ಮಕ್ಕಳ ಮನೆಗೆ ಹಾಲಿನ ಪುಡಿ. ಸಿಎಂ ಯಡಿಯೂರಪ್ಪನವರಿಗೆ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅಭಿನಂದನೆ ಬೆಂಗಳೂರು : ಸರ್ಕಾರಿ ಮತ್ತು ಅನುದಾನಿತ ಶಾಲಾ ಮಕ್ಕಳಿಗೆ ಎರಡು ತಿಂಗಳಿಗೆ ಅರ್ಧ ಕೆಜಿ ಕೆನೆಭರಿತ ಪೌಷ್ಠಿಕ ಹಾಲಿನ ಪುಡಿಯನ್ನು ಅವರ ಮನೆಗೆ ವಿತರಿಸಲು ಕೆಎಂಎಫ್ ಮಾಡಿಕೊಂಡ ಮನವಿಗೆ ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಗುರುವಾರ …
Read More »ಖಾಸಗಿ ಶಾಲಾ ಶಿಕ್ಷಕರಿಗೆ ಸಹಾಯದನ CM ಗೆ ಅಬಿನಂಧನೆ ಸಲ್ಲಿಸಿದ ಖಾಸಗಿ ಶಾಲೆಯ ಚೆರಮನ್ನರು.
ಖಾಸಗಿ ಶಾಲಾ ಶಿಕ್ಷಕರಿಗೆ ಸಹಾಯದನ CM ಗೆ ಅಬಿನಂಧನೆ ಸಲ್ಲಿಸಿದ ಖಾಸಗಿ ಶಾಲೆಯ ಚೆರಮನ್ನರು. ಮಾನ್ಯ ಶ್ರೀ ಬಿ.ಎಸ್.ಯಡಿಯೂರಪ್ಪನರು ವಿಧಾನ ಸೌಧದಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ 500 ಕೋಟಿ ರೂಪಾಯಿಗಳ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿ ಅದರಲ್ಲಿ ಪ್ರಮುಖವಾಗಿ ಖಾಸಗಿ ಶಾಲಾ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರಿಗೆ 5000 ರೂಪಾಯಿಗಳ ಸಹಾಯ ಧನ ಘೋಷಣೆ ಮಾಡಿದ್ದು ಖಾಸಗಿ ಶಾಲಾ ಶಿಕ್ಷಕರಿಗೆ ನೀಡಿದ ಈ ಆರ್ಥಿಕ ಸಹಾಯವನ್ನು ಸ್ವಾಗತಿಸಿ ಮಾನ್ಯ ಮುಖ್ಯಮಂತ್ರಿಗಳು ಶ್ರೀ,ಬಿ,ಎಸ್.ಯಡಿಯೂರಪ್ಪನವರಿಗೆ …
Read More »ಸರ್ಕಾರ ಇನ್ನು ರೆಮ್ಡಿಸಿವಿರ್ ಪೂರೈಸಲ್ಲ ರೋಗಿಗಳೇ ನೇರವಾಗಿ ಖರೀದಿಸಬೇಕು
ಸರ್ಕಾರ ಇನ್ನು ರೆಮ್ಡಿಸಿವಿರ್ ಪೂರೈಸಲ್ಲ ರೋಗಿಗಳೇ ನೇರವಾಗಿ ಖರೀದಿಸಬೇಕು ಬೆಂಗಳೂರು: ರಾಜ್ಯ ಸರ್ಕಾರ ರೆಮ್ಡಿಸಿವಿಆರ್ ಚುಚ್ಚುಮದ್ದನ್ನು ಖರೀದಿಸಿ ಆಸ್ಪತ್ರೆಗಳಿಗೆ ಹಂಚುವುದನ್ನು ಕೈಬಿಟ್ಟಿದ್ದು, ಮಾರುಕಟ್ಟೆಯಿಂದ ನೇರ ಖರೀದಿ ನಡೆಸುವಂತೆ ಆಸತ್ರೆಗಳಿಗೆ ಸೂಚನೆ ನೀಡಿದೆ. ಈ ಬಗ್ಗೆ ಹೇಳಿಕೆ ನೀಡಿರುವ ಆರೋಗ್ಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್, ಮಾರುಕಟ್ಟೆಯಲ್ಲಿ ಬೇಡಿಕೆಗಿಂತ ಹೆಚ್ಚು ಪ್ರಮಾಣದಲ್ಲಿ ರೆಮ್ಡಿಸಿವಿಆರ್ ದಾಸ್ತಾನು ಇರುವುದರಿಂದ ಸರ್ಕಾರ ಪ್ರಕ್ರಿಯೆಯಿಂದ ಹಿಂದೆ ಸರಿಯುತ್ತಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಔಷಧ ವಿತರಕರು ರೆಮ್ಡಿಸಿವಿಆರ್ ತಯಾರಿಕ …
Read More »ಕೊರೊನಾಗೆ ಬ್ರೇಕ್ ಹಾಕಲು ಜನರ ಸಹಕಾರ ಅತ್ಯವಶ್ಯ. : ಪಿ,ಎಸ್,ಐ, K ವಾಲಿಕಾರ,
ಕೊರೊನಾಗೆ ಬ್ರೇಕ್ ಹಾಕಲು ಜನರ ಸಹಕಾರ ಅತ್ಯವಶ್ಯ. : ಪಿ,ಎಸ್,ಐ, K ವಾಲಿಕಾರ, ಗೋಕಾಕ: ಕೊರೋನಾ ಚೈನ್ ಬ್ರೇಕ್ ಮಾಡಲು ಜಿಲ್ಲಾಡಳಿತ ಮತ್ತು ತಾಲೂಕಾಡಳಿತ ವಾರದ ಕೊನೆಯ ಮೂರು,ದಿನ,ಶುಕ್ರವಾರದಿಂದ,ಸೋಮವಾರಮುಂಜಾನೆ 6 ಗಂಟೆಯವರೆಗೆ ಸಂಪೂರ್ಣ ಲಾಕ್ ಡೌನ್ ಘೋಷಿಸಿದ್ದು, ಇಂತಹ ಸಂದರ್ಭದಲ್ಲಿ ಯಾರು ಕೂಡಾ ಮನೆಯಿಂದ ಹೊರಗಡೆ ಬಾರದೆ ಸಹಕರಿಸುವಂತೆ ಗೋಕಾಕ ನಗರ ಠಾಣೆ ಪಿಎಸ್‌ಐ ಕೆ ವಾಲಿಕಾರ ಇವರು ಸಾರ್ವಜನಿಕರಿಗೆ ತಿಳಿಸಿದ್ದಾರೆ. ಇನ್ನು ಕೊರೋನಾ ಸೋಂಕು ಹರಡದಂತೆ ಬೆಳಗಾವಿ ಜಿಲ್ಲಾ …
Read More »ಗೋಕಾಕಿನ ವಾರ್ಡ 29 ರಲ್ಲಿ ಲಕ್ಷ್ಮಿಬಸವರಾಜ ದೇಶನೂರ ನೇತೃತ್ವದಲ್ಲಿ ಸಾನಿಟೈಜರ ಸಿಂಪಡಣೆ
ಗೋಕಾಕಿನ ವಾರ್ಡ 29 ರಲ್ಲಿ ಲಕ್ಷ್ಮಿಬಸವರಾಜ ದೇಶನೂರ ನೇತೃತ್ವದಲ್ಲಿ ಸಾನಿಟೈಜರ ಸಿಂಪಡಣೆ ಚುನಾವಣೆ ಬಂದರೆ ಸಾಕು ಮತದಾರರ ಮನವೊಲಿಸಲು ಅಬ್ಯರ್ಥಿಗಳು ಗೆಲ್ಲುವಗೊಸ್ಕರ ಅಬ್ಯರ್ಥಿಗಳು ಎನೆಲ್ಲಾ ಹರಸಾಹಸ ಮಾಡುತ್ತಾರೆ.ಆದರೆ ಗೆದ್ದ ಬಂದ ನಂತರ ಮತದಾರರ ಕಡೆ ಗಮನ ಕೊಡದೆ ಇರುವ ಈಗಿನ ಕಾಲದಲ್ಲಿ ಮತದಾರರಿಂದ ಗೆದ್ದು ಬಂದ ಗೋಕಾಕಿನ ವಾರ್ಡ ನಂಬರ 29 ರ ಸದಸ್ಯರಾದ ಲಕ್ಷ್ಮಿ ಬಸವರಾಜ ದೇಶನೂರ ಇವರು ನಗರದಲ್ಲಿ ವ್ಯಾಪಕವಾಗಿ ಹರಡಯತ್ತಿರುವ ಕೊರೊನಾ ತೊಲಗಿಸಲು ಜಾಗೃತಿ ಮೂಡಿಸುವ …
Read More »ಶಾಸಕರು ಹಾಗೂ ಮಾಜಿ ಸಚಿವ ಶ್ರೀ ರಮೇಶ ಜಾರಕಿಹೊಳಿ ಅವರ ಮಾರ್ಗದರ್ಶನದಂತೆ ಕೊರೋನಾ ವಾರಿಯರ್ಸಗಳಿಗೆ ಕೋವಿಡ್ ರಕ್ಷಾ ಕಿಟ್ ವಿತರಣೆ
ಶಾಸಕರು ಹಾಗೂ ಮಾಜಿ ಸಚಿವ ಶ್ರೀ ರಮೇಶ ಜಾರಕಿಹೊಳಿ ಅವರ ಮಾರ್ಗದರ್ಶನದಂತೆ ಕೊರೋನಾ ವಾರಿಯರ್ಸಗಳಿಗೆ ಕೋವಿಡ್ ರಕ್ಷಾ ಕಿಟ್ ವಿತರಣೆ ಗೋಕಾಕ ಮತಕ್ಷೇತ್ರದ ಶಾಸಕರಾದ ಸಾಹುಕಾರ ಶ್ರೀ ರಮೇಶ ಜಾರಕಿಹೊಳಿ ಅವರಿಂದ ವೈಯಕ್ತಿಕವಾಗಿ ಗೋಕಾಕ ತಾಲೂಕಿನ ಕೊಣ್ಣೂರ ಪುರಸಭೆಯ ವ್ಯಾಪ್ತಿಯಲ್ಲಿ ಬರುವ ಪುರಸಭೆ ಸಿಬ್ಬಂದಿಗಳಿಗೆ, ಆಶಾ ಕಾರ್ಯಕರ್ತೆಯರಿಗೆ,ಆರೋಗ್ಯ ಇಲಾಖೆ ಸಿಬ್ಬಂದಿಗಳಿಗೆ ಸೈನಿಟೈಜರ್, ಹ್ಯಾಂಡ್ ಗ್ಲೋಸ್,ಮಾಸ್ಕ್, ಫೇಸ್ ಶಿಲ್ಡ್ ಸೇರಿದಂತೆ ಕೋವಿಡ್ ರಕ್ಷಾ ಕಿಟ್ ವಿತರಣೆ ಅಭಿಯಾನವನ್ನು ಇಂದು ಕೊಣ್ಣೂರ ಪುರಸಭೆಯಲ್ಲಿ …
Read More »ನಾಗರಮೂನ್ನೊಳಿ ಗ್ರಾಮದಲ್ಲಿ ಖಡಕ್ ಲಾಕ್ ಡೌನ್, ಫೋಲೀಸರಿಂದ ಸಾರ್ವಜನಿಕರಿಗೆ ಲಾಟಿ ರುಚಿ,
ನಾಗರಮೂನ್ನೊಳಿ ಗ್ರಾಮದಲ್ಲಿ ಖಡಕ್ ಲಾಕ್ ಡೌನ್, ಫೋಲೀಸರಿಂದ ಸಾರ್ವಜನಿಕರಿಗೆ ಲಾಟಿ ರುಚಿ, ಚಿಕ್ಕೋಡಿ ತಾಲೂಕಿನ ನಾಗರಮೂನ್ನೂಳಿ ಗ್ರಾಮದಲ್ಲಿ ಇಂದು ಬೆಳಗಿನ ಜಾವ ನಾಗರಮೂನ್ನೂಳಿ ಬಿಟ್ ಪೋಲೀಸ್ ಅಧಿಕಾರಿಗಳಿಂದ ಜನರಿಗೆ ಅರಿವು ಮೂಡಿಸಿ ಖಡಕ ಆದೇಶ ನೀಡಿದ ಪೋಲೀಸ್ ಸಿಬ್ಬಂದಿ, ಅನಾವಶ್ಯಕವಾಗಿ ಅಲೇದಾಡುತ್ತಿರುವ ಜನರಿಗೆ ಬಿಸಿ ಮುಟ್ಟಿಸಿ ಪೈನ್ ಹಾಕಿದ ಅರಕ್ಷಕರು, ನಾಗರಮೂನ್ನೂಳಿ ಗ್ರಾಮ ಬಿಟ್ ಪೋಲೀಸ್ ಅಧಿಕಾರಿಗಳಾ ಸುರೇಶ ನಂದೇವಾಲೇ ಅವರು ಪ್ರತಿ ದಿನ ಬೆಳ್ಗೆ ಮದ್ಯಾನ ಹಾಗೂ ಸಂಜೆ …
Read More »ಕೊರೊನಾ ವಾರಿಯರ್ಸ್ ಗಳ ನೆರವಿಗೆ ಸದಾ ಸಿದ್ಧ:ರಾಹುಲ್ ಜಾರಕಿಹೊಳಿ
ಕೊರೊನಾ ವಾರಿಯರ್ಸ್ ಗಳ ನೆರವಿಗೆ ಸದಾ ಸಿದ್ಧ:ರಾಹುಲ್ ಜಾರಕಿಹೊಳಿ ಭರವಸೆ ಗೋಕಾಕ: ಯಮಕನಮರಡಿ ಮತಕ್ಷೇತ್ರದ 6 ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯ ಕೊರೊನಾ ವಾರಿಯರ್ಸ್ ಗಳಿಗೆ ಯುವ ಮುಖಂಡರಾದ ರಾಹುಲ್ ಜಾರಕಿಹೊಳಿ ಅವರು ಇಂದು ನಗರದ ಹಿಲ್ ಗಾರ್ಡನ್ ಕಚೇರಿಯಲ್ಲಿ ಸ್ಯಾನಿಟೈಸರ್, ಮಾಸ್ಕ್ ಹಾಗೂ ಪಿಪಿಇ ಕಿಟ್ ಗಳನ್ನು ವಿತರಿಸಿದರು. ನಂತರ ಮಾತನಾಡಿದ ಅವರು, “ಕೋವಿಡ್ ನಿಯಂತ್ರಣದಲ್ಲಿ ಕೊರೊನಾ ವಾರಿಯರ್ಸ್ ಗಳ ಪಾತ್ರ ಮಹತ್ವದ್ದಾಗಿದೆ. ವಾರಿಯರ್ಸ್ ಗಳು ಸಾರ್ವಜನಿಕರೊಂದಿಗೆ ಸಮನ್ವಯತೆಯಿಂದ ಕಾರ್ಯ …
Read More »ಮಾಜಿ ಸಚಿವ ರಮೇಶ ಜಾರಕಿಹೋಳಿಯವರ ಸ್ವಂತ ಖರ್ಚಿನಲ್ಲಿ ಸರಕಾರಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಬೇಡ್ ನಿರ್ಮಾಣ
ಮಾಜಿ ಸಚಿವ ರಮೇಶ ಜಾರಕಿಹೋಳಿಯವರ ಸ್ವಂತ ಖರ್ಚಿನಲ್ಲಿ ಸರಕಾರಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಬೇಡ್ ನಿರ್ಮಾಣ ಘಟಪ್ರಭಾ: ಗೋಕಾಕ ಮತಕ್ಷೇತ್ರದ ಶಾಸಕರು ಹಾಗೂ ಮಾಜಿ ಸಚಿವರಾದ ರಮೇಶ ಜಾರಕಿಹೊಳಿ ಅವರು ತಮ್ಮ ಸ್ವಂತ ಖರ್ಚಿನಲ್ಲಿ ಇನ್ನೂ ಎರಡು ದಿನಗಳಲ್ಲಿ ಗೋಕಾಕದಲ್ಲಿ 40 ಮತ್ತು ಕೊಣ್ಣೂರದಲ್ಲಿ 10 ಮತ್ತು ತಾಲೂಕಿನ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ತಲಾ ಐದು ಆಕ್ಷೀಜನ್ ಬೇಡ್ ಗಳನ್ನು ನಿರ್ಮಾಣ ಮಾಡಲು ತೀರ್ಮಾನಿಸಲಾಗಿದೆ ಎಂದು ಶಾಸಕರ ಆಪ್ತ ಸಹಾಯಕ …
Read More »ಕೊರೊನಾದಿಂದ ಮೃತರಾದವರ ಶವ ಸಂಸ್ಕಾರಕ್ಕಾಗಿ ಉಚಿತ ಅಂಬುಲೆನ್ಸ್ ಸೇವೆಗೆ ಶ್ರೀಗಳಿಂದ ಚಾಲನೆ
ಕೊರೊನಾದಿಂದ ಮೃತರಾದವರ ಶವ ಸಂಸ್ಕಾರಕ್ಕಾಗಿ ಉಚಿತ ಅಂಬುಲೆನ್ಸ್ ಸೇವೆಗೆ ಶ್ರೀಗಳಿಂದ ಚಾಲನೆ ಗೋಕಾಕ ಮೇ, 22 :ಇಲ್ಲಿಯ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗ ದಳ ವತಿಯಿಂದ ನಗರದ ಕೊರೊನಾ ಸೋಂಕಿತರು ಹಾಗೂ ನಿಧನರಾದವರಿಗಾಗಿ ಪ್ರಾರಂಭಿಸಲಾದ ಉಚಿತ ಅಂಬುಲೆನ್ಸ್ ಸೇವೆಗೆ ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಶನಿವಾರದಂದು ನಗರದ ಪಟಗುಂದಿ ಮಾರುತಿ ದೇವಸ್ಥಾನದ ಆವರಣದಲ್ಲಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಭಜರಂಗದಳ ಬೆಳಗಾವಿ ವಿಭಾಗ ಸಂಯೋಜಕ ಸದಾಶಿವ …
Read More »