ಕೊಣ್ಣೂರ ಹೊರವಲಯದ ಬಾವಿಯಲ್ಲಿ ಅಪರಿಚಿತ ಶವ ಪತ್ತೆ
ಗೋಕಾಕ ತಾಲೂಕಿನ ಕೊಣ್ಣೂರಿನ ಹೊರವಲಯದ ಬಾವಿಯೊಂದರಲ್ಲಿ ಅಪರಿಚಿತ ಶವ ಪತ್ತೆಯಾಗಿದೆ
ಪತ್ತೆಯಾದ ಶವ ಮಹಿಳೆಯದಾಗಿದ್ದು ಅಂದಾಜು 35 ರಿಂದ 40 ವರ್ಷದವಳಾಗಿದ್ದು ಮೂರು ದಿನಗಳ ಹಿಂದೆ ಈ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಶಂಕಿಸಲಾಗಿದೆ
ಇನ್ನು ಸ್ಥಳಕ್ಕೆ ಗೋಕಾಕ ಗ್ರಾಮೀಣ ಪೋಲಿಸ್ ಠಾಣೆ ಪಿ,ಎಸ್,ಐ, ನಾಗರಾಜ ಹಾಗೂ ಕೊಣ್ಣೂರ ಉಪಠಾಣೆಯ ಪೋಲಿಸ್ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಪರಿಶಿಲಿಸುತಿದ್ದಾರೆ,