ಬೆಳ್ಳಂಬೆಳಿಗ್ಗೆ ಗೋಕಾಕ್ ತಾಲೂಕಿನ ಕೊಣ್ಣೂರಲ್ಲಿ ಭೀಕರ ಕೊಲೆ
ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದವನ ಮೇಲೆ ಕಲ್ಲಿನಿಂದ ಹೊಡೆದು ಕೊಲೆ
ಹುಕ್ಕೇರಿ ತಾಲೂಕಿನ ದುಂಡಯ್ಯಾ ನಂದಿಕೊಳ್ಳಮಠ(50) ಕೊಲೆಯಾದ ವ್ಯಕ್ತಿ
ಮೃತನ ಸಂಬಂಧಿಕರಿಂದ ಮೃತ ದೇಹದ ಮುಂದೆ ಕಣ್ಣೀರು
ಕೊಣ್ಣೂರ ಉಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ,
ಸ್ಥಳಕ್ಕೆ ಗೋಕಾಕ ಗ್ರಾಮೀಣ ಪಿ,ಎಸ್,ಐ, ಆಗಮನ
ಘಟನೆಗೆ ನಿಖರ ಕಾರಣ ಗೊತ್ತಾಗಿಲ್ಲ
 Fast9 Latest Kannada News
Fast9 Latest Kannada News
				 
			 
			 
			 
		 
						
					 
						
					 
						
					 
					
				