ಕೊಣ್ಣೂರಲ್ಲಿ ಪೊಲೀಸ್ ಉಪಠಾಣೆಯ ಸಿಬ್ಬಂದಿಯಿಂದ ಗಣರಾಜ್ಯೋತ್ಸವ ಆಚರಣೆ
ಗೋಕಾಕ ತಾಲೂಕಿನ ಕೊಣ್ಣೂರ ಉಪ ಪೊಲಿಸ ಠಾಣೆಯ ಸಿಬ್ಬಂದಿಗಳಿಂದ 72 ನೆಯ ಗಣರಾಜ್ಯೊತ್ಸವ ದಿನವನ್ನು ಸರ್ವ ಸಿಬ್ಬಂದಿಗಳು ಹಾಗೂ ಸ್ಥಳಿಯ ನಾಗರಿಕರು ಸೇರಿ ,ಎ,ಎಸ್,ಐ, ಎಪ್,ಕೆ, ಗುರನಗೌಡರ ಇವರು ದ್ವಜಾರೋಹಣ ನೇರವೆರಿಸಿದರು.
ಈ ಸಂದರ್ಭದಲ್ಲಿ ಪೋಲಿಸ್ ಸಿಬ್ಬಂದಿಗಳಾದ ಎಮ್,ಎನ್, ಪರಮಶೇಟ್ಟಿ, ಡಿ,ಬಿ,ಅಂತರಗಟ್ಟಿ, ಎಸ್,ಸಿ,ಗೌರಿ, ಸಿ,ಕೆ,ಗೌರಾಜ, ಹಾಗೂ ಸ್ಥಳಿಯ ನಿವೃತ್ತ ಬಿ,ಎಲ್,ಬಡೇಸ, ಮಹಾದೇವ ಕೊಡಗನ್ನವರ, ಪಾರೇಶ ಬಿಲ್ಲನವರ ಹಾಗೂ ಇನ್ನೂಳಿದವರು ಉಪಸ್ಥಿತರಿದ್ದರು,
ಈಸಂದರ್ಭದಲ್ಲಿ ತುರ್ತು ಕರೆ ಸಂಖ್ಯೆ 112 ಸ್ಪಂದನಾ ವಾಹನದ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿದರು.
Fast9 Latest Kannada News