Breaking News

ಗ್ರಾಮ, ಸಮಾಜ ಸುದಾರಣೆಗೆ ಇಂತವರನ್ನು ಆಯ್ಕೆ ಮಾಡಿ

Spread the love

ಗ್ರಾಮ, ಸಮಾಜ ಸುದಾರಣೆಗೆ ಇಂತವರನ್ನು ಆಯ್ಕೆ ಮಾಡಿ

ನಂದಗಾಂವ:ಇತ್ತೀಚೆಗೆ ಯಾವ ಗ್ರಾಮದಲ್ಲಿ ನೋಡಿದರೂ ಕೇವಲ ಗ್ರಾಮ‌ ಪಂಚಾಯತಿ ಚುನಾವಣೆಯ ಸುದ್ದಿಗಳೆ ಹೊರತು ಬೇರೆ ಯಾವ ವಿಷಯವು ಚರ್ಚೆ ಇಲ್ಲ,
ಆದರೆ ಗ್ರಾಮ ಪಂಚಾಯತಿಗೆ ನಿಲ್ಲುವ ಅಬ್ಯರ್ಥಿ ಹೇಗಿರಬೇಕು ಅನ್ನುವುದನ್ನು ಬಿಟ್ಟು ಕೇವಲ ಹಣ,ಹೆಂಡಕ್ಕೆ ಮಾರುಹೊಗದೆ ಗ್ರಾಮದ ಅಬಿವೃದ್ದಿ ಮಾಡುವ ಚಲಗಾರನಿಗೆ ಮಣೆ ಹಾಕಬೇಕಾದದ್ದು ಮತದಾರನ ಹಕ್ಕು,

ಅಂತಹ ವ್ಯಕ್ತಿ ,ಗ್ರಾಮದ ಅಭಿವೃದ್ದಿಯ ಜೊತೆ ಸಮಾಜದ ಜನತೆಗೆ ಎನಾದರೂ ಮಾಡಲೆಬೇಕೆಂಬ ಉದ್ದೇಶದಿಂದ,ಸರಕಾರದ ಸೌಲಭ್ಯಗಳ ಬಗ್ಗೆ ಮಾಹಿತಿ ಇರುವ ಗೋಕಾಕ ತಾಲೂಕಿನ ನಂದಗಾಂವ ಗ್ರಾಮದ ಪರಿಶಿಷ್ಟ ಜಾತಿ( ಎಸ್,ಸಿ,)ಗೆ ಮಿಸಲಿಟ್ಟ ವಾರ್ಡ ನಂ 4 ರ ಪುರುಷ ಅಬ್ಯರ್ಥಿಯಾಗಿ ಶ್ರೀ ಬಾಳಪ್ಪ,ಕೆಂಪಣ್ಣ,ತಳವಾರ,,ಇವರು ಸ್ಪರ್ದಿಸುತಿದ್ದಾರೆ.ಇವರು ಗುರ್ತು *ರೀಕ್ಷಾ* ಇದ್ದು, ಇಂತಹ ವ್ಯಕ್ತಿಯನ್ನು ಗ್ರಾಮ ಪಂಚಾಯತಿಗೆ ಮತದಾರರು ಆಯ್ಕೆ ಮಾಡಿದ್ದಲ್ಲಿ ಗ್ರಾಮದ ಜೊತೆ ಸಮಾಜದ ಅಬಿವೃದ್ದಿ ಆಗುವುದರಲ್ಲಿ ಎರಡು ನಂದಗಾಂವ ಮತದಾರರು ತಮ್ಮ ತಮ್ಮಲ್ಲಿ ವಿಚಾರಿಸುತಿದ್ದಾರೆ.

ಹಾಗೂ ಅಬ್ಯರ್ಥಿಯಾಗಿ ಸ್ಪರ್ದಿಸಿದ ಶ್ರೀ ಬಾಳಪ್ಪ, ಕೆಂಪಣ್ಣಾ,ತಳವಾರ ಇವರು ಮತದಾರ ದೇವರುಗಳು ನನ್ನನ್ನು ನಂದಗಾಂವ ಗ್ರಾಮ ಪಂಚಾಯತಿಗೆ ಆಯ್ಕೆ ಮಾಡಿ ಗ್ರಾಮದ ಹಾಗೂ ವಾರ್ಡಿನ ಅಬಿವೃದ್ದಿಗಾಗಿ ಪ್ರಾಮಾಣಿಕವಾಗಿ ದುಡಿಯುತ್ತೇನೆಂದು ಮತದಾರರಲ್ಲಿ ವಿನಂತಿಸಿಕೊಂಡಿದ್ದಾರೆ,


Spread the love

About fast9admin

Check Also

ಕನಕದಾಸರ ೫೩೭ ನೇ ಜಯಂತಿಗೆ ಶುಭ ಕೋರಿದ ಶಾಸಕ, ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ.*

Spread the love*ಕನಕದಾಸರ ೫೩೭ ನೇ ಜಯಂತಿಗೆ ಶುಭ ಕೋರಿದ ಶಾಸಕ, ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ.* ಗೋಕಾಕ- ನಾಡಿನಾದ್ಯಂತ …

Leave a Reply

Your email address will not be published. Required fields are marked *