-
- ಸಂತೆಯಲ್ಲಿ ಸಿಕ್ಕ ಮೊಬೈಲನ್ನು ಪೋಲಿಸ್ ಠಾಣೆಗೆ ನೀಡಿದ ಕರ್ತವ್ಯ ಮೆರೆದ ಯವಕರು
ಕೊಣ್ಣೂರ ಸಂತೆಯಲ್ಲಿ ಸಿಕ್ಕ ಮೊಬೈಲನ್ನು ಸ್ಥಳಿಯ ಪೋಲಿಸ್ ಠಾಣೆಗೆ ಬೇಟಿ ನೀಡಿ ಕರ್ತವ್ಯದಲ್ಲಿದ್ದ ಪೋಲಿಸ್ ಸಿಬ್ಬಂದಿಗಳಿಗೆ ಮೊಬೈಲ ನೀಡಿ ಕೊಣ್ಣೂರಿನ ಸೈಪ್ ಬಸೀರ ಮುಲ್ಲಾ ಇವರು ಮಾನವಿಯತೆ ಮೆರೆದಿದ್ದಾರೆ.
ಇನ್ನು ಪೋಲಿಸ್ ಸಿಬ್ಬಂದಿಗಳು ಮೊಬೈಲ ಕಳೆದುಕೊಂಡವರಿಗೆ
ಹಿಂತುರಿಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆಂ
ದು ಭರವಸೆ ನೀಡಿ ಸೈಪ್ ಬಸೀರ ಮುಲ್ಲಾ ಧನ್ಯವಾದ ತಿಳಿಸಿದರು.ಇನ್ನು ಕೊಣ್ಣೂರಿನ ಸಂತೆಯಲ್ಲಿ ಮೊಬೈಲ್ ಕಳೆದುಕೊಂಡವರು ಕೊಣ್ಣೂರ ಉಪ ಪೋಲಿಸ್ ಠಾಣೆಗೆ ಬೇಟಿ ನೀಡಲು ಪೋಲಿಸ್ ಸಿಬ್ಬಂದಿಗಳು ತಿಳಿಸಿದ್ದಾರೆ.