Breaking News

ಸಂಕೋನಟ್ಟಿಯಲ್ಲಿ ಪ್ರೌಢಶಾಲೆಗಳ ಗಂಡು ಮಕ್ಕಳ ವಲಯ ಮಟ್ಟದ ಕ್ರೀಡಾಕೂಟ 

Spread the love

* ಸಂಕೋನಟ್ಟಿಯಲ್ಲಿ ಪ್ರೌಢಶಾಲೆಗಳ ಗಂಡು ಮಕ್ಕಳ ವಲಯ ಮಟ್ಟದ ಕ್ರೀಡಾಕೂಟ

ಅಥಣಿ ತಾಲೂಕಿನ ಸಪ್ತಸಾಗರ ಗ್ರಾಮದ ಶಾರದಾ ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಯ, ಪ್ರೌಢ ಶಾಲಾ ವಿಭಾಗದ ಮಕ್ಕಳು ಭಾಗವಹಿಸಿ, ಗುಂಪು ಪಂದ್ಯಾಟಗಳಲ್ಲಿ ಕಬಡ್ಡಿ ತಂಡವು ಪ್ರಥಮ ಸ್ಥಾನ ಪಡೆದುಕೊಂಡಿದೆ.

ಉದ್ದ ಜಿಗಿತದಲ್ಲಿ ನಾರಾಯಣ ಪ್ರಸಾದ ಜೋಶಿ ಪ್ರಥಮ ಸ್ಥಾನ ಪಡೆದುಕೊಂಡು
ಕ್ರೀಡಾಕೂಟದಲ್ಲಿ ಗೆದ್ದು, ಸಪ್ತಸಾಗರ ಗ್ರಾಮಕ್ಕೆ ಹಾಗೂ ಸಂಸ್ಥೆಗೆ ಕೀರ್ತಿ ತಂದಿದ್ದಾನೆ

ಎಲ್ಲ ಕ್ರೀಡಾಪಟುಗಳಿಗೂ , ಹಾಗೂ ಅತ್ಯುತ್ತಮವಾಗಿ ತರಬೇತಿ ನೀಡಿದ ದೈಹಿಕ ಶಿಕ್ಷಕರಾದ ಪ್ರಶಾಂತ ಹಳ್ಳೂರ, ಹಾಗೂ ತಂಡದ ವ್ಯವಸ್ಥಾಪಕರಾದ ಶಿವಪುತ್ರ ಪಾಲಭಾಂವಿ ಎಲ್ಲ ಉಸ್ತುವಾರಿ ವಹಿಸಿದ ಸುರೇಶ ಸವದಿಯವರಿಗೂ, ಮಾರ್ಗದರ್ಶನ ಮಾಡಿದ ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯರಾದ ಶ್ರೀ ಮುಕುಂದ ತೀರ್ಥ ಹಾಗೂ ಶ್ರೀ ಸುಲ್ತಾನ ಕೋರ್ಬು, ಶ್ರೀ ಕಾಶೀನಾಥ ಮೋರೆಯವರಿಗೂ, ಸಂಸ್ಥೆಯ ಪರವಾಗಿ ಶ್ರೀ ಡಿ.ಬಿ.ನದಾಫ ರವರು ಹಾಗೂ ಗ್ರಾಮಸ್ಥರು ಹೃತ್ಪೂರ್ವಕ ಅಭಿನಂದನೆಗಳನ್ನು ತಿಳಿಸಿದ್ದಾರೆ.*


Spread the love

About Fast9 News

Check Also

ಮಗಳನ್ನು ಪ್ರೀತಿಸುತ್ತಿದ್ದ  ಕಾರಣಕ್ಕೆ ಹುಡುಗನಿಗೆ ಮನಬಂದಂತೆ ಥಳಿಸಿ ಕೊಲೆ

Spread the loveಮಗಳನ್ನು ಪ್ರೀತಿಸುತ್ತಿದ್ದ  ಕಾರಣಕ್ಕೆ ಹುಡುಗನಿಗೆ ಮನಬಂದಂತೆ ಥಳಿಸಿ ಕೊಲೆ ಕಲಬುರಗಿ: ತಮ್ಮ ಮಗಳನ್ನು ಪ್ರೀತಿಸುತ್ತಿದ್ದ ಎನ್ನುವ ಕಾರಣಕ್ಕೆ …

Leave a Reply

Your email address will not be published. Required fields are marked *