Breaking News

ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಶಾಂತಿಸಾಗರ ಆಂಗ್ಲ (English medium) ಮಾದ್ಯಮ ಶಾಲೆ,ಕೊಣ್ಣೂರ ಉತ್ತಮ ಆಯ್ಕೆ

Spread the love

ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಶಾಂತಿಸಾಗರ ಆಂಗ್ಲ (English medium) ಮಾದ್ಯಮ ಶಾಲೆ,ಕೊಣ್ಣೂರ ಉತ್ತಮ ಆಯ್ಕೆ

ನಿಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ,ಉತ್ತಮ ವಿದ್ಯಾಬ್ಯಾಸಕ್ಕಾಗಿ ಚಿಂತೆ ಮಾಡುತಿದ್ದಿರಾ,,,

ನಿಮ್ಮ ಮಕ್ಕಳ ಭವಿಷ್ಯ ಮತ್ತು ಪಾಲಕರ ಕನಸುಗಳನ್ನು ನನಸು ಮಾಡಲು ಕೊಣ್ಣೂರಲ್ಲಿ ಕೆರಳ ಮತ್ತು ಮಂಗಳೂರಿನ ಆಂಗ್ಲ ಮಾದ್ಯಮದಲ್ಲಿ ಭೊದನೆ ಮಾಡಲು ನುರಿತ ಅನುಭವಿಯುಳ್ಳ ಶಿಕ್ಷಕಿಯರನ್ನು ಹೊಂದಿದ *ಶಾಂತಿಸಾಗರ ಆಂಗ್ಲ ಮಾದ್ಯಮ (English medium) ಶಾಲೆಯನ್ನು ಕೊಣ್ಣೂರಿನ ಮಹಾವೀರ ನಗರದಲ್ಲಿ ಪ್ರಾರಂಬಿಸಿದ್ದಾರೆ*.

ವಿದ್ಯಾರ್ಥಿಗಳಿಗೆ ಬೇಕಾಗುವ ಮೂಲಭೂತ ಸೌಕರ್ಯಗಳ ಜೊತೆಯಲ್ಲಿ ಒಳ್ಳೆಯ ಶುದ್ದ ವಾತಾವರಣ ಹೊಂದಿದ ಶಾಲಾ ಆವರಣ, ಗುಣಮಟ್ಟದ ಭೋದನೆ,ಬಸ್ಸಿನ ಸೌಕರ್ಯ,ಸರಕಾರದಿಂದ ಸಿಗುವ ಸೌಕರ್ಯಗಳ ಜೊತೆಯಲ್ಲಿ ಇತರೆ ಸೌಕರ್ಯಗಳನ್ನು ಶ್ರೀ ಶಾಂತಿಸಾಗರ ಆಂಗ್ಲ ಮಾದ್ಯಮ ಶಾಲೆ ಹೊಂದಿದೆ,

ಮತ್ಯಾಕೆ ತಡ , ಈಗಲೆ ಹೋಗಿ ತಮ್ಮ ಮಕ್ಕಳ ಉಜ್ವಲ ಭವಿಷ್ಯ ನಿರ್ಮಿಸಲು ದಾಖಲಾತಿಗಳೊಂದಿಗೆ ತಡಮಾಡದೆ ಇವತ್ತೆ ಶ್ರೀ ಶಾಂತಿಸಾಗರ ಇಂಗ್ಲಿಷ್ ಮಾಧ್ಯಮದಲ್ಲಿ ಪ್ರವೇಶ ಪಡೆಯಿರಿ,,

ಇದೇ ಶೈಣಿಕ ವರ್ಷದಲ್ಲಿ ನರ್ಸರಿ, ಎಲೆ,ಕೆ.ಜಿ, ಹಾಗೂ ಯು.ಕೆ. ಜಿ ತರಗತಿಗಳು ಪ್ರಾರಂಭಗೊಂಡಿದೆ. ಇದರ
ಸದುಪಯೋಗವನ್ನು ಪಾಲಕರು ಪಡೆದುಕೊಳ್ಳಬೇಕು

*ಬನ್ನಿ ಪಾಲಕರೇ ನಿಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಇಂದೇ ಸಂಪರ್ಕಿಸಿರಿ*

8867274108
9972524089
9902516430
6360349739


Spread the love

About Fast9 News

Check Also

ಸಮಾಜದ ಬದಲಾವಣೆಯಲ್ಲಿ ಶಿಕ್ಷಣವೊಂದೇ ಪ್ರಮುಖ ಅಸ್ತ್ರ: ಶಾಸಕ ಬಾಲಚಂದ್ರ ಜಾರಕಿಹೋಳಿ

Spread the loveಸಮಾಜದ ಬದಲಾವಣೆಯಲ್ಲಿ ಶಿಕ್ಷಣವೊಂದೇ ಪ್ರಮುಖ ಅಸ್ತ್ರ: ಶಾಸಕ ಬಾಲಚಂದ್ರ ಜಾರಕಿಹೋಳಿ ಗೋಕಾಕ- ಹಿಂದುಳಿದ ಹಣಬರ ಸಮಾಜವು ಸಾಮಾಜಿಕವಾಗಿ, …

Leave a Reply

Your email address will not be published. Required fields are marked *