Breaking News

ಸಮುದಾಯ ಭವನ ಕಾಮಗಾರಿಗೆ ಕಾರ್ಮಿಕ ದುರೀಣ ಅಂಬೀರಾವ ಪಾಟೀಲರಿಂದ ಗುದ್ದಲಿ ಪೂಜೆ

Spread the love

ಸಮುದಾಯ ಭವನ ಕಾಮಗಾರಿಗೆ ಕಾರ್ಮಿಕ ದುರೀಣ ಅಂಬೀರಾವ ಪಾಟೀಲರಿಂದ ಗುದ್ದಲಿ ಪೂಜೆ

ಗೋಕಾಕ ತಾಲೂಕಿನ ಕೊಣ್ಣೂರಿನ ರೇಲ್ವೆ ಸ್ಟೇಷನ್ ಹತ್ತಿರ ವಾರ್ಡ ನಂಬರ 6 ರಲ್ಲಿ ನೀರಾವರಿ ಇಲಾಖೆಯ ಅನುದಾನದಡಿಯಲ್ಲಿ ಮಂಜೂರಾದ 1.15 ಲಕ್ಷ ರೂ, ಸಮುದಾಯ ಭವನ ಕಾಮಗಾರಿಗೆ ಶಾಸಕರಾದ ರಮೇಶ ಜಾರಕಿಹೋಳಿಯವರ ನಿರ್ದೇಶನದಂತೆ ಗೋಕಾಕ ಕಾರ್ಮಿಕ‌ ದುರೀಣರಾದ ಅಂಬಿರಾವ ಪಾಟಿಲ ಗುದ್ದಲಿ ಪೂಜೆ ನೇರವೆರಸಿ ಕ್ಷೇತ್ರದ ಅಭಿವೃದ್ದಿಗಾಗಿ ನಾವು ಸದಾ ಸಿದ್ದರಿದ್ದೇವೆ,ಅದರಂತೆ ಸದಸ್ಯರು, ಸಾರ್ವಜನಿಕರು ತಮ್ಮ ಕೆಲಸಗಳನ್ನು ನಮ್ಮ ಹತ್ತಿರ ನಿರ್ಭಯದಿಂದ ಹೇಳಲು ತಿಳಿಸಿದರು,y

ಈ ಸಂದರ್ಭದಲ್ಲಿ ಪುರಸಭೆಯ ಮುಖ್ಯಾಧಿಕಾರಿ ಶಿವಾನಂದ ಹೀರೆಮಠ ಮಾತನಾಡಿ
ಕ್ಷೇತ್ರದ ಅಬಿವೃದ್ದಿಗಾಗಿ ಸರಕಾರದಿಂದ ಯಾವುದೆ ಸೌಲಬ್ಯ ಮಂಜೂರ ಮಾಡಿಸಲು ಶಾಸಕರಾದ ರಮೇಶ ಜಾರಕಿಹೋಳಿಯವರು ಸದಾ ಸಿದ್ದರಾಗಿದ್ದಾರೆ, ಅದರಂತೆ ಪ್ರತಿ ಅಮವಾಸ್ಯೆ ದಿನ ಸ್ಠೇಷನ ಹನುಮಾನ ದೇವಸ್ಥಾನದಲ್ಲಿ ನಿತ್ಯ ನಡೆಯುತ್ತಿರುವ ದಾಸೋಹದ ಬಗ್ಗೆ ತಿಳಿದು ಶಾಸಕರು ನೀರಾವರಿ ಇಲಾಖೆಯಿಂದ 15 ಲಕ್ಷ ರೂ, ಮಂಜೂರು ಮಾಡಿಸಿದ್ದಾರೆ.ಈ ಸಮುಧಾಯ ಭವನವನ್ನು ಸಮುದಾಯದ ಎಳಗೆಗಾಗಿ ಬಳಸಿಕೊಳ್ಳಲು ಸ್ಥಳಿಯರಲ್ಲಿ ವಿನಂತಿಸಿದರು.

ಈ ಸಂದರ್ಭದಲ್ಲಿ ಸ್ಥಳಿಯ ಪುರಸಭೆಯ ಅದ್ಯಕ್ಷರಾದ ರಜಿಯಾಬೇಗಂ ಹೊರಕೇರಿ, ಸ್ಥಾಯಿ ಕಮಿಟಿ ಚೆರಮನ್ ಸಾವಂತ ತಳವಾರ, ಪ್ರಕಾಶ ಕರನಿಂಗ, ವಿನೋದ ಕರನಿಂಗ, ಕುಮಾರ ಕೊಣ್ಣೂರ, ಮಾರುತಿ ಪೂಜೇರಿ,ಸಚಿನ ಸಮಯ,ಸಂಜಯ ಖನಗಾಂವಿ,ಅಟಲ್ ಕಡಲಗಿ,ಪುರಸಭೆಯ ಸದಸ್ಯರು ಮತ್ತು ಸ್ಥಳಿಯ ಮುಖಂಡರು ಉಪಸ್ಥಿತರಿದ್ದರು


Spread the love

About Fast9 News

Check Also

ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಗಳಿಗೆ ಪರಿಹಾರ ವಿತರಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ*

Spread the love*ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಗಳಿಗೆ ಪರಿಹಾರ ವಿತರಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ* *ಗೋಕಾಕ*: ರೈತ ಬಾಂಧವರು ಸಾಲಕ್ಕೆ …

Leave a Reply

Your email address will not be published. Required fields are marked *