ಕೇವಲ ಹಿಂದೂ ಧರ್ಮದ ದೇವಸ್ಥಾನಗಳಿಗೆ ಮಾತ್ರ ಪ್ರವೇಶ ನಿರ್ಭಂದನೆ ಯಾಕೆ
ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಚಿಂಚಲಿ ಪಟ್ಟಣದಲ್ಲಿ ಶ್ರೀರಾಮ ಸೇನೆಯ ಶಾಖೆ ಉದ್ಘಾಟನೆ ನೆರವೆರಿಸಿ ಮಾತನಾಡುತ್ತಾ.
ರಾಜ್ಯ ಸರಕಾರವು ರಾಜಕೀಯ ವಿವಿಧ ಕಾರ್ಯಕ್ರಮಗಳಲ್ಲಿ ಲಕ್ಷಾಂತರ ಕಾರ್ಯಕರ್ತರನ್ನು ಸೇರಿಸುತ್ತಾರೆ. ಪಬ್ ಮಾಲ,ಸಂತೆ, ಚರ್ಚೆ ಮಸಿದಿಗಳು ಪ್ರಾರಂಭ ಮಾಡುವುದಕ್ಕೆ ಅನುಮತಿ ನೀಡಿದ್ದಾರೆ ಅದರೆ ಕೇವಲ ಹಿಂದೂ ಧರ್ಮ ಹಾಗೂ ದಕ್ಷಿಣ ಭಾರತದ ಸುಪ್ರಸಿದ್ದ ದೇವಸ್ಥಾನವಾದ ಮಾಯಾಕ್ಕಾ ದೇವಸ್ಥಾನವನ್ನು ಕೊವಿಡ್ ನೇಪ ಹೇಳಿ ಬಂದ ಮಾಡಿದ್ದಾರೆ ಇದನ್ನು ಖಂಡಿಸಿ ಸರಕಾರ ಜಿಲ್ಲಾಡಳಿತ ತಕ್ಷಣ ದೇವಸ್ಥಾನದ ಬಾಗಿಲು ತಗೆಯದಿದ್ದರೆ ಬೆಳಗಾವಿ ಜಿಲ್ಲಾಧಿಕಾರಿ ಕಛೇರಿ ಮುಂದೆ ಶ್ರೀರಾಮ ಸೇನೆ ಹಾಗೂ ಭಕ್ತರಿಂದ ಪ್ರತಿಭಟನೆ ಕೈಗೊಳಲ್ಲಾಗುವುದು ಎಂದು ರಾಯಬಾಗ ತಹಶೀಲ್ದಾರಗೆ ಮನವಿ ನೀಡಿ
ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಅಭಿನವ ಬ್ರಹ್ಮಾನಂದ ಸ್ವಾಮೀಜಿಗಳು.
ಶ್ರೀ ಮಾಯಾಕ್ಕಾ ದೇವಸ್ಥಾನದ ಕಮೀಟಿ ಅಧ್ಯಕ್ಷ ಜೆ. ಆರ್. ಜಾಧವ. ಕದ್ದು ಜಾದವ. ಸುನೀಲ ಸೌಂದಲಗಿ ಅಂಕುಶ ಜಾಧವ. ಸುನೀಲ ಧರ್ಮಣ್ಣವರ. ಸುಭಾಷ ಗಾರಗೋಡ. ಜಗದೀಪ ದೇಸಾಯಿ. ಕುಮಾರ ಮಸಾಲಜೆ. ವಿಶಾಲ ಜಾಧವ. ಶಿವು ಬತ್ತೆ ಹಾಗೂ ಜಿಲ್ಲೆಯ ಶ್ರೀರಾಮ ಸೇನೆ ಸಂಘಟನೆಯ ಕಾರ್ಯಕರ್ತರು ಉಪಸ್ಥಿತರಿದ್ದರು.
ಆನಂದ ಕೋಳಿಗುಡ್ಡೆ. ರಾಯಬಾಗ.
Fast9 Latest Kannada News