Breaking News

ಮಾಜಿ ರಮೇಶ ಜಾರಕಿಹೋಳಿ ದೋಷಮುಕ್ತರಾಗಲೆಂದು ಸಾವಳಗಿಯಿಂದ ಶ್ರೀಶೈಲದವರೆಗೆ ಪಾದಯಾತ್ರೆ

Spread the love

ಮಾಜಿ ರಮೇಶ ಜಾರಕಿಹೋಳಿ ದೋಷಮುಕ್ತರಾಗಲೆಂದು ಸಾವಳಗಿಯಿಂದ ಶ್ರೀಶೈಲದವರೆಗೆ ಪಾದಯಾತ್ರೆ

ಪ್ರತಿ ವರ್ಷದಂತೆ ಈ ವರ್ಷವು ಕೂಡ ಗೋಕಾಕ ತಾಲೂಕಿನ ಸಾವಳಗಿ ಗ್ರಾಮದಿಂದ ನೂರಾರು ಭಕ್ರರು ಕ್ಷೇತ್ರ ಶ್ರೀಶೈಲಕ್ಕೆ ಮಾಜಿ ಸಚಿವ ರಮೇಶ ಜಾರಕಿಹೋಳಿಯವರ ನೇತೃತ್ವದಲ್ಲಿ ನೂರಾರು ಭಕ್ತರು ಪಾದಯಾತ್ರೆ ಮಾಡಲಿದ್ದಾರೆ,

ಈ ರೀತಿ ಶ್ರೀಶೈಲಕ್ಕೆ ಪಾದಯಾತ್ರೆಗೆ ತೆರಳುತ್ತಿರುವುದು ಸುಮಾರು ವರ್ಷಗಳಿಂದ ನಡೆದುಕೊಂಡು ಬಂದಿದೆ,
ಆದರೆ ಈ ವರ್ಷ ವಿಶೇಷವಾಗಿ ಪ್ರತಿ ವರ್ಷಕ್ಕಿಂತಲೂ ಹೆಚ್ಚಿನ ಭಕ್ತರು ಸಾವಳಗಿ ಗ್ರಾಮದಿಂದ ರಮೇಶ ಜಾರಕಿಹೋಳಿಯವರ ಮೇಲೆ ಬಂದಂತಹ ಕಂಟಕ ದೋಷಮುಕ್ತರಾಗಿ ಮತ್ತೆ ಅವರಿಗೆ ಸಚಿವ ಸ್ಥಾನ ಸಿಗಬೇಕೆಂದು ಹರಕೆ ಹೊತ್ತು ದಿನಾಂಕ 25/3/2021 ರಂದು ಪ್ರತಿ ವರ್ಷದಂತೆ ರಮೇಶ ಜಾರಕಿಹೋಳಿಯವರ ನೇತೃತ್ವದಲ್ಲಿ ಭಕ್ತಾಧಿಗಳು ಪಾದಯತ್ರೆ ಮಾಡಲಿದ್ದಾರೆಂದು ಸಮಿತಿಯ ಅದ್ಯಕ್ಷರು ತಿಳಿಸಿದ್ದಾರೆ,


Spread the love

About Fast9 News

Check Also

ಸಮಾಜದ ಬದಲಾವಣೆಯಲ್ಲಿ ಶಿಕ್ಷಣವೊಂದೇ ಪ್ರಮುಖ ಅಸ್ತ್ರ: ಶಾಸಕ ಬಾಲಚಂದ್ರ ಜಾರಕಿಹೋಳಿ

Spread the loveಸಮಾಜದ ಬದಲಾವಣೆಯಲ್ಲಿ ಶಿಕ್ಷಣವೊಂದೇ ಪ್ರಮುಖ ಅಸ್ತ್ರ: ಶಾಸಕ ಬಾಲಚಂದ್ರ ಜಾರಕಿಹೋಳಿ ಗೋಕಾಕ- ಹಿಂದುಳಿದ ಹಣಬರ ಸಮಾಜವು ಸಾಮಾಜಿಕವಾಗಿ, …

Leave a Reply

Your email address will not be published. Required fields are marked *