Breaking News

Uncategorized

ಕೊರಾನಾ ನಿಯಮ ಪಾಲಿಸಿ ಸಂತೆ ನಡೆಸಿದ ಚಿಂಚಲಿ ಪಟ್ಟಣ ಪಂಚಾಯತ ಅಧಿಕಾರಿಗಳು,ಮಾರ್ಶಲಗಳು.

ಕೊರಾನಾ ನಿಯಮ ಪಾಲಿಸಿ ಸಂತೆ ನಡೆಸಿದ ಚಿಂಚಲಿ ಪಟ್ಟಣ ಪಂಚಾಯತ ಅಧಿಕಾರಿಗಳು,ಮಾರ್ಶಲಗಳು. ಚಿಂಚಲಿ: ಪಟ್ಟಣದ ರೈಲ್ವೆ ಸ್ಟೇಶನ್ ರಸ್ತೆ ಪಕ್ಕದಲ್ಲಿ ನೂತನವಾಗಿ ಪಟ್ಟಣ ಪಂಚಾಯತ ನಿರ್ಮಾಣದ ಕಾರ್ಯಾಲಯದ ಆವರಣದಲ್ಲಿ ಕಾಯಿಪಲ್ಲೆ ಹಾಗೂ ಅಗತ್ಯ ವಸ್ತುಗಳ ಖರೀದಿಗೆ ಜನರು ಕೊರಾನಾ ಹರಡುವ ಬೀತಿಯಿಂದ ಎಚ್ಚೆತ್ತುಗೊಂಡ ಚಿಂಚಲಿ ಪಟ್ಟಣ ಪಂಚಾಯತ ಅಧಿಕಾರಿಗಳು ಸಂತೆಯನ್ನು ಸ್ಥಳಾಂತರ ಮಾಡಿದ್ದರು. ನಿನ್ನೆ ದಿನ ಸಂಜೆ ಸೋಮವಾರಂದು ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ವೆಂಕಟಸ್ವಾಮಿ ಬಳ್ಳಾರಿ ಹಾಗೂ ಸಿಬ್ಬಂದಿಗಳು ಮಾರ್ಶಲಗಳೊಂದಿಗೆ …

Read More »

ಕೊಣ್ಣೂರ ಸೋಮವಾರ ಸಂತೆ ಸ್ಥಳಾಂತರ,ಶ್ಲ್ಯಾಘನಿಯಕ್ಕೆ ಪಾತ್ರರಾದ ಪುರಸಭೆ ಅಧಿಕಾರಿಗಳು,ಮಾರ್ಶಲಗಳು.

ಕೊಣ್ಣೂರ ಸೋಮವಾರ ಸಂತೆ ಸ್ಥಳಾಂತರ,ಶ್ಲ್ಯಾಘನಿಯಕ್ಕೆ ಪಾತ್ರರಾದ ಪುರಸಭೆ ಅಧಿಕಾರಿಗಳು,ಮಾರ್ಶಲಗಳು. ವೀಕೆಂಡ್ ಕಫ್ರ್ಯೂ ಎರಡನೇ ದಿನ ಮುಗಿಯುತಿದ್ದಂತೆ ಸೋಮವಾರ ನಡೆಯುವ ಗೋಕಾಕ ತಾಲೂಕಿನ ಕೊಣ್ಣೂರಿನ ಸಂತೆಯಲ್ಲಿ ಕಾಯಿಪಲ್ಲೆ ಹಾಗೂ ಅಗತ್ಯ ವಸ್ತುಗಳ ಖರೀದಿಗೆ ಜನರು ಮುಗಿ ಬಿದ್ದು ಕೊರಾನಾ ಹರಡುವ ಬೀತಿಯಿಂದ ಎಚ್ಚೆತ್ತುಗೊಂಡ ಕೊಣ್ಣೂರ ಪುರಸಭೆಯ ಅಧಿಕಾರಿಗಳು ಪ್ರತಿ ಬಾರಿ ನಡೆಯುತಿದ್ದ ಸಂತೆಯನ್ನು ಸ್ಥಳಾಂತರ ಮಾಡಿದ್ದರು. ನಿನ್ನೆ ದಿನ ಸಂಜೆ ರವಿವಾರದಿಂದ ಕೊಣ್ಣೂರ ಪುರಸಭೆಯ ಮುಖ್ಯಾಧಿಕಾರಿಯ ನಿರ್ದೇಶನದಂತೆ ಕಿರಿಯ ಆರೋಗ್ಯ ಸಹಾಯಕರಾದ …

Read More »

ಕೋವಿಡ್ ನಿಯಂತ್ರಣಕ್ಕೆ ಟಿಮ್ ಜೊತೆ ಫೀಲ್ಡಿಗಿಳಿದ ಮುಖ್ಯಾಧಿಕಾರಿ ಬಳ್ಳಾರಿ

ಕೋವಿಡ್ ನಿಯಂತ್ರಣಕ್ಕೆ ಟಿಮ್ ಜೊತೆ ಫೀಲ್ಡಿಗಿಳಿದ ಮುಖ್ಯಾಧಿಕಾರಿ ಬಳ್ಳಾರಿ ಚಿಂಚಲಿ: ಗಡಿ ಜಿಲ್ಲೆ ಬೆಳಗಾವಿ ಜಿಲ್ಲೆಯಲ್ಲಿ ಕೊರೊನಾ ದಿನೇ ದಿನೇ ಉಲ್ಬಣಗೊಳ್ಳುತ್ತಿದೆ. ಈ ಹಿನ್ನಲೆಯಲ್ಲಿ ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಮುಂದಾಗಿರುವ ಜಿಲ್ಲಾಡಳಿತ ಮಾರ್ಗದರ್ಶನದತ್ತೆ ಚಿಂಚಲಿ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ನೇತೃತ್ವದಲ್ಲಿ ಕೋವಿಡ್ ಸುರಕ್ಷಾ ಕೋವಿಡ್ ರಕ್ಷಣಾ ಪಡೆಗಳನ್ನು ರಚಿಸಿದೆ. ಈ ಪಡೆಗಳನ್ನು ಕೋವಿಡ್ ತಡೆಗೆ ಸಂಬಂಧಿಸಿದಂತೆ ಕಾರ್ಯನಿರ್ವಹಿಸಲು ವಿಶೇಷವಾಗಿ ಸಜ್ಜುಗೊಳಿಸಲಾಗಿದ್ದೆಂದು ಮುಖ್ಯಾಧಿಕಾರಿ ವೇಕಟಸ್ವಾಮಿ ಬಳ್ಳಾರಿ ಹೇಳಿದರು. ಬೆಳಗಾವಿ …

Read More »

ಚಿಂಚಲಿ ಪಟ್ಟಣದಲ್ಲಿ ಮಾಸ್ಕ್ ಧರಿಸದಿದ್ದಕ್ಕೆ 100 ರೂ ದಂಡ !

ಚಿಂಚಲಿ ಪಟ್ಟಣದಲ್ಲಿ ಮಾಸ್ಕ್ ಧರಿಸದಿದ್ದಕ್ಕೆ 100 ರೂ ದಂಡ ! ಚಿಂಚಲಿ: ಕೊರೋನಾ ಸೋಂಕು ಪರಿಣಾಮಕಾರಿಯಾಗಿ ತಡೆಯುವ ನಿಟ್ಟಿನಲ್ಲಿ ಸಾರ್ವಜನಿಕ ಪ್ರದೇಶಗಳಲ್ಲಿ ಹಾಗೂ ಉದ್ಯೋಗದ ಸ್ಥಳಗಳಲ್ಲಿ ಜನ ಮಾಸ್ಕ್ ಧರಿಸುವಂತಾಗಬೇಕು. ಈ ನಿಯಮ ಉಲ್ಲಂಘನೆಯಾಗುತ್ತಿರುವ ಹಿನ್ನೆಲೆಯಲ್ಲಿ ದಂಡ ವಿಧಿಸಲಾಗುತ್ತಿದೆಂದ್ದು ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ವೇಂಕಟೇಶ್ವರ ಬಳ್ಳಾರಿ ಹೇಳಿದರು. ಕೊರೋನಾ ಬರದಂತೆ ಎಚ್ಚರ ವಹಿಸಲು ಮಾಸ್ಕ್ ಹಾಕಿಕೊಳ್ಳಿ ಎಂದು ಪಟ್ಟಣದಲ್ಲಿ ಎಷ್ಟೇ ಎಚ್ಚರಿಕೆ ಮಾತು ಹೇಳಿದರೂ ಮಾರುಕಟ್ಟೆ ಸೇರಿದಂತೆ ಜನನಿಬಿಡ ಪ್ರದೇಶದಲ್ಲಿ …

Read More »

ಸಾರಿಗೆ ಸಚಿವರಿಗೆ ಒಳ್ಳೆಯ ಬುದ್ದಿ ನೀಡಲೆಂದು ದೇವರ ಮೊರೆ ಹೋದ ಗೋಕಾಕ್ ಸಾರಿಗೆ ನೌಕರರು

ಸಾರಿಗೆ ಸಚಿವರಿಗೆ ಒಳ್ಳೆಯ ಬುದ್ದಿ ನೀಡಲೆಂದು ದೇವರ ಮೊರೆ ಹೋದ ಗೋಕಾಕ್ ಸಾರಿಗೆ ನೌಕರರು ಆರನೇ ವೇತನ ಆಯೋಗ ಜಾರಿಗೆ ಆಗ್ರಹಿಸಿ ಸಾರಿಗೆ ನೌಕರರ ಹೋರಾಟ 9ನೇ ದಿನಕ್ಕೆ ಕಾಲಿಟ್ಟಿದೆ. ಸಧ್ಯ ತಮ್ಮ ಬೇಡಿಕೆ ಈಡೇರಿಸುವ ಸಲುವಾಗಿ ಸಾರಿಗೆ ಸಿಬ್ಬಂದಿ ದೇವರ ಮೊರೆ ಹೋಗಿರುವ ಘಟನೆ ಗೋಕಾಕ್‍ನಲ್ಲಿ ನಡೆದಿದೆ. ಕಳೆದ 8 ದಿನಗಳಿಂದ 6ನೇ ವೇತನ ಆಯೋಗ ಜಾರಿಗೊಳಿಸುವಂತೆ ಆಗ್ರಹಿಸಿ ರಾಜ್ಯಾಧ್ಯಂತ ಸಾರಿಗೆ ಸಂಚಾರ ಬಂದ್ ಮಾಡಿ ಸಾರಿಗೆ ನೌಕರರು …

Read More »

ಡಾ: ಬಿ,ಆರ್,ಅಂಬೇಡ್ಕರರವರ ಶ್ರಮದಿಂದ ಸಮಾಜದಲ್ಲಿ ನಮಗೆ ಸ್ಥಾನ ಇದೆ : ವೆಂಕಟೇಶ ಕೇಳಗೇರಿ

ಡಾ: ಬಿ,ಆರ್,ಅಂಬೇಡ್ಕರರವರ ಶ್ರಮದಿಂದ ಸಮಾಜದಲ್ಲಿ ನಮಗೆ ಸ್ಥಾನ ಇದೆ : ವೆಂಕಟೇಶ ಕೇಳಗೇರಿ ಗೋಕಾಕ ತಾಲೂಕಿನ ಕೊಣ್ಣೂರಿನಲ್ಲಿ‌ ಅಂಬೇಡ್ಕರ ನಗರದ ನಿವಾಸಿಗಳಿಂದ ಭಾರತ ರತ್ನ, ಸಂವಿಧಾನ ಶಿಲ್ಲಿ ಡಾ : ಬಾಬಾ ಸಾಹೇಬ ಅಂಬೇಡ್ಕರ್ ರವರ 130 ನೆಯ ಜಯಂತಿಯನ್ನು ಆಚರಿಸಲಾಯಿತು. ಬೆಳಗಾವಿ ಸಿ,ಆರ್,ಸಿ,ಎಲ್, ಅಧಿಕಾರಿಯಾದ ಬಾಲಚಂದ್ರ ಶಿಂಗ್ಯಾಗೋಳ ಇವರು ಅಂಬೇಡ್ಕರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು.ಸ್ಥಳಿಯ ಮುಖಂಡರಾದ ವೆಂಕಟೇಶ್ವ ಕೇಳಗೇರಿ ಇವರು ಮಾತನಾಡಿ ಹಿಂದೂಳಿದ ತಮ್ಮ ಸಮಾಜವನ್ನು ಮುಂದೆ ತರಲು …

Read More »

ಕನ್ನಡ ತಾಯಿಯ ಸೇವೆಗಾಗಿ ಆಯ್ಕೆ ಮಾಡಿ : ಬಸವರಾಜ ಖಾನಪ್ಪನವರ

ಕನ್ನಡ ತಾಯಿಯ ಸೇವೆಗಾಗಿ ಆಯ್ಕೆ ಮಾಡಿ : ಬಸವರಾಜ ಖಾನಪ್ಪನವರ. ಬರುವ ಮೇ 9 ರಂದು ಜರಗುವ ಬೆಳಗಾವಿ ಜಿಲ್ಲಾ ಕಸಾಪ ಜಿಲ್ಲಾಧ್ಯಕ್ಷ ಚುನಾವಣೆಗೆ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಬಯಿಸಿ ಚುನಾವಣೆಗೆ ಸ್ವರ್ಧಿಸಿದ್ದು, ಈ ಬಾರಿ ಎಲ್ಲ ಕನ್ನಡಿಗರು ನನ್ನನ್ನು ಬೆಂಬಲಿಸಿ ಕನ್ನಡ ತಾಯಿಯ ಸೇವೆ ಮಾಡುವ ಅವಕಾಶ ಕಲ್ಪಿಸಿಕೊಡಬೇಕೆಂದು ಅಭ್ಯರ್ಥಿ ಬಸವರಾಜ ಖಾನಪ್ಪನವರ ಮನವಿ ಮಾಡಿದರು. ರವಿವಾರದಂದು ಮೂಡಲಗಿ ತಾಲೂಕಿನ ಹುಣಶ್ಯಾಳ ಪಿ.ಜಿ ಹಾಗೂ ಸುಣಧೋಳಿ ಗ್ರಾಮದಲ್ಲಿ ಕಸಾಪ …

Read More »

ಅಮಿಷವೊಡ್ಡಿ ಇನ್ನೊಬ್ಬರಿಂದ ಸ್ವಚ್ಚತಾ ಮಾಡಿಸುತ್ತಿರುವ ಪೌರಕಾರ್ಮಿಕರು : ಕಣ್ಮುಚ್ಚಿ ಕುಳಿತ ಅಧಿಕಾರಿಗಳು*

*ಅಮಿಷವೊಡ್ಡಿ ಇನ್ನೊಬ್ಬರಿಂದ ಸ್ವಚ್ಚತಾ ಮಾಡಿಸುತ್ತಿರುವ ಪೌರಕಾರ್ಮಿಕರು : ಕಣ್ಮುಚ್ಚಿ ಕುಳಿತ ಅಧಿಕಾರಿಗಳು* ಇವತ್ತು ನಗರ,ಪಟ್ಟಣ, ಬೀದಿಗಳು ಸ್ವಚ್ಚವಾಗಿವೆಯೆಂದರೆ ಅದಕ್ಕೆ ಕಾರಣ ಪೌರಕಾರ್ಮಿಕರು, ಯಾಕೆಂದರೆ ತಮ್ಮ ಆರೋಗ್ಯ ಗಮನಿಸದೆ,ನಸುಕಿನ ಜಾವದಲ್ಲಿ ಎದ್ದು ತಮ್ಮ‌ ಗ್ರಾಮದ ಜನತೆ ಅರೋಗ್ಯವಾಗಿರಲೆಂದು ಸ್ವಚ್ಚ ಮಾಡುತ್ತಾರೆ, ಅದಕ್ಕಂತೆ ಅವರಿಗೆ ಇವತ್ತು ವಿಶೇಷ ಗೌರವವಿದೆ, ಆದರೆ ಗೋಕಾಕ ತಾಲೂಕಿನ ಕೊಣ್ಣೂರ ಪುರಸಭೆಯಲ್ಲಿ ಕೆಲ ಪೌರಕಾರ್ಮಿಕರು ತಮಗೆ ಕೆಲಸ ಮಾಡಲಿಕ್ಕೆ ಅಸಹ್ಯ ಪಟ್ಟೋ ಅಥವಾ ನಸುಕಿನ‌ ಜಾವದಲಿ ನಾವೇಕೆ ಎದ್ದು …

Read More »

ಈ ಕಚೇರಿಯಲ್ಲಿ‌ ಅಂಬೇಡ್ಕರ ಭಾವಚಿತ್ರ ಹಾಕಲಿಕ್ಕೆ ಸ್ಥಳವಿಲ್ಲವಂತೆ,,,

ಈ ಕಚೇರಿಯಲ್ಲಿ‌ ಅಂಬೇಡ್ಕರ ಭಾವಚಿತ್ರ ಹಾಕಲಿಕ್ಕೆ ಸ್ಥಳವಿಲ್ಲವಂತೆ,,, ನಮ್ಮ ದೇಶಕ್ಕೆ ಸಂವಿಧಾನ ನೀಡಿದ ಭಾಬಾ ಸಾಹೇಬ ಅಂಬೇಡ್ಕರ ಅವರನ್ನು‌ ವಿಶ್ವದಾದ್ಯಂತ ಜ್ಞಾನಿಯೆಂದು ಹೊಗುಳಿ‌ ಅವರಿಗೆ ಗೌರವ ನೀಡುತ್ತಲಿವೆ, ಆದರೆ ಅಂತಹ ಮಹಾನ ವ್ಯಕ್ತಿಗೆ ನಮ್ಮ ದೇಶದಲ್ಲಿ ಅವರ ಭಾವ ಚಿತ್ರ ಹಾಕಲಿಕ್ಕೆ ಸ್ಥಳವಿಲ್ಲದೆ ಹಳೆಯ ದಾಖಲಾತಿಗಳ ಮದ್ಯೆ ಇಟ್ಟು ಅವಮಾನ ಮಾಡಿದ ಘಟನೆ ಗೋಕಾಕಿನ ತಹಸಿಲ್ದಾರ ಕಚೇರಿಯಲ್ಲಿರುವ ಹಿರಿಯ ನೊಂದಣಿ ಕಚೇರಿಯಲ್ಲಿ ಕಂಡು ಬಂದಿದೆ, ಸಂವಿಧಾನದ ಆದಾರದ ಮೇಲೆ ಸರಕಾರಿ …

Read More »

ಕನ್ನಡ ಕಂದ, ಬಸವರಾಜ ಖಾನಪ್ಪನವರ ಇವರಿಂದ ಕಸಾಪ ಅದ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆ

ಕನ್ನಡ ಕಂದ, ಬಸವರಾಜ ಖಾನಪ್ಪನವರ ಇವರಿಂದ ಕಸಾಪ ಅದ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆ ಕನ್ನಡ ನುಡಿಯ ಉಳಿವಿಗಾಗಿ ಹಲವಾರು ಪ್ರತಿಬಟನೆ ಮಾಡುತ್ತಾ ವಿವಿದ ಕಾರ್ಯಾಗಳನ್ನು ಮಾಡಿದ ಗೋಕಾಕಿನ ಹೆಮ್ಮೆಯ ಬಸವರಾಜ ಖಾನಪ್ಪನವರ ಇವರು ಮೇ.09 ರಂದು ನಡೆಯಲಿರುವ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನದ ಚುನಾವಣೆಗೆ ಸ್ಪರ್ಧಿಸಲಿರುವ ಕನ್ನಡ ಪರ ಹೋರಾಟಗಾರ ಬಸವರಾಜ ಖಾನಪ್ಪನ್ನವರ ಅವರು ಏ 5 ಸೋಮವಾರದಂದು 1:00 ಘಂಟಗೆ ತಮ್ಮ ನಾಮಪತ್ರವನ್ನು ಸಲ್ಲಿಸಲಿದ್ದಾರೆ. …

Read More »