Breaking News

ಅಬಿವೃದ್ದಿಗಾಗಿ ಗುಜನಟ್ಟಿ  ಗ್ರಾಮಸ್ಥರಿಂದ ಮತದಾನ ಬಹಿಷ್ಕಾರ.

Spread the love

ಅಬಿವೃದ್ದಿಗಾಗಿ ಗುಜನಟ್ಟಿ  ಗ್ರಾಮಸ್ಥರಿಂದ ಮತದಾನ ಬಹಿಷ್ಕಾರ.

ಗೋಕಾಕ ತಾಲೂಕಿನ ಖನಗಾಂವ ಗ್ರಾಮ ಪಂಚಾಯತಿಯ ವ್ಯಾಪ್ತಿಗೆ ಬರುವ ಗುಜನಟ್ಟಿ ಗ್ರಾಮದಲ್ಲಿ ನಡೆಯುತ್ತಿರುವ ಗ್ರಾಮ ಪಂಚಾಯತಿಯ ಉಪಚುನಾವಣೆಯಲ್ಲಿ ಗುಜನಟ್ಟಿ ಗ್ರಾಮಸ್ಥರಿಂದ 11:00 am ಗಂಟೆಯಾದರು ಇಲ್ಲಿಯವರೆಗೂ ಒಂದು ಮತದಾನ ಮಾಡಿರುವುದಿಲ್ಲ,

ತಮ್ಮ ಗ್ರಾಮದಲ್ಲಿರುವ ಜಾತಿಯ ಆದಾರದ ಮೇಲೆ ಮಿಸಲಾತಿ ಬಿಟ್ಟು ಬೇರೆ ಮಿಸಲಾತಿಯಿಂದ ನಮ್ಮ ಗ್ರಾಮದಲ್ಲಿ ಯಾವುದೆ ಅಬಿವೃದ್ದಿ ಕಾರ್ಯ ಆಗುತ್ತಿಲ್ಲಾ, ಬೇರೆ ಗ್ರಾಮದವರಿಂದ ನಮ್ಮ ಗ್ರಾಮದಲ್ಲಿ ಅಬಿವೃದ್ದಿಯಾಗುವುದಿಲ್ಲವೆಂದು ಇವತ್ತು ನಡೆಯುತ್ತಿರುವ ಗುಜನಟ್ಟಿಯ ಗ್ರಾಮ ಪಂಚಾಯತಿಯ ಉಪಚುನಾವಣೆಯಲ್ಲಿ ಯಾವುದೆ ಮತದಾನ ಮಾಡದೆ ಬಹಿಷ್ಕಾರ ಹಾಕಿದ್ದಾರೆಂದು ತಿಳಿದುಬಂದಿದೆ.


Spread the love

About Fast9 News

Check Also

ಬಿಜೆಪಿ ಅಧ್ಯಕ್ಷರಾಗಿ ಜೆಪಿ ನಡ್ಡಾ ಅವಧಿ ವಿಸ್ತರಣೆ

Spread the loveಬಿಜೆಪಿ ಅಧ್ಯಕ್ಷರಾಗಿ ಜೆಪಿ ನಡ್ಡಾ ಅವಧಿ ವಿಸ್ತರಣೆ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಜೆಪಿ ನಡ್ಡಾ …

Leave a Reply

Your email address will not be published. Required fields are marked *