದ ಶ್ರೀ ಶೈಲ ಬ್ಯಾಕೂಡ ರವರಿಗೆ ಕನ್ನಡ ಸೇನೆ ಸಂಘಟನೆಯ ಪದಾಧಿಕಾರಿಗಳಿಂದ ಸತ್ಕರಿಸಿ ಬರಮಾಡಿಕೊಳ್ಳಲಾಯಿತು. 
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯಾಧ್ಯಕ್ಷರಾದ ಡಾ ರಾಘವೇಂದ್ರ ಪತ್ತಾರ. ಅಪ್ಪಾಸಾಬ ಮುಲ್ಲಾ. ಕೆಂಪಯ್ಯಾ ಪುರಾಣಿಕ. ಶ್ರೀ ಕಾಂತ ಮಾಹಜನ.ಪ್ರಶಾಂತ ಶಿವಾಪೂರ. ನಾಗರಾಜ ಸೊಂಟನವರ.ಆತೀಪ ಪೀರಜಾದೆ.ಇನ್ನೂ ಅನೇಕ ಉಪಸ್ಥಿತರಿದ್ದರು.
Fast9 Latest Kannada News