Breaking News

ಸ್ಥಳಿಯ ಸದಸ್ಯ ಪ್ರಕಾಶ ಕರನಿಂಗ ಇವರಿಂದ ಕಾಮಗಾರಿ ವಿಕ್ಷಣೆ

Spread the love

ಸ್ಥಳಿಯ ಸದಸ್ಯ ಪ್ರಕಾಶ ಕರನಿಂಗ ಇವರಿಂದ ಕಾಮಗಾರಿ ವಿಕ್ಷಣೆ

ಗೋಕಾಕ ತಾಲೂಕಿನ ಕೊಣ್ಣೂರಿನ ವಾರ್ಡ ನಂಬರ 11 ರಲ್ಲಿ ನಡೆಯುತ್ತಿರುವ ಚರಂಡಿ ಕಾಮಗಾರಿಯನ್ನು ಸ್ಥಳಿಯ ಪುರಸಭೆಯ ಹಿರಿಯ ಸದಸ್ಯರಾದ ಪ್ರಕಾಶ ಕರನಿಂಗ ಇವರು ನಡೆಯುತ್ತಿರುವ ಕಾಮಗಾರಿ ವಿಕ್ಷಿಸಿ ಕಾಮಗಾರಿ ಮಾಡುತ್ತಿರುವ ಕಾಮಗಾರಿಗಳಿಗೆ ಸ್ಥಳಿಯರಿಂದ ಯಾವುದೆ ರೀತಿ ತಕರಾರು ಬರದ ಹಾಗೆ ಇಲ್ಲಿನ ಜನತೆ ತಮ್ಮ‌ಕಾಮಗಾರಿಯನ್ನು ಮೆಚ್ಚುವ ಹಾಗೆ ಕೆಲಸ ಮಾಡಲು ತಿಳಿಸಿದರು.


Spread the love

About fast9admin

Check Also

ಶಾಸಕ ಬಾಲಚಂದ್ರ ಜಾರಕಿಹೋಳಿ ಇವರಿಂದ  ಡ್ರಟ್ಟಿ ಗ್ರಾಮದಲ್ಲಿ  ಅಂಗನವಾಡಿ ಕಟ್ಟಡಕ್ಕೆ ಗುದ್ದಲಿ ಪೂಜೆ

Spread the loveಶಾಸಕ ಬಾಲಚಂದ್ರ ಜಾರಕಿಹೋಳಿ ಇವರಿಂದ  ಡ್ರಟ್ಟಿ ಗ್ರಾಮದಲ್ಲಿ  ಅಂಗನವಾಡಿ ಕಟ್ಟಡಕ್ಕೆ ಗುದ್ದಲಿ ಪೂಜೆ ಗೋಕಾಕ- ಅಂಗನವಾಡಿ ಕಟ್ಟಡ …

Leave a Reply

Your email address will not be published. Required fields are marked *