Breaking News

ಎರಡೆನೆ ಹಂತದ ಗ್ರಾ, ಪಂ,ಚುನಾವಣೆ ಬಹಿರಂಗ ಪ್ರಚಾರಕ್ಕೆ ಮೊರಬದಲ್ಲಿ ಅದ್ದೂರಿ ತೆರೆ*

Spread the love

*ಎರಡೆನೆ ಹಂತದ ಗ್ರಾ, ಪಂ,ಚುನಾವಣೆ ಬಹಿರಂಗ ಪ್ರಚಾರಕ್ಕೆ ಮೊರಬದಲ್ಲಿ ಅದ್ದೂರಿ ತೆರೆ*

ಗ್ರಾಮ ಪಂಚಾಯತ ಚುನಾವಣೆಗೆ ಸಂಬಂಧಿಸಿದ ಅಧಿಕಾರದ ಗದ್ದುಗೆ ಏರಲು ರಾಜಕೀಯ ಪಕ್ಷಗಳು ಇಲ್ಲದಿದ್ದರೂ ಪೇನಲ್ ಮೂಲಕ ಗುರುತಿಸಿಕೊಂಡು ಅಬ್ಬರದ ಪ್ರಚಾರಕ್ಕೆ ಇಂದು ತೆರೆಬಿದ್ದಿದೆ.

ರಾಯಬಾಗ ತಾಲೂಕಿನ ಮೊರಬ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಗದ್ದುಗೆಯೇರಲು ಅಂತಿಮ ದಿನದಂದು ಅಭ್ಯರ್ಥಿಗಳು ಅಬ್ಬರದ ಪ್ರಚಾರವನ್ನು ಮಾಡಿದರು.

ಈ ಪ್ರಚಾರದಲ್ಲಿ ರಾಯಬಾಗದ ಖ್ಯಾತ ನ್ಯಾಯವಾದಿಗಳಾದ ರಾಜು ಶಿರಗಾಂವೆ, ಸಂಜೀವಕುಮಾರ ಬಾನೆ, ಮಾರುತಿ ನಾಯಿಕ, ನಾಗಪ್ಪ ದೊಡ್ಡಮನಿ, ಸಂಗಪ್ಪಾ ಅಸೋದೆ, ರಾಜು ಚೌಗುಲೆ ಇನ್ನಿತರರು ಉಪಸ್ಥಿತರಿದ್ದರು.


Spread the love

About fast9admin

Check Also

ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ವಿಧಿವಶ- ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಕಂಬನಿ

Spread the loveಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ವಿಧಿವಶ- ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಕಂಬನಿ ಬೆಂಗಳೂರು- ಶ್ರವಣ ಬೆಳಗೊಳದ ಚಾರುಕೀರ್ತಿ …

Leave a Reply

Your email address will not be published. Required fields are marked *