ಸಮಾವೇಶದ ಪೂರ್ವಭಾವಿ ವಿಕ್ಷಿಸಿದ ನಗರ ಮತ್ತು ಗ್ರಾಮಿಣ ಬಿಜೆಪಿ ಘಟಕದ ಅದ್ಯಕ್ಷರು
ಗೋಕಾಕ ಮತ್ತು ಅರಭಾಂವಿ ಮದ್ಯದಲ್ಲಿರುವ ಶ್ರೀ ಬಸವೇಶ್ವರ ಸಭಾ ಭವನದಲ್ಲಿ ನಾಳೆ ನಡೆಯಲಿರುವ ಬಿಜೆಪಿ ಸಮಾವೇಶದ ಸಂದರ್ಭದಲ್ಲಿ ಯಾವುದೆ ಕೊರತೆ ಆಗದಂತೆ ಮುಂದಾಲೋಚನೆಗಾಗಿ ಬಿಜೆಪಿ ನಗರ ಘಟಕದ ಅದ್ಯಕ್ಷರಾದ ಭೀಮಶಿ ಭರಮನ್ನವರ ಮತ್ತು ಗ್ರಾಮೀಣ ಘಟಕದ ಅದ್ಯಕ್ಷರಾದ ರಾಜೇಂದ್ರ ಗೌಡಪ್ಪಗೋಳ ಇವರು ಸ್ಥಳ ವಿಕ್ಷಿಸಿ ಯಾವುದೆ ಕೊರತೆಯಾಗದಂತೆ ನೋಡಿಕೊಳ್ಳಲು ಸಭಾ ಭವನದ ವ್ಯವಸ್ಥಾಪಕರಿಗೆ ತಿಳಿಸಿದರು.
Fast9 Latest Kannada News