Breaking News

ಗೂರೂಜಿ ಜಿ,ಬಿ,ಬಳಿಗಾರ ಇವರಿಂದ ವಿದ್ಯಾರ್ಥಿಗಳ ಪಾಲಕರಿಗೆ ಶಾಲಾ ಪ್ರಾರಂಭೋತ್ಸವದ ಮಮತೆಯ ಕರೆಯೋಲೆ

Spread the love

ಗೂರೂಜಿ ಜಿ,ಬಿ,ಬಳಿಗಾರ ಇವರಿಂದ ವಿದ್ಯಾರ್ಥಿಗಳ ಪಾಲಕರಿಗೆ ಶಾಲಾ ಪ್ರಾರಂಭೋತ್ಸವದ ಮಮತೆಯ ಕರೆಯೋಲೆ

ಮುಹೂರ್ತ : ಸೋಮವಾರ
ದಿನಾಂಕ: 16-05-2022 ರಂದು
ಮುಂಜಾನೆ: 10:00 ಘಂಟೆಗೆ

ಸ್ಥಳ : ನಮ್ಮೂರಿನ ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಆವರಣ,
ತಾ.ಗೋಕಾಕ, ಜಿ.ಬೆಳಗಾವಿ.

ತಮ್ಮ ಸುಖಾಗಮನ ಬಯಸುವವರು :
ಸನ್ಮಾನ್ಯ ಶ್ರೀ ರಮೇಶ ಲ. ಜಾರಕಿಹೊಳಿ,
ಮಾಜಿ ಸಚಿವರು ಹಾಗೂ ಜನಪ್ರಿಯ ಶಾಸಕರು, ಗೋಕಾಕ.
ಮಾನ್ಯ ಜನಪ್ರತಿನಿಧಿಗಳು ಹಾಗೂ ಶಿಕ್ಷಣ ಪ್ರೇಮಿಗಳು.
ಅಧ್ಯಕ್ಷರು ಹಾಗೂ ಸರ್ವಸದಸ್ಯರು, ನಗರಸಭೆ.
ಅಧ್ಯಕ್ಷರು ಹಾಗೂ ಸರ್ವಸದಸ್ಯರು, ಪಟ್ಟಣ ಪಂಚಾಯತ.
ಅಧ್ಯಕ್ಷರು ಹಾಗೂ ಸರ್ವಸದಸ್ಯರು, ಗ್ರಾಮ ಪಂಚಾಯತ.
ಅಧ್ಯಕ್ಷರು ಹಾಗೂ ಎಸ್.ಡಿ.ಎಮ್.ಸಿ ಸರ್ವಸದಸ್ಯರು,

ಸಪ್ರೇಮ ವಂದನೆಗಳು,
ಸಾಂಪ್ರತ ಸರಕಾರದ ನಿರ್ದೇಶನ, ಇಲಾಖೆಯ ಸುತ್ತೋಲೆ,
ಅಧಿಕಾರಿಗಳ ಆದೇಶದನ್ವಯ ನಮ್ಮೂರಿನ ಸರಕಾರಿ ಪ್ರಾಥಮಿಕ ಮತ್ತು
ಪ್ರೌಢ ಶಾಲೆಗಳ ಪ್ರಾರಂಭಿಸಲು ನಿರ್ಧಾರ ಮಾಡಿದ್ದು,
1 ರಿಂದ 10ನೇ ತರಗತಿಯವರೆಗೆ
ಪ್ರವೇಶ ಹಾಗೂ ಪ್ರಾರಂಭೋತ್ಸವವು
ಇದೇ ಶೈಕ್ಷಣಿಕ ವರ್ಷ 2022-23ನೇ ಸಾಲಿನ ಶಾಲಾ ಪ್ರಾರಂಭೋತ್ಸವವು
ಶುಭಕೃತ ನಾಮಸಂವತ್ಸರ ವೈಶಾಖ ಮಾಸ ಶುಕ್ಲ ಪಕ್ಷ ಸೋಮವಾರ
ದಿನಾಂಕ: 16-05-2022 ರಂದು ಮುಂಜಾನೆ 10:00 ಘಂಟೆಗೆ ಸಲ್ಲುವ
ಶುಭ ದಿನದಂದು ಶಾಲಾ ಪ್ರಾರಂಭೋತ್ಸವವನ್ನು ವಿಜೃಂಭಣೆಯಿಂದ ಜರುಗಿಸಲು
ನಿಶ್ಚಯಿಸಲಾಗಿದೆ. ಕಾರಣ ತಾವು ಈ ಶುಭದಿನದಂದು ಆಗಮಿಸಿ
ವಿದ್ಯಾರ್ಥಿಗಳಿಗೆ ಶುಭ ಕೋರಿ ಅವರ ಪಾಠ-ಪ್ರವಚನಗಳು ಯಶಸ್ವಿಯಾಗಿ
ಜರುಗಲೆಂದು ಆಶೀರ್ವದಿಸಬೇಕೆಂದು ತಮ್ಮಲ್ಲಿ ಕೋರಲಾಗಿದೆ.
ಗಿಡ ಬೆಳೆಸಿ
ಪರಿಸರ ಉಳಿಸಿ…

ತಮ್ಮ ಆಗಮನಾಭಿಲಾಷಿಗಳು:
ಶ್ರೀ ಜಿ.ಬಿ. ಬಳಗಾರ,
ಕ್ಷೇತ್ರ ಶಿಕ್ಷಣಾಧಿಕಾರಿಗಳು, ಗೋಕಾಕ ಹಾಗೂ
ಬಿ.ಅರ್.ಸಿ., ಸಿ.ಆರ್.ಸಿ., ಇ.ಸಿ.ಓ. ಮತ್ತು ಸಮಸ್ತ ಗುರು ಬಳಗ.
ಗೋಕಾಕ ಶೈಕ್ಷಣಿಕ ವಲಯ.


Spread the love

About Fast9 News

Check Also

ರೈತರು ಸಾಲಕ್ಕೆ ಹೆದರದೇ ಧೈರ್ಯವಾಗಿ ಜೀವನ ಸಾಗಿಸಿ : ಶಾಸಕ ಬಾಲಚಂದ್ರ ಜಾರಕಿಹೊಳಿ*

Spread the love*ರೈತರು ಸಾಲಕ್ಕೆ ಹೆದರದೇ ಧೈರ್ಯವಾಗಿ ಜೀವನ ಸಾಗಿಸಿ : ಶಾಸಕ ಬಾಲಚಂದ್ರ ಜಾರಕಿಹೊಳಿ* *ಮೂಡಲಗಿ :* ಮಾನವ …

Leave a Reply

Your email address will not be published. Required fields are marked *