Breaking News

ಗೋಕಾಕದಲ್ಲಿ ಉತ್ತರ ಕರ್ನಾಟಕದ ಅತಿದೊಡ್ಡ ಸಿಂಗಿಂಗ್ ಕಂಪೇಟೇಷನ್

Spread the love

ಗೋಕಾಕದಲ್ಲಿ ಉತ್ತರ ಕರ್ನಾಟಕದ ಅತಿದೊಡ್ಡ ಸಿಂಗಿಂಗ್ ಕಂಪೇಟೇಷನ್

ಉತ್ತರ ಕರ್ನಾಟಕದ ಅತಿದೊಡ್ಡ ಸಿಂಗಿಂಗ್ ಕಂಪೇಟೇಷನ್ ಶಾಂಭವಿ ಶ್ರೀ ಅವಾರ್ಡ್ಸ್ 2022 ಮಾರ್ಚ್ 23 24 25 ಮೂರು ದಿನಗಳ ನಡೆಯುವ ಬೃಹತ್ ಮಟ್ಟದ ಜಾತ್ರಾ ಮಹೋತ್ಸವದ ಅಂಗವಾಗಿ ಆಡಿಶನ್ ಪ್ರಾರಂಭವಾಗಿದ್ದು ಇದೇ ಬರುವ ದಿನಾಂಕ 9 2 2022 ಬುಧವಾರ ಬೆಳಗ್ಗೆ 10 ಗಂಟೆಗೆ ಗೋಕಾಕ್ ಮಹಾನಗರದ ನಗರಸಭೆ ಸಮುದಾಯಭವನ ಮಯೂರ ಸ್ಕೂಲ್ ರೋಡ್ ಗೋಕಾಕ್ ಸಿಂಗಿಂಗ್ ಕಂಪಿಟೇಶನ್ ನದ ಆಡಿಶನ್ ಪ್ರಾರಂಭ ಇದ್ದು ಈ ಸ್ಪರ್ಧೆಯಲ್ಲಿ ತಾಲೂಕಿನ ಕಲಾವಿದರು ಭಾಗಿಯಾಗಬೇಕಾಗಿದೆ ವಿ ನಂತಿ ಬರುವಾಗ ತಮ್ಮ ಎರಡು ಭಾವಚಿತ್ರಗಳು ಹಾಡಿನ ಟ್ರ್ಯಾಕ್ ಗಳನ್ನು ತಾವೇ ತರತಕ್ಕದ್ದು ಹೆಚ್ಚಿನ ಮಾಹಿತಿಗಾಗಿ 8147271438 9036850143


Spread the love

About Fast9 News

Check Also

ದಂಡಾಪೂರ ಗ್ರಾಮದಲ್ಲಿ 6.11 ಕೋಟಿ ರೂಪಾಯಿ ವೆಚ್ಚದ ಶೈಕ್ಷಣಿಕ ಕಾಮಗಾರಿಗಳನ್ನು ನೆರವೇರಿಸಿದ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ*

Spread the love*ದಂಡಾಪೂರ ಗ್ರಾಮದಲ್ಲಿ 6.11 ಕೋಟಿ ರೂಪಾಯಿ ವೆಚ್ಚದ ಶೈಕ್ಷಣಿಕ ಕಾಮಗಾರಿಗಳನ್ನು ನೆರವೇರಿಸಿದ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ* …

Leave a Reply

Your email address will not be published. Required fields are marked *