Breaking News

ರೋಗಿಗಳಿಗೆ ಕರದಂಟು ಹಂಚಿ ಹುಟ್ಟು ಹಬ್ಬ ಆಚರಿಸಿದ ಸತೀಶ ಜಾರಕಿಹೋಳಿ ಅಭಿಮಾನಿ ಬಳಗ

Spread the love

ರೋಗಿಗಳಿಗೆ ಕರದಂಟು ಹಂಚಿ ಹುಟ್ಟು ಹಬ್ಬ ಆಚರಿಸಿದ ಸತೀಶ ಜಾರಕಿಹೋಳಿ ಅಭಿಮಾನಿ ಬಳಗ

ಘಟಪ್ರಭಾ, ತಮ್ಮ ನಿಶ್ವಾರ್ಥ ಸೇವೆ ಹಾಗೂ ಜನಪರಕಾಳಜಿ,ಸಾಮಾಜಿಕ ಕಾರ್ಯದಿಂದ ಜನರ ಮನಸ್ಸಿನಲ್ಲಿ ಬೇರುರಿ ರಾಜ್ಯಾದಂತ ಅಪಾರ ಅಬಿಮಾನಿ ಬಳಗ ಹೊಂದಿದ ಕೆಪಿಸಿಸಿ ಕಾರ್ಯಾದ್ಯಕ್ಷ,ಯಮಕನಮರ್ಡಿ ಶಾಸಕ ಸತೀಶ್ ಜಾರಕಿಹೊಳಿಯವರ ಹುಟ್ಟುವನ್ನು ಸತೀಶ ಜಾರಕಿಹೊಳಿ ಅಭಿಮಾನಿ ಬಳಗದ ವತಿಯಿಂದ ಘಟಪ್ರಭಾದಲ್ಲಿರುವ ಕರ್ನಾಟಕ ಆರೋಗ್ಯ ಧಾಮದ ಆಸ್ಪತ್ರೆಯಲ್ಲಿ ಚಿಕತ್ಸೆ ಪಡೆಯುತ್ತಿರುವ ರೋಗಿಗಳಿಗೆ ಕರದಂಟು ಹಂಚುವ ಮೂಲಕ ಹುಟ್ಟು ಹಬ್ಬ ಆಚರಣೆ ಮಾಡಿದರು. ಮಾನವ ಬಂದುತ್ವ ವೇದಿಕೆಯ ರಾಜ್ಯ ಸಂಚಾಲಕ ರವೀಂದ್ರ ನಾಯ್ಕರ್ ಅವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.ಈ ಸಂಧರ್ಭದಲ್ಲಿ ಭರಮಣ್ಣಾ ತೋಳಿ ,ರೆಹಮಾನ್ ಮೊಕಾಶಿ ರವಿ ನಾವಿ, ಕೆಎಚ್ ಆಯ್ ಸಾರ್ವಜನಿಕ ಸಂಪರ್ಕಾಧಿಕಾರಿ ಬಿ ಎನ್ ಸಿಂಧೆ, ಯುವ ಮುಖಂಡ ಪುಟ್ಟು ಖಾನಾಪುರೆ, ಪ್ರವೀಣ್ ತುಕ್ಕಾನಟ್ಟಿ, ಮೀರಾ ಬಳಿಗಾರ,ಸುನೀಲ್ ಕೊಟಬಾಗಿ, ಶಂಕರಲಿಂಗ ಗಾಡಿವಡ್ಡರ,ರಮೇಶ್ ಗಾಡಿವಡ್ಡರ, ರಮೇಶ್ ಶೇಬಣ್ಣವರ, ಶಿವಾನಂದ ಹತ್ತರವಾಟ, ಶಂಕರ ಕಂಬಾರ, ಜಾವೀದ್ ಮುಲ್ಲಾ, ಅತುಲ್ ಸಿಂದೆ, ಕುಮಾರ್ ಕಡಹಟ್ಟಿ ಸೇರಿದಂತೆ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.


Spread the love

About Fast9 News

Check Also

ಕಪರಟ್ಟಿ ಕಳ್ಳಿಗುದ್ದಿ ಶ್ರೀ ಗುರು ಮಹಾದೇವ ಆಶ್ರಮದ ಬಸವರಾಜ ಶ್ರೀಗಳಿಗೆ ಬ್ರಹ್ಮಶ್ರೀ ಪ್ರಶಸ್ತಿ

Spread the loveಕಪರಟ್ಟಿ ಕಳ್ಳಿಗುದ್ದಿ ಶ್ರೀ ಗುರು ಮಹಾದೇವ ಆಶ್ರಮದ ಬಸವರಾಜ ಶ್ರೀಗಳಿಗೆ ಬ್ರಹ್ಮಶ್ರೀ ಪ್ರಶಸ್ತಿ ಹುಕ್ಕೇರಿ ಶ್ರೀ ಗುರುಶಾಂತೇಶ್ವರ …

Leave a Reply

Your email address will not be published. Required fields are marked *