ಶ್ರೀ ಆಚಾರ್ಯ ಶಾಂತಿಸಾಗರ ಶಿಕ್ಷಣ ಸಂಸ್ಥೆಯಿಂದ ಅದ್ದೂರಿ ಸ್ವಾತಂತ್ರ್ಯದಿನ ಆಚರಣೆ
ಗೋಕಾಕ ತಾಲೂಕಿನ ಕೊಣ್ಣೂರಲ್ಲಿನ ಶ್ರೀ ಆಚಾರ್ಯ ಶಾಂತಿಸಾಗರ ತಪೋವನ ಶಿಕ್ಷಣ ಸಂಸ್ಥೆಯಲ್ಲಿ 77 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಿದರು
ಮಹಾತ್ಯಾ ಗಾಂದೀಜಿ, ಡಾ : ಬಿ,ಆರ್, ಅಂಬೇಡ್ಕರ ಹಾಗೂ ಭಾರತಾಂಭೆಯ ಭಾವ ಚಿತ್ರಕ್ಕೆ ಅತಿಥಿಯಾಗಿ ಆಗಮಿಸಿದ ಸಚಿನ ಸಮಯ ಹಾಗೂ ಶಾಲಾ ಆಡಳಿತ ಮಂಡಳಿಯವರು ಪೂಜೆ ಸಲ್ಲಿಸಿದರು.
ಮಡ್ರಾಸ್ ರೆಜಮಂಟನ ಕಾರ್ಗೀಲನಲ್ಲಿ 5 ನೇ ವರ್ಷ ಸೇವೆ ಸಲ್ಲಿಸುತ್ತಿರುವ ಯೋಧ ಯಲ್ಲಪ್ಪ ನಾಯಕ ಇವರಿಂದ ದ್ವಜಾರೋಹಣ ನಡೆಸಲಾಯಿತು.
ಶಾಲಾ ಮಕ್ಕಳ ಪರೇಡನೊಂದಿಗೆ ಬಾಗಿಯಾಗಿ ಮಕ್ಕಳೊಂದಿಗೆ ಹೆಜ್ಜೆ ಹಾಕಿದರು. ಸ್ವಾತಂತ್ರ್ಯದ ನಿಮಿತ್ಯ ಶಾಲಾ ಮಕ್ಕಳಿಂದ ಭಾಷಣ ಮತ್ತು ಹೊರಾಟಗಾರರ ವೇಷ ಬೂಷಣ ದರಿಸಿ ತಮ್ಮ ಕಲೆ ತೊರಿಸಿದರು.ಯೋದ ಯಲ್ಲಪ್ಪ ನಾಯಕ ಇವರಿಗೆ ಶಾಲಾ ಆಡಳಿತ ಮಂಡಳಿಯವರು ಸತ್ಕರಿಸಿ ಮಣ್ಣನ್ನು ಗೌರವಾರ್ಥವಾಗಿ ನೀಡಿ ಅಭಿನಂದಿಸಿದರು.ವಿವಿದ ಕ್ರೀಡಾಕೂಟಗಳಲ್ಲಿ ವಿಜೇತರಾದ ಮಕ್ಕಳಿಗೆ ಅತಿಥಿಗಳು ಬಹುಮಾನ ವಿತರಿಸಿದರು.
ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿಯ ಅದ್ಯಕ್ಷ ಜಿನ್ನಪ್ಪ ಚೌಗಲಾ, ಉಪಾದಕ್ಷರಾದ ಅಕ್ಷಯ ಬೇಡಿಕಿಹಾಳ ಕಾರ್ಯದರ್ಶಿ ಮಹಾವೀರ ಬೂದಿಗೊಪ್ಪ, ಸದಸ್ಯರಾದ ಸಿದ್ದಪ್ಪ ಬೊರಗಲ್ಲೆ, ಅರುಣ ಹೋಳಿ, ಶ್ರೇಯಸ್ಸ ಹೋಳಿ, ಅತಿಥಿಗಳಾದ ಮಹಾವೀರ ಪಾಟೀಲ,ಉದಯ ಬೆಳವಿ ಮುಖ್ಯ ಶಿಕ್ಷಕಿ ಸುಧಾ ಪೂಜೇರಿ,ಮಹೇಶ್ವರಿ ಸಿದ್ದನ್ನವರ, ಶೋಭಾ ಗುಡದವರ, ಭಾರತಿ ಮಸೂತಿ, ಭಾರತಿ ಅಂಬಿಗೇರ ಸುರೇಖಾ ವಗ್ಗನವರ, ರೇಖಾ ಪೂಜೇರಿ, ಚಂದ್ರವ್ವಾ ಸುಕುಂಡೆ, ಪ್ರೀಯಾಂಕಾ ಕಳ್ಳಿಮನಿ, ಶಾಶ್ವತಾ,ಸಾವಿತ್ರಿ ಉಗರಖೋಡ, ಲಕ್ಷ್ಮೀ ನಡುವಿನಮನಿ ಸೇರಿಂದಂತೆ ಮಕ್ಕಳ ಪಾಲಕರು ಉಪಸ್ಥಿತರಿದ್ದರು.
Fast9 Latest Kannada News