Breaking News

ಬಿಜೆಪಿ ವಿವಿದ ಮೊರ್ಚಾಗಳಿಂದ ಅಬ್ಯರ್ಥಿಗಳ ಪರ ಮನೆ ಮನೆ ತೆರಳಿ ಮತಯಾಚನೆ

Spread the love

ಬಿಜೆಪಿ ವಿವಿದ ಮೊರ್ಚಾಗಳಿಂದ ಅಬ್ಯರ್ಥಿಗಳ ಪರ ಮನೆ ಮನೆ ತೆರಳಿ ಮತಯಾಚನೆ

ಗೋಕಾಕ ನಗರದಲ್ಲಿ ವಾಯುವ್ಯ ಪದವೀಧರರು ಮತ್ತು ಶಿಕ್ಷಕರ ಮತ ಕ್ಷೇತ್ರದ ಚುನಾವಣೆಯ ನಿಮಿತ್ತ ಬಿಜೆಪಿ ನಗರ ಮಂಡಲದ ಅದ್ಯಕ್ಷರಾದ ಭೀಮಶಿ ಭರಮನ್ನವರ ಇವರ ನೇತೃತ್ವದಲ್ಲಿ ಹಾಗೂ ರಾಷ್ಟ್ರೀಯ ಹಿಂದುಳಿದ ಮೊರ್ಚಾ ಕಾರ್ಯಕಾರಿಣಿ ಸದಸ್ಯರಾದ ಲಕ್ಷ್ಮಣ ತಪಸಿ ಇವರ ನೇತೃತ್ವದಲ್ಲಿ ಮನೆಮನೆ ಮಹಾಸಂಪರ್ಕ ಅಭಿಯಾನ ಮಾಡಿ ಬಿಜೆಪಿ ಅಭ್ಯರ್ಥಿಗಳಾದ ಶ್ರೀಹನುಮಂತ ನಿರಾಣಿ ಮತ್ತು ಅರುಣ್ ಶಾಪುರಕರ ಇವರ ಪರವಾಗಿ ಮತಯಾಚನೆ ಮಾಡಲಾಯಿತು.

ಈ ಸಂದರ್ಭದಲ್ಲಿ ಪ್ರಮೋದ ಜೋಷಿ, ಮಹಿಳಾ ಮೊರ್ಚಾ ಅದ್ಯಕ್ಷೆ ರಾಜಶ್ರೀ ಒಡೆಯರ,ಯುವ ಮೊರ್ಚಾ ಅದ್ಯಕ್ಷ ಮಂಜುನಾಥ ಪ್ರಭುನಟ್ಟಿ ಹಾಗೂ ಇನ್ನಿತರ ಕಾರ್ಯಕರ್ತರು ಉಪಸ್ಥಿತರಿದ್ದರು.


Spread the love

About Fast9 News

Check Also

ಶ್ರೀ ಗ್ರಾಮ ದೇವತೆಯ ನೂತನ ದೇವಸ್ಥಾನದ ಕಳಸಾರೋಹಣ ಸಾವಿರಾರು ಜನ ಮಹಿಳೆಯರಿಂದ ಕುಂಭಮೇಳದ ಭವ್ಯ ಮೆರವಣಿಗೆ

Spread the loveಶ್ರೀ ಗ್ರಾಮ ದೇವತೆಯ ನೂತನ ದೇವಸ್ಥಾನದ ಕಳಸಾರೋಹಣ ಸಾವಿರಾರು ಜನ ಮಹಿಳೆಯರಿಂದ ಕುಂಭಮೇಳದ ಭವ್ಯ ಮೆರವಣಿಗೆ ಘಟಪ್ರಭಾ: …

Leave a Reply

Your email address will not be published. Required fields are marked *