Breaking News

12 ವರ್ಷಗಳಿಂದ ಪ್ರವಾಸಿ ಮಂದಿರ ಲೋಕಾರ್ಪಣೆ ಮಾಡದ ಅಧಿಕಾರಿಗಳು: ಪ್ರತಿಬಟನೆಯ ಎಚ್ಚರಿಕೆ

Spread the love

12 ವರ್ಷಗಳಿಂದ ಪ್ರವಾಸಿ ಮಂದಿರ ಲೋಕಾರ್ಪಣೆ ಮಾಡದ ಅಧಿಕಾರಿಗಳು: ಪ್ರತಿಬಟನೆಯ ಎಚ್ಚರಿಕೆ

ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಅಳಗವಾಡಿ
ಗ್ರಾಮದಲ್ಲಿರುವ ಪ್ರವಾಸಿ ಮಂದಿರ 12 ವರ್ಷಗಳ ಹಿಂದೆ ಶಂಕುಸ್ಥಾಪನೆಯಾಗಿ ನಂತರ ಪ್ರವಾಸಿ ಮಂದಿರವು ಸಾರ್ವಜನಿಕರ
ತೆರಿಗೆ ಹಣದಲ್ಲಿ ಸುಮಾರು 40 ಲಕ್ಷ ರೂಗಳ ವೆಚ್ಚದಲ್ಲಿ ನಿರ್ಮಾಣವಾಗಿ ಸುಮಾರು 10 ವರ್ಷ ಕಳೆದರು
ಇನ್ನು
ಲೋಕಾರ್ಪಣೆಯಾಗದೆ ಉಳಿದಿರುವುದರಿಂದ
ಶೀಘ್ರವಾಗಿ ಲೋಕಾರ್ಪಣೆ ಮಾಡಬೇಕೆಂದ ಹೊಂಗಿರಣ ಶೈಕ್ಷಣಿಕ ಮತ್ತು ಸಾಂಸ್ಕ್ರತಿಕ ಸಂಘ ಹಾಗೂ ಕುಡಚಿ ಜನಸೇವಾ ಸಂಘಟನೆಯಿಂದ ಜನೇವರಿ 26 ರೊಳಗಾಗಿ ಲೋಕಾರ್ಪಣೆ ಮಾಡದಿದ್ದರೆ, ಪ್ರವಾಸಿ ಮಂದಿರದ ಮುಂದೆ ಸಾರ್ವಜನಿಕರೊಂದಿಗೆ ಫೆಬ್ರುವರಿ
01 ರಂದು ಆಮರಣ ಉಪವಾಸ ಸತ್ಯಾಗ್ರಹ ಮಾಡುತ್ತೇವೆಂದು ರಾಯಬಾಗ ತಹಶೀಲ್ದಾರ ಮನವಿ ಸಲ್ಲಿಸಿದರು

ಈ ಸಂದರ್ಭದಲ್ಲಿ ಹೊಂಗಿರಣ ಶೈಕ್ಷಣಿಕ ಮತ್ತು ಸಾಂಸ್ಕ್ರತಿಕ ಸಂಘ ರಾಜು ಐತವಾಡೆ. ಹಣಮಂತ ಸಣ್ಣಕ್ಕಿನವರ. ಶ್ರೀಧರ ಗಾಣಗೇರ. ವಿಠ್ಠಲ‌ ಬಡಿಗೇರ. ಸಂಜು ಸಣ್ಣಕ್ಕಿನವರ. ಹಾಗೂ ಸಂಘಟನೆ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಆನಂದ ಕೋಳಿಗುಡ್ಡೆ


Spread the love

About fast9admin

Check Also

ಎಂದಿಗೂ ರಾಜಕೀಯ ನಿವೃತ್ತಿ ಕುರಿತು ಮಾತನಾಡಬೇಡಿ: ಬಾಲಚಂದ್ರ ಅವರಿಗೆ ಒಕ್ಕೂರಿಲಿನಿಂದ ದಲಿತರ ಮನವಿ

Spread the loveಎಲ್ಲ ಸಮಾಜಗಳು ಸಹೋದರತ್ವ ಭಾವನೆಗಳಿಂದ ನಡೆದಾಗ ಮಾತ್ರ ಅಭಿವೃದ್ದಿ ಸಾಧ್ಯ-ಶಾಸಕ ಬಾಲಚಂದ್ರ ಜಾರಕಿಹೊಳಿ. ಬಾಲಚಂದ್ರ ಜಾರಕಿಹೊಳಿ ಅವರಿಗೆ …

Leave a Reply

Your email address will not be published. Required fields are marked *