Breaking News

ಹಣ್ಣು,ಹಂಪಲ,ಅಲ್ಫೊಪಹಾರ ಹಂಚಿ ಹುಟ್ಟು ಹಬ್ಬ ಆಚರಿಸಿದ ದಾನೇಶ ಘಾಟಗೆ.

Spread the love

ಹಣ್ಣು,ಹಂಪಲ,ಅಲ್ಫೊಪಹಾರ ಹಂಚಿ ಹುಟ್ಟು ಹಬ್ಬ ಆಚರಿಸಿದ ದಾನೇಶ ಘಾಟಗೆ.

ಸದಾ ಸಮಾಜ ಸೇವೆಯಲ್ಲಿ ತೊಡಗಿ ಬಡವರಿಗಾಗಿ ಹಗಲಿರುಳು ದುಡಿದು ಹಾಗೆಯೆ ಸಮಾಜದ ಚಿಂತನಗೆ ಚಿಂತಿಸುತ್ತಿರುವ ಯುವಕರ ಕಣ್ಮಣಿ, ಹೋರಾಟದ ಛಲಗಾರ ,ಸದಾ ಹಸನ್ಮುಖಿಯಾಗಿರುವ ಜಮಖಂಡಿ ನಗರಸಭೆಯ ಅದ್ಯಕ್ಷ ದಾನೇಶ ಘಾಟಗೆ ಯವರ ಹುಟ್ಟು ಹಬ್ಬದ ಪ್ರಯುಕ್ತ ಅವರ ಅಭಿಮಾನಿ ಬಳಗದ ವತಿಯಿಂದ ಸರಕಾರಿ ಆಸ್ಪತ್ರೆಯಲ್ಲಿ ಬಡ ರೋಗಿಗಳಿಗೆ ಹಣ್ಣು ಹಂಪಲುಗಳನ್ನು ಹಾಗೂ ಅಲ್ಪೋಪಹಾರ ವಿತರಿಸಲಾಯಿತು.

ಅದಲ್ಲದೆ ಜಮಖಂಡಿ ಶಾಸಕರಾದ ಆನಂದ ಸಿದ್ದು ನ್ಯಾಮಗೌಡ ಅವರು ದಾನೇಶ ಘಾಟಗೆ ಇವರಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿ ಶುಭ ಹಾರೈಸಿದರು.ಇನ್ನು ಈ ಸಂದರ್ಭದಲ್ಲಿ ನಗರಸಭೆ ಸದಸ್ಯರು, ಸಮಾಜದ ಮುಖಂಡರುಗಳಾದ, ವಿಲಾಸ ನಡುವಿನಮನಿ, ಸುರೇಶ್ ನಡುವಿನಮನಿ, ಶ್ರೀಕಾಂತ ಘಾಟಗೆ, ಶರಣ್ ಮೂಲಂಗಿ, ಉದಯ್ ಕಡಕೋಳ, ರಾಘು ಕಡಕೋಳ, ದಾನೇಶ್ ಘಾಟಗೆ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಇನ್ನೂಳಿದವರು ಉಪಸ್ಥಿತರಿದ್ದರು

ವರದಿ : ದಾನೇಶ ಹಲಗಿ

 


Spread the love

About Fast9 News

Check Also

ದಂಡಾಪೂರ ಗ್ರಾಮದಲ್ಲಿ 6.11 ಕೋಟಿ ರೂಪಾಯಿ ವೆಚ್ಚದ ಶೈಕ್ಷಣಿಕ ಕಾಮಗಾರಿಗಳನ್ನು ನೆರವೇರಿಸಿದ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ*

Spread the love*ದಂಡಾಪೂರ ಗ್ರಾಮದಲ್ಲಿ 6.11 ಕೋಟಿ ರೂಪಾಯಿ ವೆಚ್ಚದ ಶೈಕ್ಷಣಿಕ ಕಾಮಗಾರಿಗಳನ್ನು ನೆರವೇರಿಸಿದ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ* …

Leave a Reply

Your email address will not be published. Required fields are marked *