Breaking News

ಸರ್ವರಿಗೂ ಯೋಗ್ಯದರದಲ್ಲಿ ಸಿಗುವ ಎಕೈಕ ಬಟ್ಟೆ ಅಂಗಡಿ ಶಾಂತಿನಾಥ ಮತ್ತು ಮಹಾವೀರ ಡ್ರೇಸಸ್ ಕೊಣ್ಣೂರ

Spread the love

ಸರ್ವರಿಗೂ ಯೋಗ್ಯದರದಲ್ಲಿ ಸಿಗುವ ಎಕೈಕ ಬಟ್ಟೆ ಅಂಗಡಿ ಶಾಂತಿನಾಥ ಮತ್ತು ಮಹಾವೀರ ಡ್ರೇಸಸ್ ಕೊಣ್ಣೂರ

ಯಾವುದೆ ಮನೆಯಲ್ಲಿ,ಗ್ರಾಮದಲ್ಲಿ ಪಟ್ಟಣದಲ್ಲಿ, ಹಬ್ಬವಿರಲಿ,ಸಮಾರಂಭವಿರಲಿ ಒಂದು ಹೊತ್ತು ಊಟವಿಲ್ಲದಿದ್ದರೂ ನಡೆಯುತಗತದೆ, ಆದರೆ ಮೈಮೇಲೆ ಮಾತ್ರ ಜಗಮಗಿಸುವ ಬಣ್ಣಕ್ಕೆ ತಕ್ಕಂತೆ, ಅದಲ್ಲದೆ ದಿನಕ್ಕೊಮ್ಮೆಬದಲಾಗುತ್ತಿರುವ ಜಗತ್ತಿನೊಂದಿಗೆ ಹೊಲುವ ಬಟ್ಟಗಳು ಮಾತ್ರ ಬೇಕು,
ಅಂತಹ ಬಟ್ಟೆಗಳನ್ನು ಖರೀದಿ ಮಾಡಲು ಕೆಲ ಮದ್ಯಮವಾಗಲಿ ಆಥವಾ ಬಡವರ ಹತ್ತಿರ ಹಣದ ಕೊರತೆಯಿಂದ ತಮ್ಮ ಮನಸ್ಸಿಗೆ ಬಂದಂತಹ ಬಟ್ಟೆಗಳನ್ನು ಖರೀದಿಸಲು ಸಾದ್ಯವಾಗುವುದಿಲ್ಲ,

ಆದರೆ ಬಡವ ಇರಲಿ,ಮದ್ಯಮ ವರ್ಗದವರಿರಲಿ ಶ್ರೀಮಂತರಿರಲಿ ಎಲ್ಲರಿಗೂ ಎಲ್ಲ ಬಗೆಯಲ್ಲೂ ತಮಗಿಷ್ಟವಾದ ಬಟ್ಟೆಯನ್ನು ಒದಗಿಸುವ ಎಕೈಕ ಬಟ್ಟೆ ಅಂಗಡಿ ಇರುವುದು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಕೊಣ್ಣೂರಿನ‌ ಪ್ರಸಿದ್ದವಾದ ಶಾಂತಿನಾಥ ಮತ್ತು ಮಹಾವೀರ ಡ್ರೇಸಸ್ ಕೊಣ್ಣೂರ,

ಬಟ್ಟೆಗಾಗಿಯೆ ಸುಮಾರು 40 ವರ್ಷದ ಇತಿಹಾಸವುಳ್ಳ ಸಮಯ ಎಂಬ ಕುಟುಂಬವು ತಮ್ಮ‌ ಬಟ್ಟೆ ಅಂಗಡಿಗೆ ಬಂದಂತಹ ಗ್ರಾಹಕರನ್ನು ತಿರುಗಿ ಕಳಿಸಿದ್ದು ಇತಿಹಾಸವೆ ಇಲ್ಲ, ಯಾಕೆಂದರೆ ಅಷ್ಟೊಂದು ಬಾಂದವ್ಯವನ್ನು ಗ್ರಾಹಕರ ಜೊತೆಯಲ್ಲಿ ಇಟ್ಟುಕೊಂಡಿದ್ದಾರೆ,ಯಾವುದೆ ಸಮಾರಂಭವಿರಲಿ ಅದು ಸಣ್ಣದೆ ಇರಲಿ, ಅಥವಾ ದೊಡ್ಡ ಮದುವೆಯೆ ಆಗರಲಿ ಎಲ್ಲರಿಗೂ ನೆನಪಿಗೆ ಬರುವುದು ಕೊಣ್ಣೂರಿನ‌ ಎಕೈಕ ಬಟ್ಟೆ ಅಂಗಡಿ ಎಂದರೆ ಅದು ಶಾಂತಿನಾಥ ಮತ್ತು ಮಹಾವೀರ ಡ್ರೇಸಸ್, ಅಷ್ಟೆ ಯಾಕೆ ಈ ಬಟ್ಟೆ ಅಂಗಡಿಗೆ ಕೆವಲ ಸುತ್ತಮುತ್ತಲಿನ ಹಳ್ಳಿಗಳಲ್ಲದೆ ಗೋವಾ, ಮಹಾರಾಷ್ಟ್ರದಿಂದಲೂ ಈ ಅಂಗಡಿಗೆ ಬಟ್ಟೆ ಖರೀದಿಗೆ ಬರುತ್ತಾರೆ, ಅದು ರಿಟೇಲ್ ಆಗಿರಲಿ ಅಥವಾ ಹೊಲ್ ಸೇಲ್ ಆಗಿರಲಿ ಎಲ್ಲರಿಗೂ ತಮ್ಮ ಕೈಗೆಟುವ ಯೋಗ್ಯ ದರದಲ್ಲಿ ಸಿಗುವ ಅಂಗಡಿ ಎಂದರೆ ಅದು ಶಾಂತಿನಾಥ ಮತ್ತು ಮಹಾವೀರ ಡ್ರೇಸಸ್ ಕೊಣ್ಣೂರ, ಇನ್ನೂ ಈ ಬಟ್ಟೆ ಅಂಗಡಿಗೆ ಬರಬೇಕಾದರೆ ರೇಲ್ವೆ ಮತ್ತು ಬಸ್ಸಿನ ವ್ಯವಸ್ಥೆಯು ಕೂಡ ಇದೆ, ರೇಲ್ವೆ ಮುಖಾಂತರ ಬರಬೇಕಾದರೆ ಗೋಕಾಕ ರೋಡ ರೇಲ್ವೆ ಸ್ಟೇಷನಗೆ ಬರಬೇಕಾಗುತ್ತದೆ ಅದರಂತರ ಬಸ್ಸಿನ‌ ಮುಖಾಂತರ ಬರಬೇಕಾದರೆ ಗೋಕಾಕಕ್ಕೆ ಬಂದು ಕೊಣ್ಣೂರಿಗೆ ಬಂದು ವಿಳಾಸ ಕೇಳಿದರೆ ಸಾಕು ಪ್ರತಿಯೊಬ್ಬರೂ ಕೂಡ ಹೇಳುತ್ತಾರೆ ಹಾಗಾದರೆ ಮತ್ಯಾಕೆ ತಡ ಬಟ್ಟೆಗಾಗಿ ನಿಮ್ಮ ಅಂಗಡಿ ಶಾಂತಿನಾಥ ಮತ್ತು ಮಹಾವೀರ ಡ್ರೇಸಸ್ ಆಗಿರಲಿ,
ಸಂಪರ್ಕಿಸಿ 9972524089.


Spread the love

About Fast9 News

Check Also

ಕನಕದಾಸರ ೫೩೭ ನೇ ಜಯಂತಿಗೆ ಶುಭ ಕೋರಿದ ಶಾಸಕ, ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ.*

Spread the love*ಕನಕದಾಸರ ೫೩೭ ನೇ ಜಯಂತಿಗೆ ಶುಭ ಕೋರಿದ ಶಾಸಕ, ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ.* ಗೋಕಾಕ- ನಾಡಿನಾದ್ಯಂತ …

Leave a Reply

Your email address will not be published. Required fields are marked *