Breaking News

ಬಿರಡಿ ಗ್ರಾಮದಲ್ಲಿ ಬಿಂದಾಸ ಇಸ್ಪೇಟ್ ಆಟ,,ಹೇಳೊರ ಇಲ್ಲಾ ಕೇಳೊರ ಇಲ್ಲಾ,,ಪೋಲಿಸರೂ ಚುಪ್,,

Spread the love

ಬಿರಡಿ ಗ್ರಾಮದಲ್ಲಿ ಬಿಂದಾಸ ಇಸ್ಪೇಟ್ ಆಟ,,ಹೇಳೊರ ಇಲ್ಲಾ ಕೇಳೊರ ಇಲ್ಲಾ,,ಪೋಲಿಸರೂ ಚುಪ್,,

ರಾಯಬಾಗ ತಾಲೂಕಿನ ಬಿರಡಿ ಗ್ರಾಮದಲ್ಲಿ ಇಸ್ಪೇಟ್ ಆಟ ಜೊರಾಗಿ ನಡೆಯುತಿದ್ದರು ಸಹ ರಾಯಬಾಗ ಪೋಲಿಸರು ಸುಮ್ಮನೆ ಕುಳಿತಿರುವುದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ,

ವಿದ್ಯೆ ಕಲಿಯಬೇಕಾದ ಸರಕಾರಿ ಕನ್ನಡ ಶಾಲೆಯ ಆವರಣದಲ್ಲಿ ಬಿರಡಿ ಗ್ರಾಮದ ಕೆಲ ಯುವಕರು ತಾವು ಕೆಡುವುದಲ್ಲದೆ,ಸಣ್ಣ ಮಕ್ಕಳನ್ನು ಜೊತೆಗೆ ಕರೆದು ಇಸ್ಪೇಟ್ ಆಡಿಸುತಿದ್ದಾರೆ,
ಈ ಆಟ ಅಪರಾಧ ಅನ್ನೊದು ಗೊತ್ತಿದ್ದರೂ ಸಹ ಈ ಊರಲ್ಲಿ ಯಾರ ಭಯವು ಇಲ್ಲದೆ ರಾಜಾರೋಷವಾಗಿ ಇಸ್ಪೇಟ್ ಅಡುತ್ತಿರುತ್ತಿರುತ್ತಾರೆ.

ಹಾಗಾದರೆ ಬಿರಡಿ ಗ್ರಾಮದ ಬೀಟ್ ಪೊಲಿಸರಿಗೆ ಈ ವಿಷಯ ಗೊತ್ತಿಲ್ಲವೋ,ಇಲ್ಲ ಅನ್ನೊದಕ್ಕೆ ಬರೊದಿಲ್ಲ ಯಾಕೆಂದರೆ ಇಸ್ಪೇಟ ಆಟ ಆಡುವ ಪೊಟೊ ವೈರಲ್ ಆಗಿದೆ,ಇಷ್ಟೊಂದು ರಾಜಾರೋಷವಾಗಿ ಹಗಲು ಹೊತ್ತಿನಲ್ಲಿ ಆಟ ಅಡುತ್ತಾರೆಂದರೆ ಇಲ್ಲಿನ‌ ಬಿಟ್ ಪೋಲಿಸ್ ಯಾವ ರೀತಿ ತಮ್ಮ ಕಾರ್ಯ ಮಾಡುತ್ತಾರೆಂಬುದಕ್ಕೆ ಇದೊಂದು ಸಾಕ್ಷಿ,,ಅಷ್ಟೆ ಅಲ್ಲದೆ ಈ ರೀತಿ ಖುಲ್ಲಂ ಖುಲ್ಲಾ ಇಸ್ಪೇಟ್ ಆಡುವುದಕ್ಕೆ ಕಡಿವಾಣ ಯಾವಾಗ ಹಾಕುತ್ತಾರಾ ಕಾದು ನೋಡಬೇಕಾಗಿದೆ.


Spread the love

About Fast9 News

Check Also

ಕೊಣ್ಣೂರ ಚೆಕ್‌ ಪೊಸ್ಟಿಗೆ ತಹಸಿಲ್ದಾರ ದಿಢೀರ ಬೇಟಿ,ಪರಿಶೀಲನೆ.

Spread the loveಕೊಣ್ಣೂರ ಚೆಕ್‌ ಪೊಸ್ಟಿಗೆ ತಹಸಿಲ್ದಾರ ದಿಢೀರ ಬೇಟಿ,ಪರಿಶೀಲನೆ. ಗೋಕಾಕ : ಬೆಳಗಾವಿ ಲೋಕಸಭಾ ಮತಕ್ಷೇತ್ರ ವ್ಯಾಪ್ತಿಯ ಕೊಣ್ಣೂರ …

Leave a Reply

Your email address will not be published. Required fields are marked *