Breaking News

EVM ಜೊತೆ ಮತಗಟ್ಟೆಯತ್ತ ನಡೆದ ಸಿಬ್ಬಂದಿಗಳು

Spread the love

EVM ಜೊತೆ ಮತಗಟ್ಟೆಯತ್ತ ನಡೆದ ಸಿಬ್ಬಂದಿಗಳು

ಕರ್ನಾಟಕ ವಿಧಾನಸಭಾ ಚುನಾವಣೆ 2023
ಅಪ್‌ಡೇಟ್ಸ್  ಮತಗಟ್ಟೆಯತ್ತ ಇಂದು ಹೊರಡಲಿದ್ದಾರೆ ಸಿಬ್ಬಂದಿ ಚುನಾವಣೆಗೆ ಗಂಟೆಗಳಷ್ಟೇ ಬಾಕಿಯಿದ್ದು ಇಂದು
ಮಸ್ಟರಿಂಗ್ ಪ್ರಕ್ರಿಯೆ ನಡೆಯಲಿವೆ. ಪ್ರತಿ ಮತಗಟ್ಟೆಗೆ ಮತಗಟ್ಟೆ ಅಧಿಕಾರಿ ಸೇರಿ ಒಟ್ಟು 5ಸಿಬ್ಬಂದಿ ಇರುತ್ತಾರೆ.ಬೆಳಗ್ಗೆ ರಾಜಕೀಯ ಪಕ್ಷಗಳ ಅಭ್ಯರ್ಥಿ ಪ್ರತಿನಿಧಿಗಳ ಸಮ್ಮುಖ ಆಯಾ ಮಸ್ಟರಿಂಗ್ ಕೇಂದ್ರದಲ್ಲಿರುವ ಭದ್ರತಾ
ಕೊಠಡಿ ತೆರೆಯಲಾಗುತ್ತದೆ. ಅಲ್ಲಿಂದ EVMಗಳನ್ನು ಮಸ್ಟರಿಂಗ್ ಕೇಂದ್ರದ ನಿಗದಿತ ಕೊಠಡಿಯಲ್ಲಿ ಮತಗಟ್ಟೆ ಅಧಿಕಾರಿಗಳಿಗೆ ವಿತರಿಸಲಾಗುತ್ತದೆ. ಮಧ್ಯಾಹ್ನದ ಹೊತ್ತಿಗೆ
ಇದು ಪೂರ್ಣಗೊಂಡು ಊಟದ ಬಳಿಕ ಮತಗಟ್ಟೆಗೆ ತೆರಳಲಿದ್ದಾರೆ.


Spread the love

About Fast9 News

Check Also

ಶಾಸಕ ಬಾಲಚಂದ್ರ ಜಾರಕಿಹೋಳಿ ಇವರಿಂದ  ಡ್ರಟ್ಟಿ ಗ್ರಾಮದಲ್ಲಿ  ಅಂಗನವಾಡಿ ಕಟ್ಟಡಕ್ಕೆ ಗುದ್ದಲಿ ಪೂಜೆ

Spread the loveಶಾಸಕ ಬಾಲಚಂದ್ರ ಜಾರಕಿಹೋಳಿ ಇವರಿಂದ  ಡ್ರಟ್ಟಿ ಗ್ರಾಮದಲ್ಲಿ  ಅಂಗನವಾಡಿ ಕಟ್ಟಡಕ್ಕೆ ಗುದ್ದಲಿ ಪೂಜೆ ಗೋಕಾಕ- ಅಂಗನವಾಡಿ ಕಟ್ಟಡ …

Leave a Reply

Your email address will not be published. Required fields are marked *