Breaking News

ಗೋಕಾಕಿನ ವಾರ್ಡ 29 ರಲ್ಲಿ ಲಕ್ಷ್ಮಿಬಸವರಾಜ ದೇಶನೂರ ನೇತೃತ್ವದಲ್ಲಿ ಸಾನಿಟೈಜರ ಸಿಂಪಡಣೆ

Spread the love

ಗೋಕಾಕಿನ ವಾರ್ಡ 29 ರಲ್ಲಿ ಲಕ್ಷ್ಮಿಬಸವರಾಜ ದೇಶನೂರ ನೇತೃತ್ವದಲ್ಲಿ ಸಾನಿಟೈಜರ ಸಿಂಪಡಣೆ

ಚುನಾವಣೆ ಬಂದರೆ ಸಾಕು ಮತದಾರರ ಮನವೊಲಿಸಲು ಅಬ್ಯರ್ಥಿಗಳು ಗೆಲ್ಲುವಗೊಸ್ಕರ ಅಬ್ಯರ್ಥಿಗಳು ಎನೆಲ್ಲಾ ಹರಸಾಹಸ ಮಾಡುತ್ತಾರೆ.ಆದರೆ ಗೆದ್ದ ಬಂದ ನಂತರ ಮತದಾರರ ಕಡೆ ಗಮನ ಕೊಡದೆ ಇರುವ ಈಗಿನ‌ ಕಾಲದಲ್ಲಿ

ಮತದಾರರಿಂದ ಗೆದ್ದು ಬಂದ ಗೋಕಾಕಿನ ವಾರ್ಡ ನಂಬರ 29 ರ ಸದಸ್ಯರಾದ ಲಕ್ಷ್ಮಿ ಬಸವರಾಜ ದೇಶನೂರ ಇವರು ನಗರದಲ್ಲಿ ವ್ಯಾಪಕವಾಗಿ ಹರಡಯತ್ತಿರುವ ಕೊರೊನಾ ತೊಲಗಿಸಲು ಜಾಗೃತಿ ಮೂಡಿಸುವ ಜೊತೆಯಲ್ಲಿ ತಾವೆ ಖುದ್ದಾಗಿ ವಾರ್ಡ ನಂಬರ 29, ಸೋಮವಾರ ಪೇಟೆಯ ತುಂಬೆಲ್ಲಾ ಸಾನಿಟೈಜರ ಸಿಂಪಡಿಸಿ ಮತದಾರರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಈ ಸಮಯದಲ್ಲಿ ಮಾತನಾಡಿದ ಅವರು ಜನಸೇವೆ ಮಾಡುವದಕ್ಕಾಗಿಯೆ ಇವತ್ತು ನಾವು ಸದಸ್ಯರಾಗಿದ್ದೇವೆ,ಇಂತಹ ಸಂಕಷ್ಟ ಸಮಯದಲ್ಲಿ ನಮ್ಮ ಜನರ ಆರೋಗ್ಯ ಮುಖ್ಯ ಆ ಕಾರಣಕ್ಕಾಗಿ ಇವತ್ತು ನಮ್ಮ ಶಾಸಕ ರಮೇಶ ಜಾರಕಿಹೋಳಿಯವರ ನಿರ್ದೇಶನದಂತೆ ಜಾಗೃತಿ, ಸಾನಿಟೈಜರ ಸಿಂಪಡಿಸಿ ನಮ್ಮ ಅಳಿಲು ಸೇವೆ ಮಾಡುತಿದ್ದೇವೆ ಎಂದರು.


Spread the love

About fast9admin

Check Also

ನಿವೃತ್ತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ದೇಶಕ ಬಿ , ಎ, ವಂಟಮೂರಿಗೆ ಪತ್ನಿ ವಿಯೋಗ

Spread the loveನಿವೃತ್ತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ದೇಶಕ ಬಿ , ಎ, ವಂಟಮೂರಿಗೆ ಪತ್ನಿ ವಿಯೋಗ …

Leave a Reply

Your email address will not be published. Required fields are marked *