Breaking News

ಗೋಕಾಕದಲ್ಲಿ ದಿ: 19 ರಂದು ಕಾರ್ಮಿಕ ಅದಾಲತ್ ಸದುಪಯೋಗ ಪಡೆದುಕೊಳ್ಳಲು ಪಾಂಡುರಂಗ ಮಾವರಕರ ಕರೆ

Spread the love

ಗೋಕಾಕದಲ್ಲಿ ದಿ: 19 ರಂದು ಕಾರ್ಮಿಕ ಅದಾಲತ್ ಸದುಪಯೋಗ ಪಡೆದುಕೊಳ್ಳಲು ಪಾಂಡುರಂಗ ಮಾವರಕರ ಕರೆ

ಗೋಕಾಕದ ತಾಲೂಕಾ ಪಂಚಾಯತ ಸಭಾಭವನದಲ್ಲಿ ಇದೆ ಗುರುವಾರ ದಿನಾಂಕ 19 ರಂದು ಮುಂಜಾನೆ
10:30 ಘಂಟೆಗೆ
ನೊಂದಾಯಿತ ಕಟ್ಟಡ ಕಾರ್ಮಿಕರ ಅದಾಲತ್ ಜರುಗಲಿದೆ
ಎಂದು ಗೋಕಾಕ ಕಾರ್ಮಿಕ ನಿರೀಕ್ಷಕರಾದ
ಪಾಂಡುರಂಗ ಮಾವರಕರ
ತಿಳಿಸಿದ್ದಾರೆ.

ಕಾರ್ಮಿಕ ಅದಾಲತ ಕುರಿತು ಮಾಹಿತಿ ನೀಡಿರುವ ಅವರು ಕಾರ್ಮಿಕ ಸಚಿವರಾದ
ಶಿವರಾಂ ಹೆಬ್ಬಾರ
ನಿರ್ದೇಶನದಂತೆ
ಕಾರ್ಮಿಕ ಅದಾಲತ್
ಹಮ್ಮಿಕೊಳ್ಳಲಾಗಿದ್ದು, ಈ ಅದಾಲತನಲ್ಲಿ ಬೆಳಗಾವಿಯ ಉಪ ಕಾರ್ಮಿಕ ಆಯುಕ್ತರು,ಸಹಾಯಕ ಕಾರ್ಮಿಕ ಆಯುಕ್ತರು ಹಾಗೂ ಕಾರ್ಮಿಕ ಅಧಿಕಾರಿಗಳು
ಪಾಲ್ಗೊಳ್ಳಲಿದ್ದು, ಕಾರ್ಮಿಕರು,
ಕಾರ್ಮಿಕ ಸಂಘದ ಪದಾಧಿಕಾರಿಗಳು
ಪಾಲ್ಗೊಂಡು ಇಲಾಖೆಯಿಂದ ಸಿಗುವ ಧನಸಹಾಯದ ಶೈಕ್ಷಣಿಕ,ಮದುವೆ,ವೈದ್ಯಕೀಯ ಪಿಂಚಣಿಯಂತಹ ಅರ್ಜಿಗಳು ಬಾಕಿ ಇದ್ದಲ್ಲಿ

ಕಾರ್ಮಿಕರು ಈ ಕಾರ್ಮೀಕ ಸಂಘದವರು ಈ ಅದಾಲತ ಮೂಲಕ ಸಮಸ್ಯೆಗಳಿಗೆ ಸ್ಥಳದಲ್ಲಿಯೆ ಪರಿಹಾರ ಕಂಡುಕೊಳ್ಳುವ ಅವಕಾಶ ಇದಾಗಿದ್ದು ಎಲ್ಲ ಕಾರ್ಮಿಕರು ಭಾಗವಹಿಸಲು ಗೋಕಾಕ ಕಾರ್ಮಿಕ ನೀರಿಕ್ಷಕರಾದ ಪಾಂಡುರಂಗ ಮಾವರಕರ ಕರೆ ನೀಡಿದ್ದಾರೆ.


Spread the love

About Fast9 News

Check Also

ತಾಕತ್ತಿದ್ದರೆ RSS & ಬಜರಂಗದಳ ನಿಷೇಧಿಸಲಿ: ಮಾಜಿ cm ಬೊಮ್ಮಾಯಿ

Spread the loveತಾಕತ್ತಿದ್ದರೆ RSS & ಬಜರಂಗದಳ ನಿಷೇಧಿಸಲಿ: ಮಾಜಿ cm ಬೊಮ್ಮಾಯಿ ಸಂಘ ಪರಿವಾರದ ಸಂಘಟನೆಗಳನ್ನು ನಿಷೇಧ ಮಾಡುವ …

Leave a Reply

Your email address will not be published. Required fields are marked *