Breaking News

ಸಂತರ ಸಂಘ ಮಾಡಿದರೆ ಪರಿವರ್ತಣೆ ಸಾದ್ಯ : ಶರಣ ಸಂಗಮೇಶ್ವರ

Spread the love

ಸಂತರ ಸಂಘ ಮಾಡಿದರೆ ಪರಿವರ್ತಣೆ ಸಾದ್ಯ : ಶರಣ ಸಂಗಮೇಶ್ವರ

ಸಂತರ ಸಂಘ ಮಾಡುವುದರ ಮೂಲಕ ಸಾಕಷ್ಟು ಪರಿವರ್ತಣೆ ಹಾಗೂ ಬದಲಾವಣೆಯಾಗುತ್ತದೆ ಎಂದು ಶರಣ‌ ಸಂಗಮೇಶ್ವರ ದೇವರು ಹೇಳಿದರು.

ಅವರು ನದಿ ಇಂಗಳಗಾಂವ ಗ್ರಾಮದಲ್ಲಿ 2 ದಿನ ನಡೆಯುವ 60 ನೇ ಮಹಾಶಿವರಾತ್ರಿ ಶರಣ ಸಂಸ್ಕ್ರತಿ ಉತ್ಸವದ ಎರಡನೇ ದಿನದ ಕಾರ್ಯಕ್ರಮದಲ್ಲಿ ಜೀವನ ದರ್ಶನ ಬಗ್ಗೆ ಮಾತನಾಡುತ್ತಾ ನಾವುಗಳು ಜೀವನದಲ್ಲಿ ಬದಲಾವಣೆ ಯಾಗಬೇಕಾದರೆ ಮೊದಲು ಒಳ್ಳೆಯವರ ಸಂಘ ಮಾಡಿದರೆ ಮಾತ್ರ ಬದಲಾವಣೆ ಕಾಣಲು ಸಾಧ್ಯ. ಈ ಭೂಮಂಡಲದಲ್ಲಿ ಸತ್ಯಕ್ಕೆ ಬೆಲೆ ಒಂದಲ್ಲ ಒಂದು ಬರುತ್ತದೆ. ಅದರ ಅರಿವು ಎಲ್ಲರಿಗೂ ಇರಬೇಕೆಂದರು.


Spread the love

About Fast9 News

Check Also

ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ವಿಧಿವಶ- ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಕಂಬನಿ

Spread the loveಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ವಿಧಿವಶ- ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಕಂಬನಿ ಬೆಂಗಳೂರು- ಶ್ರವಣ ಬೆಳಗೊಳದ ಚಾರುಕೀರ್ತಿ …

Leave a Reply

Your email address will not be published. Required fields are marked *