ಅಬಿವೃದ್ದಿಗಾಗಿ ಪ್ರಾಮಾಣಿಕವಾಗಿ ದುಡಿಯುತ್ತೇನೆ : ಶ್ರೀಮತಿ,ಸುನೀತಾ ಶೆಟ್ಟೆಪ್ಪಾ,ಹರಿಜನ
ಲೋಳಸೂರ,:ಇತ್ತೀಚೆಗೆ ಯಾವ ಗ್ರಾಮದಲ್ಲಿ ನೋಡಿದರೂ ಕೇವಲ ಗ್ರಾಮ ಪಂಚಾಯತಿ ಚುನಾವಣೆಯ ಸುದ್ದಿಗಳೆ ಹೊರತು ಬೇರೆ ಯಾವ ವಿಷಯವು ಚರ್ಚೆ ಇಲ್ಲ,
ಆದರೆ ಗ್ರಾಮ ಪಂಚಾಯತಿಗೆ ನಿಲ್ಲುವ ಅಬ್ಯರ್ಥಿ ಹೇಗಿರಬೇಕು ಅನ್ನುವುದನ್ನು ಬಿಟ್ಟು ಕೇವಲ ಹಣ,ಹೆಂಡಕ್ಕೆ ಮಾರುಹೊಗದೆ ಗ್ರಾಮದ ಅಬಿವೃದ್ದಿ ಮಾಡುವ ಚಲಗಾರರಿಗೆ ಮಣೆ ಹಾಕಬೇಕಾದದ್ದು ಮತದಾರನ ಹಕ್ಕು,
ಅಂತಹ ವ್ಯಕ್ತಿ/ಮಹಿಳೆ,ಗ್ರಾಮದ ಅಭಿವೃದ್ದಿಯ ಜೊತೆ ಸಮಾಜದ ಜನತೆಗೆ ಎನಾದರೂ ಮಾಡಲೆಬೇಕೆಂಬ ಉದ್ದೇಶದಿಂದ,ಸರಕಾರದ ಸೌಲಭ್ಯಗಳ ಬಗ್ಗೆ ಮಾಹಿತಿ ಇರುವ ಗೋಕಾಕ ತಾಲೂಕಿನ ಲೋಳಸೂರ ಗ್ರಾಮ ಪಂಚಾಯತಿಯ ಪರಿಶಿಷ್ಟ ಜಾತಿ( ಎಸ್,ಸಿ,)ಗೆ ಮಿಸಲಿಟ್ಟ ಶಿಂಗಳಾಪುರ ವಾರ್ಡ ನಂ 3 ರ ಮಹಿಳಾ ಅಬ್ಯರ್ಥಿಯಾಗಿ ಶ್ರೀಮತಿ,ಸುನೀತಾ ಶೆಟ್ಟೆಪ್ಪಾ ಹರಿಜನ, ಸ್ಪರ್ದಿಸಿದ್ದಾರೆ.ಇವರು ಗುರ್ತು *ರೀಕ್ಷಾ* ಇದ್ದು, ಇಂತಹ ವ್ಯಕ್ತಿಯನ್ನು ಗ್ರಾಮ ಪಂಚಾಯತಿಗೆ ಮತದಾರರು ಆಯ್ಕೆ ಮಾಡಿದ್ದಲ್ಲಿ ಗ್ರಾಮದ ಜೊತೆ ಸಮಾಜದ ಅಬಿವೃದ್ದಿ ಆಗುವುದರಲ್ಲಿ ಎರಡು ಲೊಳಸೂರ ಮತದಾರರು ತಮ್ಮ ತಮ್ಮಲ್ಲಿ ವಿಚಾರಿಸುತಿದ್ದಾರೆ.
ಹಾಗೂ ಅಬ್ಯರ್ಥಿಯಾಗಿ ಸ್ಪರ್ದಿಸಿದ ಶ್ರೀಮತಿ,ಸುನೀತಾ ಶೆಟ್ಟೆಪ್ಪ,ಹರಿಜನ ಇವರು ಮತದಾರ ದೇವರುಗಳು ನನ್ನನ್ನು ಲೋಳಸೂರ ಗ್ರಾಮ ಪಂಚಾಯತಿಗೆ ಆಯ್ಕೆ ಮಾಡಿ ಗ್ರಾಮದ ಹಾಗೂ ಶಿಂಗಳಾಪುರ ವಾರ್ಡಿನ ಅಬಿವೃದ್ದಿಗಾಗಿ ಪ್ರಾಮಾಣಿಕವಾಗಿ ದುಡಿಯುತ್ತೇನೆಂದು ಮತದಾರರಲ್ಲಿ ವಿನಂತಿಸಿಕೊಂಡಿದ್ದಾರೆ,