Breaking News

ಸಂತರ ಸಂಘ ಮಾಡಿದರೆ ಪರಿವರ್ತಣೆ ಸಾದ್ಯ : ಶರಣ ಸಂಗಮೇಶ್ವರ

Spread the love

ಸಂತರ ಸಂಘ ಮಾಡಿದರೆ ಪರಿವರ್ತಣೆ ಸಾದ್ಯ : ಶರಣ ಸಂಗಮೇಶ್ವರ

ಸಂತರ ಸಂಘ ಮಾಡುವುದರ ಮೂಲಕ ಸಾಕಷ್ಟು ಪರಿವರ್ತಣೆ ಹಾಗೂ ಬದಲಾವಣೆಯಾಗುತ್ತದೆ ಎಂದು ಶರಣ‌ ಸಂಗಮೇಶ್ವರ ಸ್ವಾಮಿಜಿಗಳು ಅಥಣಿ ತಾಲೂಕಿನ ನದಿಗಳಗಾಂವ ಗ್ರಾಮದಲ್ಲಿ ಜರುಗಿದ 2 ದಿನ ನಡೆದಿರುವ 60 ನೇ ಮಹಾಶಿವರಾತ್ರಿ ಶರಣ ಸಂಸ್ಕ್ರತಿ ಉತ್ಸವದ ನಿಮಿತ್ಯವಾಗಿ ಎರಡನೇ ದಿನದ ಕಾರ್ಯಕ್ರಮವಾದ ಜೀವನ ದರ್ಶನ ಪ್ರವಚನ ನೀಡಿ ಜೀವನ ದರ್ಶನ ಬಗ್ಗೆ ಮಾತನಾಡುತ್ತಾ ನಾವುಗಳು ಜೀವನದಲ್ಲಿ ಬದಲಾವಣೆ ಯಾಗಬೇಕಾದರೆ ಮೊದಲು ಒಳ್ಳೆಯವರ ಸಂಘ ಮಾಡಿದರೆ ಮಾತ್ರ ಬದಲಾವಣೆ ಕಾಣಲು ಸಾಧ್ಯ.

 

ಈ ಭೂಮಂಡಲದಲ್ಲಿ ಸತ್ಯಕ್ಕೆ ಬೆಲೆ ಒಂದಲ್ಲ ಒಂದು ಬರುತ್ತದೆ. ಅದರ ಅರಿವು ಎಲ್ಲರಿಗೂ ಇರಬೇಕೆಂದರು..ದಿವ್ಯ ಸಾನಿದ್ಯವನ್ನು ಗುರುಲಿಂಗದೇವರು ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಹಾಗೂ ಇತರೆ ವಿರಕ್ತ ದಾಸೋಹ ಮಸಬಿನಾಳ ಮಠದ ಶ್ರೀ ಸಿದ್ದರಾಮ ಮಹಾಸ್ವಾಮಿಗಳು,ಸಂಗೀತ ಸೇವೆಯನ್ನು ಶ್ರೀಮತಿ ಅಕ್ಕಮ್ಮ ಆಲೂರ,ಶ್ರೀಮತಿ ಗಂಗಾಪಿಳ್ಳೆ, ಕು,ಮಾನಸಾ ಪಿಳ್ಳೆ ಉಪಸ್ಥಿತರಿದ್ದು ಶಿಕ್ಷಕರಾದ ಮಹಾಂತೇಶ ಗೂಳಪ್ಪನ್ನವರ ಮತ್ತು ಉಮೇಶ ಯಳವಿ ನಿರೂಪಿಸಿದರು.


Spread the love

About Fast9 News

Check Also

ಬೆಳೆಸಿ ಜನರನ್ನುಸಂಘಟನೆ ಬೆಳೆಸಿದರೆ ಮಾತ್ರ ಡಾ: ಅಂಬೇಡ್ಕರ ಕನಸು ನನಸಾಗುತ್ತದೆ.: ರವೀಂದ್ರ ಗದಾಡೆ

Spread the loveಸಂಘಟನೆ ಬೆಳೆಸಿ ಜನರನ್ನು ಬೆಳೆಸಿದರೆ ಮಾತ್ರ ಡಾ: ಅಂಬೇಡ್ಕರ ಕನಸು ನನಸಾಗುತ್ತದೆ.: ರವೀಂದ್ರ ಗದಾಡೆ ಸಂಘಟನೆಗಳ ಹೆಸರು …

Leave a Reply

Your email address will not be published. Required fields are marked *