Breaking News

ಅಮವಾಸ್ಯೆ ದಿನ ನಾಮಪತ್ರ ಸಲ್ಲಿಸಿ ಮೂಡನಂಬಿಕೆಗೆ ತೆರೆ ಎಳೆದ ಅಭ್ಯರ್ಥಿ

Spread the love

ಅಮವಾಸ್ಯೆ ದಿನ ನಾಮಪತ್ರ ಸಲ್ಲಿಸಿ ಮೂಡನಂಬಿಕೆಗೆ ತೆರೆ ಎಳೆದ ಅಭ್ಯರ್ಥಿ

ಹೌದು ಎಲ್ಲರಿಗೂ ಗೊತ್ತಿರುವ ಹಾಗೆ ಈಗ ಎಲ್ಲಿ ನೋಡಿದರೂ ಗ್ರಾಮ ಪಂಚಾಯತಿ ಚುನಾವಣೆ ಭರಾಟೆ ಜೊರಾಗಿದೆ, ಅದರಂತೆ ನಾಮಪತ್ರ ಸಲ್ಲಿಸುವವರಂತೂ ಅಷ್ಟೆ ಜೊರಾಗಿದ್ದಾರೆ,

ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಹೇಗಾದರೂ ಗೆಲ್ಲಲೆಬೇಕೆಂಬ ಛಲದಿಂದ ಅಭ್ಯರ್ಥಿಗಳು ಮತದಾರರ ಮನವೋಲಿಕೆ ಮುಂದಾಗುವುದಲ್ಲದೆ ದೇವರ ಮೊರೆ ಕೂಡ ಹೋಗುತ್ತಿರುವುದು ಸರ್ವೆ ಸಾಮಾನ್ಯ.

ಆದರೆ ದೇವರಕ್ಕಿಂತ ಮತದಾರ ಪ್ರಭುಗಳೆ ನಿಜವಾದ ದೇವರೆಂದು ತಿಳಿದಿರುವ ಅಥಣಿ ತಾಲೂಕಿನ ನದಿ ಇಂಗಳಗಾಂವ ಗ್ರಾಮ ಪಂಚಾಯತಿಯ ವಾರ್ಡ ನಂ, 2 ರ ಪರಿಶಿಷ್ಟ ಪಂಗಡದ ಮಿಸಲಾತಿ ಮಹಿಳಾ ಅಬ್ಯರ್ಥಿಯಾದ ಶ್ರೀಮತಿ ,ತಿರುಮಲಾ ವಿಲಾಸ,ಕಾಂಬಳೆ ಇವರು ಸೋಮವಾರ ಅಮವಾಸ್ಯೆ ದಿನವಾದ ಇಂದು ನಾಮಪತ್ರ ಸಲ್ಲಿಸಿ ಮೂಡನಂಬಿಕೆಗೆ ತೇರೆ ಎಳೆದಿದ್ದಾರೆ.ಚುನಾವಣೆ ಅಧಿಕಾರಿಯಾಗಿ ಉಮೇಶ ಹಾವರೆಡ್ಡಿ ಕಾರ್ಯನಿರ್ವಸುತಿದ್ದರು.


Spread the love

About fast9admin

Check Also

ಆಪತ್ಬಾಂಭವ ಅರ್ಥ ಮಾಂತ್ರಿಕ ಚಿರಮೌನ; ಶಾಸಕ ಬಾಲಚಂದ್ರ ಜಾರಕಿಹೊಳಿ ಕಂಬನಿ*

Spread the love*ಆಪತ್ಬಾಂಭವ ಅರ್ಥ ಮಾಂತ್ರಿಕ ಚಿರಮೌನ; ಶಾಸಕ ಬಾಲಚಂದ್ರ ಜಾರಕಿಹೊಳಿ ಕಂಬನಿ* *ಗೋಕಾಕ್* – ಆರ್ಥಿಕತೆಯ ಪಿತಾಮಹ, ಜಾಗತಿಕ …

Leave a Reply

Your email address will not be published. Required fields are marked *