Breaking News

ಮಠದ ಆವರಣದಲ್ಲಿ ಸಸಿ ನೆಡುವ ಮೂಲಕ ವಿಶ್ವ ಪರಿಸರ ದಿನ ಆಚರಣೆ

Spread the love

ಮಠದ ಆವರಣದಲ್ಲಿ ಸಸಿ ನೆಡುವ ಮೂಲಕ ವಿಶ್ವ ಪರಿಸರ ದಿನ ಆಚರಣೆ

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗೋಕಾಕ ತಾಲೂಕಿನ ಕೊಳವಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಹೂಲಿಕಟ್ಟಿ ಗ್ರಾಮದಲ್ಲಿ ಶ್ರೀ ಶಿವಲಿಂಗೇಶ್ವರ ಮಠದ ಆವರಣದಲ್ಲಿ ಸಸಿ ನೆಡುವ ಮೂಲಕ ಸಾಮಾಜಿಕ ಅರಣ್ಯ ವಲಯ ಗೋಕಾಕ ಇವರ ವತಿಯಿಂದ ಆಚರಣೆ ಮಾಡಲಾಯಿತು

ಈ ಸಂದರ್ಭದಲ್ಲಿ ಸಾಮಾಜಿಕ ಅರಣ್ಯ ವಲಯದ ಉಪವಲಯ ಅರಣ್ಯ ಅಧಿಕಾರಿಗಳಾದ ಎಮ್ ಬಿ ಭಾಗವಾನ. ವಿನಯ್ ಇಟ್ನಾಳ.
ಗ್ರಾಮ ಪಂಚಾಯತ ಅಧ್ಯಕ್ಷರಾದ
ಅನ್ನಪೂರ್ಣ ಮಮದಾಪುರ. ಉಪಾಧ್ಯಕ್ಷರಾದ ಬಾಳಪ್ಪ ಕಂಕಣವಾಡಿ. ಸದಸ್ಯರುಗಳಾದ ಮಾಯಪ್ಪ ಕೋಣಿ. ಸಿದ್ದಪ್ಪ ಸಿಂಗಮ್ಮನವರ. ಶಿವಲೀಲಾ ಬಡಿಗೇರ. ಶಾಂತವ್ವ ನಾಯಿಕ. ಕಮಲಾ ಹೂಲಿಕಟ್ಟಿ. ಮಲ್ಲವ್ವ ನಾಗನೂರ್ ಮತ್ತು ಗ್ರಾಮ ಪಂಚಾಯತ್ ಸಿಬ್ಬಂದಿ ಸಿದ್ದಪ್ಪ ಬೆಕ್ಕನವರ. ಅಡಿವೆಪ್ಪ ಬೂಮನ್ನವರ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳಾದ ನಾಗಪ್ಪ ಕಪರಟ್ಟಿ, ಸದಾನಂದ ಮಟ್ಟಿಕಲಿ, ಮುಗುಟಸಾಬ್ ಖಾಜಿ ಉಪಸ್ಥಿತರಿದ್ದರು.


Spread the love

About fast9admin

Check Also

ನಿವೃತ್ತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ದೇಶಕ ಬಿ , ಎ, ವಂಟಮೂರಿಗೆ ಪತ್ನಿ ವಿಯೋಗ

Spread the loveನಿವೃತ್ತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ದೇಶಕ ಬಿ , ಎ, ವಂಟಮೂರಿಗೆ ಪತ್ನಿ ವಿಯೋಗ …

Leave a Reply

Your email address will not be published. Required fields are marked *