Breaking News

Uncategorized

ಮೌಡ್ಯ ವಿರೋದಿಯ ನಾಯಕ ಸತೀಶ ಜಾರಕಿಹೋಳಿ ಗೊಡಚಿ ವೀರಭದ್ರೇಶ್ವರ ದೇವಸ್ಥಾನದಲ್ಲಿ ಯಾಕೆ,,,

ಮೌಡ್ಯ ವಿರೋದಿಯ ನಾಯಕ ಸತೀಶ ಜಾರಕಿಹೋಳಿ ಗೊಡಚಿ ವೀರಭದ್ರೇಶ್ವರ ದೇವಸ್ಥಾನದಲ್ಲಿ ಯಾಕೆ,,, ಕುದರಿ ನೆಲಿ,ಬೆಂಕಿ ನೆಲಿ , ನೀರಿನ ನೆಲಿ, ಹಾಗೂ ಸತೀಶ್ ಜಾರಕಿಹೊಳಿಯವರ ನೆಲಿ, ಯಾರಿಗೂ ಸಿಕ್ಕಿಲ್ಲ ಹಾಗೂ ಸಿಗೊದು ಇಲ್ಲ ಯಾಕೆಂದರೆ ಇವರಿಗೆ ಮಾಸ್ಟರ್ ಮೈಂಡ್ ಅಂತ ಗೋಕಾಕದ ಜನತೆ ಜೊತೆಯಲ್ಲಿ ರಾಜ್ಯದ ಜನ ಕರಿತಾರೆ. ತಮ್ಮ ಜೀವನ ದುದ್ದಕ್ಕು ಬುದ್ದ,ಬಸವ,ಅಂಬೇಡ್ಕರರವರ ತತ್ವ ಆದರ್ಶಗಳನ್ನು ಪಾಲಿಸುತ್ತ ಮೌಢ್ಯ ವಿರೋಧಿ ವಿರುದ್ದ ಹೊರಡುತ್ತಾ ತಮ್ಮ ಅಪಾರ ಬೆಂಬಲಿಗರನ್ನು ಹೊಂದಿದ್ದಾರೆ, …

Read More »

ಸಮಾಜದ ಕಣ್ಣು ಮಹಿಳೆ, ಅವಳಿಂದಲೆ ಸಮಾಜ ಬೆಳಗುತ್ತದೆ: ವಿದ್ಯಾವತಿ ಬಜಂತ್ರಿ, ಕುಡಚಿ: ಮಹಿಳೆ ಈ‌ ಸಮಾಜದಲ್ಲಿ ತಾಯಿ ಮಡದಿಯಾಗಿ ತಂಗಿಯಾಗಿ ಮಗಳಾಗಿದ್ದಾಳೆ. ಈ ಸಮಾಜದಲ್ಲಿ ಮಹಿಳೆಯರಿಗೆ ಬಾಬಾಸಾಹೇಬ ಡಾ: ಅಂಬೇಡಕರ ಅವರು ಸಮಾನತೆಯನ್ನು ನೀಡಿದ್ದಾರೆಂದು ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ನಿದೇರ್ಶಕರಾದ ಶ್ರೀಮತಿ ವಿದ್ಯಾವತಿ ಭಜಂತ್ರಿ ಹೇಳಿದರು. ಹಾರೂಗೇರಿಯಲ್ಲಿ ಅವರು ಮಹಿಳಾ ಜಾಗೃತಿ ಮತ್ತು ರಕ್ಷಣಾ ಸಂಘ ಹಾರೂಗೇರಿ. ಡಾ. ಬಿ ಆರ್. ಅಂಬೇಡಕರ್ ಶಿಕ್ಷಣ ಸಂಸ್ಥೆ ಕುಡಚಿ ವತಿಯಿಂದ …

Read More »

ಮಾಜಿ ರಮೇಶ ಜಾರಕಿಹೋಳಿ ದೋಷಮುಕ್ತರಾಗಲೆಂದು ಸಾವಳಗಿಯಿಂದ ಶ್ರೀಶೈಲದವರೆಗೆ ಪಾದಯಾತ್ರೆ

ಮಾಜಿ ರಮೇಶ ಜಾರಕಿಹೋಳಿ ದೋಷಮುಕ್ತರಾಗಲೆಂದು ಸಾವಳಗಿಯಿಂದ ಶ್ರೀಶೈಲದವರೆಗೆ ಪಾದಯಾತ್ರೆ ಪ್ರತಿ ವರ್ಷದಂತೆ ಈ ವರ್ಷವು ಕೂಡ ಗೋಕಾಕ ತಾಲೂಕಿನ ಸಾವಳಗಿ ಗ್ರಾಮದಿಂದ ನೂರಾರು ಭಕ್ರರು ಕ್ಷೇತ್ರ ಶ್ರೀಶೈಲಕ್ಕೆ ಮಾಜಿ ಸಚಿವ ರಮೇಶ ಜಾರಕಿಹೋಳಿಯವರ ನೇತೃತ್ವದಲ್ಲಿ ನೂರಾರು ಭಕ್ತರು ಪಾದಯಾತ್ರೆ ಮಾಡಲಿದ್ದಾರೆ, ಈ ರೀತಿ ಶ್ರೀಶೈಲಕ್ಕೆ ಪಾದಯಾತ್ರೆಗೆ ತೆರಳುತ್ತಿರುವುದು ಸುಮಾರು ವರ್ಷಗಳಿಂದ ನಡೆದುಕೊಂಡು ಬಂದಿದೆ, ಆದರೆ ಈ ವರ್ಷ ವಿಶೇಷವಾಗಿ ಪ್ರತಿ ವರ್ಷಕ್ಕಿಂತಲೂ ಹೆಚ್ಚಿನ ಭಕ್ತರು ಸಾವಳಗಿ ಗ್ರಾಮದಿಂದ ರಮೇಶ ಜಾರಕಿಹೋಳಿಯವರ …

Read More »

ಸಚಿವ ಸ್ಥಾನ ನಿಡುವಂತೆ ಸತ್ಯಾಗ್ರಹ ಮಾಡುವದಾಗಿ ಹೇಳಿದ್ದ ಸತ್ಯಾಗ್ರಹ ಮುಂದೂಡಿಕೆ : ರಮೇಶ ಮಾದರ.

ಸಚಿವ ಸ್ಥಾನ ನಿಡುವಂತೆ ಸತ್ಯಾಗ್ರಹ ಮಾಡುವದಾಗಿ ಹೇಳಿದ್ದ ಸತ್ಯಾಗ್ರಹ ಮುಂದೂಡಿಕೆ : ರಮೇಶ ಮಾದರ ಮಾಜಿ‌ ಸಚಿವ ರಮೇಶ ಜಾರಕಿಹೋಳಿಯವರಿಗೆ ಮತ್ತೆ ಸಚಿವ ಸ್ಥಾನ ನಿಡುವಂತೆ ಗೋಕಾಕದ ಪ್ರವಾಸಿ ಮಂದಿರದಲ್ಲಿ ಮಾದಿಗ ಮತ್ತು ಮುಸ್ಲಿಂ ಸಮಾಜದವರಿಂದ ದಿ: 14/3/2021 ರಂದು ಕರೆದ ಕರೆದ ಪತ್ರಿಕಾಗೊಷ್ಟಿಯಲ್ಲಿ ಅದಕ್ಕಾಗಿ ಬರುವ ಶುಕ್ರವಾರ ದಿ:19ರಂದು ಅಬಿಮಾನಿಗಳ ಒಕ್ಕೂಟದಿಂದ 7 ದಿನಗಳವರೆಗೆ ದರಣಿ ಸತ್ಯಾಗ್ರಹ ಮಾಡುವುದಾಗಿ ತಿಳಿಸಿದರು, ಅಷ್ಟರೊಳಗೆ ಮುಖ್ಯಮಂತ್ರಿಯವರು ರಮೇಶ ಜಾರಕಿಹೋಳಿಯವರಿಗೆ ಮತ್ತೆ ಸಚಿವ …

Read More »

ಸುಭಂ ಸೆಳಕೆಯನ್ನು‌ ಬಂದಿಸಲು ದುಪದಾಳದಲ್ಲಿ ರಸ್ತೆ ತಡೆ

ಸುಭಂ ಸೆಳಕೆಯನ್ನು‌ ಬಂದಿಸಲು ದುಪದಾಳದಲ್ಲಿ ರಸ್ತೆ ತಡೆ ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೆ ಗೌಡ್ರ ಬಣ) ದೂಪದಾಳ ಘಟಕದ ವತಿಯಿಂದ ಇವತ್ತು ದೂಪದಾಳ ಗ್ರಾಮದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸರ್ಕಲ್ ನಲ್ಲಿ ಪ್ರತಿಭಟನೆ ಮಾಡಿ ಬೆಳಗಾವಿಯಲ್ಲಿ ಹಳದಿ ಕೆಂಪು ಶಾಲು ಹಾಕಿಕೊಂಡವರನ್ನು ಹೊಡೆಯುತ್ತೇವೆಂದು ಉದ್ದಟತನ ಹೇಳಿಕೆ ನೀಡಿರುವ ಮಹಾರಾಷ್ಟ್ರ ಏಕೀಕರಣ ಸಮಿತಿಯ ಶುಭಂ ಸೆಳಕೆ ಎಂಬಾತನನ್ನು ಬೆಳಗಾವಿ ಜಿಲ್ಲಾಡಳಿತ ಮತ್ತು ಪೋಲಿಸ್ ಇಲಾಖೆಯವರು ತಕ್ಷಣ ಬಂದಿಸಿ ಗಡಿಪಾರು ಮಾಡಬೇಕು ಎಂದು …

Read More »

ನಿಂಬೆಹಣ್ಣು ಹಿಡಿದು ನಾಮಪತ್ರ ಸಲ್ಲಿಸಿದ ನಗರಸಭೆ ಅಭ್ಯರ್ಥಿ.!

ನಿಂಬೆಹಣ್ಣು ಹಿಡಿದು ನಾಮಪತ್ರ ಸಲ್ಲಿಸಿದ ನಗರಸಭೆ ಅಭ್ಯರ್ಥಿ.! ಗೋಕಾಕ: ನಿಂಬೆಹಣ್ಣು ಎಂದರೆ, ಹೆಚ್.ಡಿ.ರೇವಣ್ಣ, ರೇವಣ್ಣ ಎಂದರೆ ನಿಂಬೆಹಣ್ಣು ಎನ್ನುವ ಮಾತು ರಾಜ್ಯದಲ್ಲಿ ಜನಜನಿತವಾಗಿದೆ. ರೇವಣ್ಣ ತಮ್ಮ ಕೈಯಲ್ಲಿ, ಜೇಬಿನಲ್ಲಿ ನಿಂಬೆಹಣ್ಣು ಹಿಡಿದುಕೊಂಡು ಓಡಾಡುವುದು ಸಹಜ. ಆದರೆ ಇಲ್ಲೊಬ್ಬ ನಗರಸಭೆ ಉಪಚುನಾವಣೆಗೆ ಸ್ಪರ್ಧಿಸಲು ಅಭ್ಯರ್ಥಿ ನಿಂಬೆಹಣ್ಣು ಕೈಯಲ್ಲಿ ಹಿಡಿದು ನಾಮಪತ್ರ ಸಲ್ಲಿಸಿ, ನಗರದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಮಾಜಿ ನಗರಸಭೆ ಸದಸ್ಯ ಗಿರೀಶ ಖೋತ ಅವರ ಅಕಾಲಿಕ ನಿಧನದಿಂದ ತೆರವಾದ ನಗರಸಭೆ …

Read More »

ಉಪಚುನವಣೆ ಘೊಷಣೆ ತಕ್ಷಣದಿಂದಲೆ ನೀತಿ ಸಂಹಿತೆಜಾರಿ : ಜಿಲ್ಲಾಧಿಕಾರಿ ಹೀರೆಮಠ

ಉಪಚುನವಣೆ ಘೊಷಣೆ ತಕ್ಷಣದಿಂದಲೆ ನೀತಿ ಸಂಹಿತೆಜಾರಿ : ಜಿಲ್ಲಾಧಿಕಾರಿ ಹೀರೆಮಠ ಬೆಳಗಾವಿ: ಲೋಕಸಭಾ ಉಪ‌ಚುನಾವಣೆ ಘೋಷಣೆಯಾಗಿರುವುದರಿಂದ ನೀತಿಸಂಹಿತೆ ತಕ್ಷಣವೇ ಜಾರಿಗೆ ಬಂದಿದ್ದು, ಚುನಾವಣಾ ಆಯೋಗದ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.ಲೋಕಸಭಾ ಚುನಾವಣೆ ಘೋಷಣೆ ಹಿನ್ನೆಲೆಯಲ್ಲಿ ಮಂಗಳವಾರ (ಮಾ.16) ಸಂಜೆ ನಡೆದ ತುರ್ತು ವಿಡಿಯೋ ಸಂವಾದದಲ್ಲಿ ಅವರು ಮಾತನಾಡಿದರು. ಚುನಾವಣೆಗೆ ಸಂಬಂಧಿಸಿದಂತೆ ಈಗಾಗಲೇ ಎಲ್ಲ ರೀತಿಯ ತಂಡಗಳನ್ನು ರಚಿಸಲಾಗಿದ್ದು, …

Read More »

ಶಿವಯೋಗಿಗಳ ಸೇವೆ ಮಾಡಿದರೆ ಮನಸ್ಸಿಗೆ ತೃಪ್ಪಿ : ಶಿವಬಸವ ಸ್ವಾಮಿಗಳು

ಶಿವಯೋಗಿಗಳ ಸೇವೆ ಮಾಡಿದರೆ ಮನಸ್ಸಿಗೆ ತೃಪ್ಪಿ : ಶಿವಬಸವ ಸ್ವಾಮಿಗಳು ನದಿ ಇಂಗಳಗಾಂವ: ಈ ನಾಡಿನಲ್ಲಿ ಸಾವಿರಾರು ಮಠಗಳು ಇವೆ ಅದರಲ್ಲಿ ಶಿವಯೋಗಿಗಳು ನೆನಪಿಸುವುದು ಅದು ಶ್ರೀ ಮುರಘೇಂದ್ರ ಶಿವಯೋಗಿಗಳ ಶಕ್ತಿ ಅಪಾರವಾದದ್ದುಎಂದು ಅಥಣಿಯ ಗಚ್ಚಿನಮಠ ಶಿವಬಸವ ಸ್ವಾಮಿಗಳು ಹೇಳಿದರು. ಅವರು ಅಥಣಿ ತಾಲೂಕಿನ ನದಿ ಇಂಗಳಗಾಂವ ಗ್ರಾಮದಲ್ಲಿ ನಡೆಯುತ್ತಿರುವ 60 ನೇ ಮಹಾಶಿವರಾತ್ರಿಯ ನಡೆಯುತ್ತಿರುವ ಶರಣ ಸಂಸ್ಕ್ರತಿ ಉತ್ಸವ 6 ನೇ ದಿನದ ಸಂಭ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತಾ …

Read More »

ಶೀವಯೋಗಿಗಳ ಭಕ್ತಿಗೆ ನಮ್ಮ ಜೀವನ ಸಿಮಿತವಾಗಬೇಕು : ಸಂಗಮೇಶ್ವರ ಶ್ರೀಗಳು

ಶೀವಯೋಗಿಗಳ ಭಕ್ತಿಗೆ ನಮ್ಮ ಜೀವನ ಸಿಮಿತವಾಗಬೇಕು : ಸಂಗಮೇಶ್ವರ ಶ್ರೀಗಳು ನದಿ ಇಂಗಳಗಾಂವ: ದೇವರು‌ ಎಷ್ಟು ನಮಗೆ ನೀಡಿರುತ್ತಾನೆ ಅಷ್ಟರಲ್ಲಿ ನಾವುಗಳು ಸಂತೃಪ್ತ ಪಡೆದುಕೊಳ್ಳಬೇಕೆಂದು ಸಂಗಮೇಶ್ವರ ದೇವರು ಹೇಳಿದರು. ಅವರು ಅಥಣಿ ತಾಲೂಕಿನ‌ ನದಿಇಂಗಳಗಾಂವ ಗ್ರಾಮದಲ್ಲಿ ನಡೆಯುತ್ತಿರುವ 60 ನೇ ಮಹಾಶಿವರಾತ್ರಿಯ ಶರಣ ಸಂಸ್ಕ್ರತಿ ಉತ್ಸವದ ಕೊನೆಯ 6 ನೇ ದಿನದ ಸಂಭ್ರಮದ ಸಮಾರೋಪ ಸಮಾರಂಭದಲ್ಲಿ ಆರ್ಶಿವಚನ ನೀಡುತ್ತಾ ಶಿವಯೋಗಿಗಳ ಜೀವನವು ಯೋಗ, ತ್ಯಾಗ, ಪ್ರೇಮ, ದಯಾಮರಣದ ಜೀವನವಾಗಿತ್ತು.   …

Read More »

ಕೈಲಾಸ ನಮ್ಮ ನೆಲದಲ್ಲಿಯೇ ಇದೆ: ಶ್ರೀ ಪ್ರಭುಚನ್ನಬಸವ ಸ್ವಾಮೀಜಿ

ಕೈಲಾಸ ನಮ್ಮ ನೆಲದಲ್ಲಿಯೇ ಇದೆ: ಶ್ರೀ ಪ್ರಭುಚನ್ನಬಸವ ಸ್ವಾಮೀಜಿ ನದಿ ಇಂಗಳಗಾಂವ: ಶಿವರಾತ್ರಿ ಇದು ಎಲ್ಲರನ್ನು ಆದ್ಯಾತ್ಮದೇಡೆ ಬೇಸೆಯುವ ಜೊತೆಗೆ ಸಮಾಜಕ್ಕೆ ಸಂದೇಶ ಸಾರುವ ಸಂಕೇತವಾಗಿದೆ. ನಾವುಗಳು ಎಲ್ಲಿ ಕಳೆದುಕೊಂಡಿದ್ದೇವೆ ಅಲ್ಲಿಯೇ ಹುಡುಕಿಕೊಳ್ಳಬೇಕೆಂದು ಮೋಟಗಿಮಠ ಅಥಣಿಯ ಶ್ರೀ ಪ್ರಭುಚನ್ನಬಸವ ಸ್ವಾಮೀಜಿ ಹೇಳಿದರು. ನದಿ ಇಂಗಳಗಾಂವ ಗ್ರಾಮದಲ್ಲಿ ನಡೆಯುತ್ತಿರುವ 60 ನೇ ಮಹಾಶಿವರಾತ್ರಿ ಶರಣ ಸಂಸ್ಕ್ರತಿ ಉತ್ಸವ 5 ನೇ ದಿನದ ಕಾರ್ಯಕ್ರಮದಲ್ಲಿ ಜೀವನ‌ ದರ್ಶನ ಪ್ರವಚನದಲ್ಲಿ ಮಾತನಾಡುತ್ತಾ ಅನುಭವ ಪಡೆದುಕೊಳ್ಳಬೇಕಾದರೆ …

Read More »