Breaking News

ಸರ್ಕಾರಿ ಕಛೇರಿಯಲ್ಲಿ ಪೋಟೊ ತೆಗೆಯುವ ನಿಷೇಧದ ಆದೇಶ ವಾಪಸ್ ಪಡೆದ ರಾಜ್ಯ ಸರ್ಕಾರ,

Spread the love

ಸರ್ಕಾರಿ ಕಛೇರಿಯಲ್ಲಿ ಪೋಟೊ ತೆಗೆಯುವ ನಿಷೇಧದ ಆದೇಶ ವಾಪಸ್ ಪಡೆದ ರಾಜ್ಯ ಸರ್ಕಾರ,

ಸರ್ಕಾರಿ ಕಛೇರಿಗಳಲ್ಲಿ ಫೋಟೋ ಹಾಗೂ ವಿಡಿಯೋಗ್ರಫಿಯನ್ನು ನಿಷೇಧಿಸಿ ಆಡಳಿತ ಸುಧಾರಣಾ ಇಲಾಖೆ ತೀರ್ಮಾನಿಸಿ ನಿನ್ನೆಯೆ ಸರಕಾರ ಆದೇಶ ಮಾಡಿತ್ತು,ಆದರೆ ಇದರಿಂದ ಲಂಚಬಾಕ ಅಧಿಕಾರಿಗಳಿಗೆ ಅನುಕೂಲವಾಗಲ ಮಾಡಿಕೊಡುತ್ತಿದೆ ಎಂದ ಸಾರ್ವಜನಿಕರಿಂದ ಆರೋಪದ ವಿರೋದ ವ್ಯಕ್ತವಾಗುತ್ತಿರುವದನ್ನ ತಿಳಿದ ಸರಕಾರ ಇವತ್ತು ನಿನ್ನೆ ಮಾಡಿದ ಆದೇಶವನ್ನು ರಾಜ್ಯ ಸರಕಾರ ವಾಪಸ್ ಪಡೆದುಕೊಂಡಿದೆ,


Spread the love

About Fast9 News

Check Also

ಶಾಸಕ ಬಾಲಚಂದ್ರ ಜಾರಕಿಹೋಳಿ ಇವರಿಂದ  ಡ್ರಟ್ಟಿ ಗ್ರಾಮದಲ್ಲಿ  ಅಂಗನವಾಡಿ ಕಟ್ಟಡಕ್ಕೆ ಗುದ್ದಲಿ ಪೂಜೆ

Spread the loveಶಾಸಕ ಬಾಲಚಂದ್ರ ಜಾರಕಿಹೋಳಿ ಇವರಿಂದ  ಡ್ರಟ್ಟಿ ಗ್ರಾಮದಲ್ಲಿ  ಅಂಗನವಾಡಿ ಕಟ್ಟಡಕ್ಕೆ ಗುದ್ದಲಿ ಪೂಜೆ ಗೋಕಾಕ- ಅಂಗನವಾಡಿ ಕಟ್ಟಡ …

Leave a Reply

Your email address will not be published. Required fields are marked *