Breaking News

ಮೊರಬ ಗ್ರಾಮ ಪಂಚಾಯತ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಅವಿರೋಧವಾಗಿ ಆಯ್ಕೆ

Spread the love

ಮೊರಬ ಗ್ರಾಮ ಪಂಚಾಯತ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಅವಿರೋಧವಾಗಿ ಆಯ್ಕೆ

ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಮೊರಬ ಗ್ರಾಮ ಪಂಚಾಯತ ಅಧ್ಯಕ್ಚ ಹಾಗೂ ಉಪಾಧ್ಯಕ್ಷ ಅವಿರೋದ್ಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣೆ ಅಧಿಕಾರಿ ಡಾ. ರಾಮ ಆರ್ ರಾಠೋಡ ಘೋಷಿಸಿದ್ದರು.

ಮೊರಬ ಗ್ರಾಮ‌ ಪಂಚಾಯತ ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀಮತಿ ಸುನೀತಾ ಶರಧ ಪಾಟೀಲ. ಹಾಗೂ ಉಪಾಧ್ಯಕ್ಷರಾಗಿ ಶ್ರೀಮತಿ ರತ್ನವ್ವ ಸತ್ಯಪ್ಪ ಜಗದಾಳೆ ಇವರುಗಳು ಆಯ್ಕೆಯಾಗಿದ್ದರು.

ಈ ಸಂದರ್ಭದಲ್ಲಿ ಗ್ರಾಮ ಪಂವಾಯತ ಅಭಿವೃದ್ಧಿ ಅಧಿಕಾರಿ ವಾಯ್ ಆಯ್ ಅಸುಂಡಿ. ಸಂಜುಕುಮಾರ ಎಸ್ ಬಾನೆ. ರಾಜು ಶಿರಗಾಂವೆ. ನಾಗಪ್ಪ ದೊಡಮನಿ. ಕೇದಾರೆ ಚೌಗಲಾ. ಶಿವಾನಂದ ಅಸೋದೆ.
ಗ್ರಾಮ ಪಂಚಾಯತ ಸದಸ್ಯರಾದ ಅಶ್ವಿನಿ ಕೋಳಕರ. ಮಹಾದೇವ ಅಸೋದೆ. ಅಲಮಸಾಬ ನಧಾಪ. ದೀಪಾ ಮಹಾದೇವ ಅಸೋದೆ. ಅಸೋದೆ ಸುಷ್ಮಾ ದಿವಾಕರ. ಚಂದು ರತ್ನಪ್ಪ ಚೌಗುಲೆ. ಸುನೀತಾ ಶರತ ಪಾಟೀಲ. ಜಯಶ್ರೀ ಶೇಖರ ಪಾಟೀಲ. ಆಡಿವೇಪ್ಪಾ ಸಿಂಗಾಡಿ ದೊಡಮನಿ. ಪೂಜಾ ತಾಯಪ್ಪಾ ಕಾಂಬಳೆ. ಮಂಜುಳಾ ಅಪ್ಪಾಸಾಬ ಸಪ್ತಸಾಗರೆ. ಧನಪಾಲ ಶಂಕರ ಕದಮ. ರಮೇಶ ಪಾಟೀಲ. ಸಾವಿತ್ರಿ ಸುಭಾಷ ಕಾಂಬಳೆ. ವೀನಾ ರಾಜೀವ ಪಾಟೀಲ. ವಿಠ್ಠಲ ಸದಾಶಿವ ಅಸೋದೆ. ಆರತಿ ಲಕ್ಷ್ಮಣ ಶಾಂಡಗೆ. ಕಾರತಗೆ ರಜನಿ ಸಾತಪ್ಪಾ. ಮಾರುತಿ ಈರಪ್ಪಾ ಟೋಣ್ಣೆ. ಆನಂದ ಭೀಮಾ ಸಪ್ತಸಾಗರೆ. ಶ್ರೀದೇವಿ ಸದಾಶಿವ ಅಸೋದೆ. ಹಾಗೂ ಗ್ರಾಮದ ಗಣ್ಯರು ಉಪಸ್ಥಿತರಿದ್ದರು.


Spread the love

About fast9admin

Check Also

ಪರಸ್ಪರ ಸಹಕಾರ ಹಾಗೂ ಒಗ್ಗಟ್ಟಿನಿಂದ ಮಾತ್ರ ಯಶಸ್ಸು ಗಳಿಸಲು ಸಾಧ್ಯವಿದೆ: ಶಾಸಕ ಬಾಲಚಂದ್ರ ಜಾರಕಿಹೋಳಿ

Spread the loveಪರಸ್ಪರ ಸಹಕಾರ ಹಾಗೂ ಒಗ್ಗಟ್ಟಿನಿಂದ ಮಾತ್ರ ಯಶಸ್ಸು ಗಳಿಸಲು ಸಾಧ್ಯವಿದೆ: ಶಾಸಕ ಬಾಲಚಂದ್ರ ಜಾರಕಿಹೋಳಿ ಗೋಕಾಕ- ಜಿಲ್ಲೆಯ …

Leave a Reply

Your email address will not be published. Required fields are marked *