Breaking News

ಕೆಂಪಣ್ಣ ಚೌಕಾಶಿ ಇವರ ಸಮಾಜ ಸೇವೆಗೆ ಡಾಕ್ಟರೇಟ್ ಪದವಿ ಕಿರೀಟ

Spread the love

ಕೆಂಪಣ್ಣ ಚೌಕಾಶಿ ಇವರ ಸಮಾಜ ಸೇವೆಗೆ ಡಾಕ್ಟರೇಟ್ ಪದವಿ ಕಿರೀಟ

ಗೋಕಾಕ್ :ಘಟಪ್ರಭಾ ನಗರದ ನಿವಾಸಿ ಹಾಗೂ ಕನ್ನಡ ಪರ ಹೋರಾಟಗಾರರು ಮತ್ತು ಕನ್ನಡ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಕೆಂಪಣ್ಣ ಚೌಕಶಿ ವಕೀಲರು ಅವರ ಸಾಮಾಜಿಕ ಸೇವೆಯನ್ನು ಗುರುತಿಸಿ ” ಏಷ್ಯಾ ಅಂತರರಾಷ್ಟ್ರೀಯ ಸಂಕ್ಕೃತಿ ಸಂಶೋಧನಾ ವಿಶ್ವವಿಧ್ಯಾಲಯ ” ತಮಿಳುನಾಡು ವತಿಯಿಂದ ” ” ” ಗೌರವ ಡಾಕ್ಟರೇಟ್ ” ಪದವಿಯನ್ನು ನೀಡಿದ್ದಾರೆ. ಶನಿವಾರ ದಿನಾಂಕ 30-12-2023 ರಂದು ತಮಿಳುನಾಡು ಹೊಸೂರು ನಗರದಲ್ಲಿರುವ ” ಹೊಟೇಲ್ ಹಿಲ್ಸ್ ” ನಲ್ಲಿ ನಡೆದ ಸಮಾರಂಭದಲ್ಲಿ ಈ ಗೌರವ ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಲಾಯಿತು. ಒಟ್ಟು ‌ಸೇರಿ 45 ಜನರಿಗೆ ಈ ಡಾಕ್ಟರೇಟ್ ಪದವಿಯನ್ನು ಪ್ರಧಾನ ಮಾಡಲಾಯಿತು.ಈ ಸಂದರ್ಭದಲ್ಲಿ ಹಲವರು ಗಣ್ಯಮಾನ್ಯರು ಉಪಸ್ಥಿತರಿದ್ದರು.


Spread the love

About Fast9 News

Check Also

ನಿವೃತ್ತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ದೇಶಕ ಬಿ , ಎ, ವಂಟಮೂರಿಗೆ ಪತ್ನಿ ವಿಯೋಗ

Spread the loveನಿವೃತ್ತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ದೇಶಕ ಬಿ , ಎ, ವಂಟಮೂರಿಗೆ ಪತ್ನಿ ವಿಯೋಗ …

Leave a Reply

Your email address will not be published. Required fields are marked *