Breaking News

ಮಾತೃಭೂಮಿ ಪೌಂಡೇಷನ್ ವತಿಯಿಂದ ವಿನೂತನ ಸ್ವಾತಂತ್ರ್ಯ ದಿನ ಆಚರಣೆ*

Spread the love

ಮಾತೃಭೂಮಿ ಪೌಂಡೇಷನ್ ವತಿಯಿಂದ ವಿನೂತನ ಸ್ವಾತಂತ್ರ್ಯ ದಿನ ಆಚರಣೆ*

ಹಬ್ಬ ಹರಿದಿನ ವಿರಲಿ ಅಥವಾ ಯಾವುದೆ ಆಚರಣೆಗಳಿರಲಿ ಮಾತೃಭೂಮಿ ಪೌಂಡೇಷನ್ ಗೋಕಾಕ ಸದಸ್ಯರಿಂದ ಸೇವೆಯೊಂದು ಇದ್ದೆ ಇರುತ್ತದೆ,

ಅದರಂತೆ ಪ್ರತಿ ವರ್ಷದಂತೆ ಈ ವರ್ಷವು ಕೂಡ 77ನೇ ಸ್ವಾತಂತ್ರ್ಯ ದಿನವನ್ನು ಹಗಲಿರುಳು ತಮ್ಮ ಕಾರ್ಯ ಮಾಡುತ್ತಿರುವ ಗೋಕಾಕ ನಗರದ ಪೊಲೀಸ್ ಸಿಬ್ಬಂದಿಗಳಿಗೆ, ಅಧಿಕಾರಿಗಳಿಗೆ ಹೂಗುಚ್ಚ ಹಾಗೂ ಸಿಹಿ ನೀಡಿ ಶುಭಾಶಯ ಕೊರುವುದರ ಮೂಲಕ ವಿನೂತನವಾಗಿ ಆಚರಣೆ ಮಾಡಿದರು.

ಅದರಂತೆ ಪೋಲಿಸ್ ಅಧಿಕಾರಿಗಳು ಮಾತೃಭೂಮಿ ಪೌಂಡೆಷನ್ ಸದಸ್ಯರಿಗೆ ಅಭಿನಂದನೆ ತಿಳಿಸಿ ಪ್ರತಿ ಹಬ್ಬ ಹರಿದಿನ ಆಚರಣೆಗಳಲ್ಲಿ ಇವರ ಸೇವೆ ನೋಡಿ ಸಂಘಟನೆಗಳು ಇಂತಹ ಸೇವೆಗಳನ್ನು ಮಾಡಿದ್ದೆ ಆದರೆ ಕೆಲಸ ಮಾಡುವ ಪ್ರತಿಯೊಬ್ಬರಿಗೂ ಹುಮ್ಮಸ್ಸು ಬರುತ್ತದೆ ಎಂದು ಹೇಳಿ ಶ್ಕ್ಯಾಘನೀಯ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತೃಭೂಮಿ ಫೌಂಡೇಷನ್ ಅಧ್ಯಕ್ಷರಾದ ಚಂದನ‌‌ ಆನಂದ ಮಗದುಮ್ ಗೌರವಾದ್ಯಕ್ಷರಾದ ಪ್ರಸಾದ ರಣಸುಭೆ ಉಪಾಧ್ಯಕ್ಷರಾದ ರಾಜು ಕಬ್ಬೂರ, ಕಾರ್ಯದರ್ಶಿ ಕಿರಣ ಬಿರಡಿ, ಪ್ರಧಾನ ಕಾರ್ಯದರ್ಶಿ ಸಚೀನ್ ಮಗದುಮ್ ಹಾಗೂ ಸದಸ್ಯರಾದ ರಾಜು ಬಾಗಿ, ನಯನ ಅಂಕದವರ, ರಘು ನೇಗಿನಾಳ, ಪ್ರಶಾಂತ ಅಂಬಿ, ಹರ್ಷ ಚಿಗಡೊಳ್ಳಿ, ಅಕ್ಷಯ ಕುರಬೇಟ, ಶಿವರಾಜ ಕಳಸ್ಯಾಗೋಳ ಮತ್ತು
ಆನಂದ ನಾವಿ ಉಪಸ್ಥಿತರಿದ್ದರು.


Spread the love

About Fast9 News

Check Also

ಸಮಾಜದ ಬದಲಾವಣೆಯಲ್ಲಿ ಶಿಕ್ಷಣವೊಂದೇ ಪ್ರಮುಖ ಅಸ್ತ್ರ: ಶಾಸಕ ಬಾಲಚಂದ್ರ ಜಾರಕಿಹೋಳಿ

Spread the loveಸಮಾಜದ ಬದಲಾವಣೆಯಲ್ಲಿ ಶಿಕ್ಷಣವೊಂದೇ ಪ್ರಮುಖ ಅಸ್ತ್ರ: ಶಾಸಕ ಬಾಲಚಂದ್ರ ಜಾರಕಿಹೋಳಿ ಗೋಕಾಕ- ಹಿಂದುಳಿದ ಹಣಬರ ಸಮಾಜವು ಸಾಮಾಜಿಕವಾಗಿ, …

Leave a Reply

Your email address will not be published. Required fields are marked *