Breaking News

ಮೌಡ್ಯ ವಿರೋದಿಯ ನಾಯಕ ಸತೀಶ ಜಾರಕಿಹೋಳಿ ಗೊಡಚಿ ವೀರಭದ್ರೇಶ್ವರ ದೇವಸ್ಥಾನದಲ್ಲಿ ಯಾಕೆ,,,

Spread the love

ಮೌಡ್ಯ ವಿರೋದಿಯ ನಾಯಕ ಸತೀಶ ಜಾರಕಿಹೋಳಿ ಗೊಡಚಿ ವೀರಭದ್ರೇಶ್ವರ ದೇವಸ್ಥಾನದಲ್ಲಿ ಯಾಕೆ,,,

ಕುದರಿ ನೆಲಿ,ಬೆಂಕಿ ನೆಲಿ , ನೀರಿನ ನೆಲಿ, ಹಾಗೂ ಸತೀಶ್ ಜಾರಕಿಹೊಳಿಯವರ ನೆಲಿ, ಯಾರಿಗೂ ಸಿಕ್ಕಿಲ್ಲ ಹಾಗೂ ಸಿಗೊದು ಇಲ್ಲ ಯಾಕೆಂದರೆ ಇವರಿಗೆ ಮಾಸ್ಟರ್ ಮೈಂಡ್ ಅಂತ ಗೋಕಾಕದ ಜನತೆ ಜೊತೆಯಲ್ಲಿ
ರಾಜ್ಯದ ಜನ ಕರಿತಾರೆ.

ತಮ್ಮ ಜೀವನ ದುದ್ದಕ್ಕು ಬುದ್ದ,ಬಸವ,ಅಂಬೇಡ್ಕರರವರ ತತ್ವ ಆದರ್ಶಗಳನ್ನು ಪಾಲಿಸುತ್ತ ಮೌಢ್ಯ ವಿರೋಧಿ ವಿರುದ್ದ ಹೊರಡುತ್ತಾ ತಮ್ಮ ಅಪಾರ ಬೆಂಬಲಿಗರನ್ನು ಹೊಂದಿದ್ದಾರೆ,

ಆದರೆ ಮೌಢ್ಯ ವಿರೋಧಿಗಳ ನಾಯಕರಾದ ಮಾಸ್ಟರ್ ಮೈಂಡ್ ಸತೀಶ್ ಜಾರಕಿಹೊಳಿಯವರು ರಾಮದುರ್ಗ ತಾಲೂಕಿನ ಗೊಡಚಿ ವೀರಭದ್ರೇಶ್ವರನ ದರ್ಶನ ಪಡೆದದ್ದು ಹಲವಾರು ಚಿಂತಕರು ಚರ್ಚಿಸುವಂತೆ ಮಾಡಿದ್ದಾರೆ.

ಬಹುತೇಕ ಬೆಳಗಾವಿ ಉಪ ಚುನಾವಣೆ ತಯಾರಿಯಲ್ಲಿರುವ ಜಾರಕಿಹೊಳಿಯವರು ದೆವ್ವದ ಜೊತೆಯಲ್ಲಿ ದೇವರನ್ನು ಸಂಭಾಳಿಸುವ ಏಕೈಕ ನಾಯಕರಾಗಿ ಹೊರ ಹೊಮ್ಮಲ್ಲಿದ್ದಾರೆ. ಅನ್ನುವದರಲ್ಲಿ ಯಾವ ಸಂದೇಶವು ಇಲ್ಲ ,ಎನೆ ಇರಲಿ ಅವರ ಪ್ರತಿ ಹೆಜ್ಜೆಯಲ್ಲೂ ಯಶಸ್ಸು ಕಾಣಲೆಂದು ಅವರಿಗೆ ವೀರಭದ್ರೇಶ್ವರ ಆಶೀರ್ವದಿಸಲಿ..


Spread the love

About Fast9 News

Check Also

ದಂಡಾಪೂರ ಗ್ರಾಮದಲ್ಲಿ 6.11 ಕೋಟಿ ರೂಪಾಯಿ ವೆಚ್ಚದ ಶೈಕ್ಷಣಿಕ ಕಾಮಗಾರಿಗಳನ್ನು ನೆರವೇರಿಸಿದ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ*

Spread the love*ದಂಡಾಪೂರ ಗ್ರಾಮದಲ್ಲಿ 6.11 ಕೋಟಿ ರೂಪಾಯಿ ವೆಚ್ಚದ ಶೈಕ್ಷಣಿಕ ಕಾಮಗಾರಿಗಳನ್ನು ನೆರವೇರಿಸಿದ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ* …

Leave a Reply

Your email address will not be published. Required fields are marked *