ಸಚಿವ ಸ್ಥಾನ ನಿಡುವಂತೆ ಸತ್ಯಾಗ್ರಹ ಮಾಡುವದಾಗಿ ಹೇಳಿದ್ದ ಸತ್ಯಾಗ್ರಹ ಮುಂದೂಡಿಕೆ : ರಮೇಶ ಮಾದರ
ಮಾಜಿ ಸಚಿವ ರಮೇಶ ಜಾರಕಿಹೋಳಿಯವರಿಗೆ ಮತ್ತೆ ಸಚಿವ ಸ್ಥಾನ ನಿಡುವಂತೆ ಗೋಕಾಕದ ಪ್ರವಾಸಿ ಮಂದಿರದಲ್ಲಿ ಮಾದಿಗ ಮತ್ತು ಮುಸ್ಲಿಂ ಸಮಾಜದವರಿಂದ ದಿ: 14/3/2021 ರಂದು ಕರೆದ ಕರೆದ ಪತ್ರಿಕಾಗೊಷ್ಟಿಯಲ್ಲಿ
ಅದಕ್ಕಾಗಿ ಬರುವ ಶುಕ್ರವಾರ ದಿ:19ರಂದು ಅಬಿಮಾನಿಗಳ ಒಕ್ಕೂಟದಿಂದ 7 ದಿನಗಳವರೆಗೆ ದರಣಿ ಸತ್ಯಾಗ್ರಹ ಮಾಡುವುದಾಗಿ ತಿಳಿಸಿದರು, ಅಷ್ಟರೊಳಗೆ ಮುಖ್ಯಮಂತ್ರಿಯವರು ರಮೇಶ ಜಾರಕಿಹೋಳಿಯವರಿಗೆ ಮತ್ತೆ ಸಚಿವ ಸ್ಥಾನ ಕೊಡದೆ ಇದ್ದಲ್ಲಿ ಅನಿರ್ದಿಷ್ಟ ಸತ್ಯಾಗ್ರಹ ಮಾಡುವುದಾಗಿ ತಿಳಿಸಿದ್ದರು
ಉಪಚುನಾವಣೆ ನಿಮಿತ್ಯವಾಗಿ ನೀತಿ ಸಂಹಿತೆ ಜಾರಿಯಾಗಿದ್ದ ಕಾರಣ ಧರಣಿ ಸತ್ಯಾಗ್ರಹವನ್ನು ಉಪಚುನಾವಣೆ ಮುಗಿದ ನಂತರ ಮತ್ತೆ ಗೋಕಾಕದ ಬಸವೇಶ್ವರ ವೃತ್ತದಲ್ಲಿ ವಿವಿದ ದಲಿತಪರ ಸಂಘಟನೆಗಳಿಂದ ಮತ್ತೆ ಸತ್ಯಾಗ್ರಹ ಮುಂದುವರೆಸುತ್ತೇವೆಂದು ರಮೇಶ ಮಾದರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ,
ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಕಾಡಪ್ಪ ಮೇಸ್ತ್ರಿ,ವಿಠ್ಠಲ ಸಣ್ಣಕ್ಕಿ,ಸತೀಶ ಹರಿಜನ,ದೀಪಕ ಇಂಗಳಗಿ,ಬಸವರಾಜ ಮೇಸ್ತ್ರಿ ಉಪಸ್ಥಿತರಿದ್ದರು
Fast9 Latest Kannada News