Breaking News

ಆರ್ಥಿಕ ಹೊರೆಯಾದರೂ ಗ್ಯಾರಂಟಿ ಪಕ್ಕಾ: ಸಿದ್ದು

Spread the love

ಆರ್ಥಿಕ ಹೊರೆಯಾದರೂ ಗ್ಯಾರಂಟಿ ಪಕ್ಕಾ: ಸಿದ್ದು

ಎಷ್ಟೇ ಆರ್ಥಿಕ ಹೊರೆಯಾದರೂ ನಾವು ನೀಡಿರುವ ಮೊದಲ ಐದು ಗ್ಯಾರಂಟಿ ಯೋಜನೆಗಳನ್ನು ತಪ್ಪದೆ ಜಾರಿಗೊಳಿಸುತ್ತೇವೆಂದು ಸಿಎಂ ಸಿದ್ದರಾಮಯ್ಯ
ಸ್ಪಷ್ಟಪಡಿಸಿದ್ದಾರೆ. ಐದೂ ಯೋಜನೆಗಳಿಗೆ ವಾರ್ಷಿಕ 50,000 ಕೋಟಿ ರೂ. ವೆಚ್ಚವಾಗಬಹುದು ಎಂದ ಅವರು, ಮೇ 22, 23 & 24ರಂದು ಅಧಿವೇಶನ ಕರೆದಿದ್ದೇವೆ. ಅಂದು ಎಲ್ಲಾ ಶಾಸಕರೂ ಪ್ರಮಾಣವಚನ ತೆಗೆದುಕೊಳ್ಳಲಿದ್ದಾರೆ. ಈ ಹಿನ್ನೆಲೆಯಲ್ಲಿ
ಆರ್.ವಿ.ದೇಶಪಾಂಡೆ ಅವರನ್ನು ಹಂಗಾಮಿ ಸ್ಪೀಕರ್ ಆಗಿ ನೇಮಿಸುವಂತೆ ರಾಜ್ಯಪಾಲರಿಗೆ ಶಿಫಾರಸು ಮಾಡಿದ್ದೇವೆ
ಎಂದರು.


Spread the love

About Fast9 News

Check Also

ಪರಸ್ಪರ ಸಹಕಾರ ಹಾಗೂ ಒಗ್ಗಟ್ಟಿನಿಂದ ಮಾತ್ರ ಯಶಸ್ಸು ಗಳಿಸಲು ಸಾಧ್ಯವಿದೆ: ಶಾಸಕ ಬಾಲಚಂದ್ರ ಜಾರಕಿಹೋಳಿ

Spread the loveಪರಸ್ಪರ ಸಹಕಾರ ಹಾಗೂ ಒಗ್ಗಟ್ಟಿನಿಂದ ಮಾತ್ರ ಯಶಸ್ಸು ಗಳಿಸಲು ಸಾಧ್ಯವಿದೆ: ಶಾಸಕ ಬಾಲಚಂದ್ರ ಜಾರಕಿಹೋಳಿ ಗೋಕಾಕ- ಜಿಲ್ಲೆಯ …

Leave a Reply

Your email address will not be published. Required fields are marked *