Breaking News

fast9admin

ಸಂವಿದಾನ ರಕ್ಷಣೆ ಮಾಡುವುದು ಇವತ್ತು ನಮಗೆ ಅನಿವಾರ್ಯವಾಗಿದೆ :ಅಕ್ಷತಾ ಕೆ,ಸಿ,

ಸಂವಿದಾನ ರಕ್ಷಣೆ ಮಾಡುವುದು ಇವತ್ತು ನಮಗೆ ಅನಿವಾರ್ಯವಾಗಿದೆ :ಅಕ್ಷತಾ ಕೆ,ಸಿ, ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಹಿಡಕಲ್ಲ ಗ್ರಾಮದಲ್ಲಿ ದಲಿತ ಸಂಘರ್ಷ ಸಮೀತಿ (ಭೀಮವಾದ) ಸಂಘಟನೆಯಿಂದ ಆಯೋಜಿಸಿದ “ಸಂವಿಧಾನ ರಕ್ಷಿಸಿ, ದೇಶ ರಕ್ಷಿಸಿ” ಬೆಳಗಾವಿ ಜಿಲ್ಲಾ ಮಟ್ಟದ ಸಂವಿಧಾನ ಜಾಗೃತ ಸಮಾವೇಶಕ್ಕೆ ಉದ್ದೇಶಿಸಿ ಮಾಯನಾಡಿದ ಶ್ರೀಮತಿ ಅಕ್ಷತಾ ಕೆ.ಸಿ ಹಾವೇರಿ ಮಾತನಾಡುತ್ತಾ ಅವರು ನಾವುಗಳು ಭಾರತ ಪ್ರಜೆಗಳಾದ ನಾವು ವಿಶ್ವದ ಪ್ರಜೆಗಳು ನಾವು. ಮಿಸಲಾತಿಗಳ ಹರಿಕಾರ ಜನಕ‌ ಶಾಹುಮಹಾರಾಜ ಜಾರಿ …

Read More »

ಸಮಾನತೆ ದೊರೆಯುವುದಕ್ಕಾಗಿ ವ್ಯಕ್ತಿಗೌರವ, ದೃಢಸಂಕಲ್ಪ ಮಾಡಿ : ಜ್ಞಾನ ಪ್ರಕಾಶ ಸ್ವಾಮಿಜಿ.

ಸಮಾನತೆ ದೊರೆಯುವುದಕ್ಕಾಗಿ ವ್ಯಕ್ತಿಗೌರವ, ದೃಢಸಂಕಲ್ಪ ಮಾಡಿ : ಜ್ಞಾನ ಪ್ರಕಾಶ ಸ್ವಾಮಿಜಿ. ರಾಯಬಾಗ: ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಹಿಡಕಲ್ಲ ಗ್ರಾಮದಲ್ಲಿ ದಲಿತ ಸಂಘರ್ಷ ಸಮೀತಿ (ಭೀಮವಾದ) ಸಂಘಟನೆಯಿಂದ ಆಯೋಜಿಸಿದ “ಸಂವಿಧಾನ ರಕ್ಷಿಸಿ, ದೇಶ ರಕ್ಷಿಸಿ” ಬೆಳಗಾವಿ ಜಿಲ್ಲಾ ಮಟ್ಟದ ಸಂವಿಧಾನ ಜಾಗೃತ ಸಮಾವೇಶಕ್ಕೆ ಮೈಸೂರಿನ ಉರಿಲಿಂಗ ಪೆದ್ದಿಮಠ ಶ್ರೀಗಳಾದ ಜ್ಞಾನಪ್ರಕಾಶ ಸ್ವಾಮೀಜಿಯವರು ಸಸಿಗೆ ನೀರು ಹಾಕುವುದರ ಮೂಲಕ ಹಾಗೂ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪವನ್ನು ಹಾಕಿ …

Read More »

ಭಾರತ ದೇಶದ ಕಿರ್ತಿ ಹೆಚ್ಚಿಸುವುದು ಕ್ರೀಡೆಯಲ್ಲಿದೆ : ಸತೀಶ ಜಾರಕಿಹೋಳಿ

ಭಾರತ ದೇಶದ ಕಿರ್ತಿ ಹೆಚ್ಚಿಸುವುದು ಕ್ರೀಡೆಯಲ್ಲಿದೆ : ಸತೀಶ ಜಾರಕಿಹೋಳಿ ರಾಯಬಾಗ: ಗ್ರಾಮೀಣ ಭಾಗದ ಕ್ರೀಡಾಪಟುಗಳು ತಾಲೂಕಾ ಹಾಗೂ ಜಿಲ್ಲಾ ಮಟ್ಟದಲ್ಲಿ ಉತ್ತಮ ಪ್ರದರ್ಶನವನ್ನು ನೀಡಿ ರಾಜ್ಯಮಟ್ಟದ ಕ್ರಿಡಾಕೂಟಕ್ಕೆ ಆಯ್ಕೆಯಾಗಬೇಕು ಮತ್ತು ಕ್ರೀಡೆಯಲ್ಲಿ ಸಾಧನೆ ಮಾಡುವ‌ ಮೂಲಕ ವಿಶ್ವದಲ್ಲಿ ಭಾರತ ದೇಶ ಗುರುತಿಸುವ ಹಾಗೆ ಮಾಡುವ ಶಕ್ತಿ ಈ ಕ್ರೀಡೆಯಲ್ಲಿದೆ ಎಂದು ಕೆಪಿಸಿಸಿ ಕಾರ್ಯಾದರ್ಶಿ ಹಾಗೂ ಶಾಸಕ‌ ಸತೀಶ ಜಾರಕಿಹೊಳಿ ಹೇಳಿದರು. ಅವರು ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮುಗಳಖೋಡ …

Read More »

ಗ್ರಾಮೀಣ ಕನ್ನಡಪರ ಸಂಘಟನೆಗಳಿಂದ ಗೋಕಾಕ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕಪ್ಪು ಪಟ್ಟಿಯ ಪ್ರದರ್ಶನ

    ಗ್ರಾಮೀಣ ಕನ್ನಡಪರ ಸಂಘಟನೆಗಳಿಂದ ಗೋಕಾಕ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕಪ್ಪು ಪಟ್ಟಿಯ ಪ್ರದರ್ಶನ ಇದೇ ತಿಂಗಳು 27 ರಂದು ಗೋಕಾಕದ ನ್ಯೂ ಇಂಗ್ಲೀಷ್ ಶಾಲೆಯ ಆವರಣದಲ್ಲಿ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನದ ಆಯೋಜಕರ ವಿರುದ್ದ ಗೋಕಾಕ ಗ್ರಾಮೀಣ ಭಾಗದ ಕನ್ನಡ ಪರ ಸಂಘಟನೆಗಳು ಘಟಪ್ರಭಾ ನಗರದಲ್ಲಿ ಗುರುವಾರ ಸಂಜೆ ಸಭೆ ಸೇರಿ ತೀವ್ರ ವಿರೊಧ ವ್ಯಕ್ತ ಪಡಿಸಿದರು. ಈ ಸಭೆಯನ್ನು ಉದ್ದೇಶಿಸಿ ಮಾತಾನಾಡಿದ ಕನ್ನಡ ರಕ್ಷಣಾ ವೇದಿಕೆ …

Read More »

ಗೋಕಾಕ ಸಾಹಿತ್ಯ ಸಮ್ಮೇಳನಕ್ಕೆ ಕಪ್ಪು ಪಟ್ಟಿ ದರಸಿ ಪ್ರತಿಬಟಿಸುವುದಾಗಿ ಕನ್ನಡಪರ ಸಂಘಟನೆಗಳ ಎಚ್ಚರಿಕೆ.

ಗೋಕಾಕ ಸಾಹಿತ್ಯ ಸಮ್ಮೇಳನಕ್ಕೆ ಕಪ್ಪು ಪಟ್ಟಿ ದರಸಿ ಪ್ರತಿಬಟಿಸುವುದಾಗಿ ಕನ್ನಡಪರ ಸಂಘಟನೆಗಳ ಎಚ್ಚರಿಕೆ. ಇದೇ ತಿಂಗಳು 27 ರಂದು ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನದ ಆಯೋಜಕರ ವಿರುದ್ದ ಗೋಕಾಕ ಗ್ರಾಮೀಣ ಭಾಗದ ಕನ್ನಡ ಪರ ಸಂಘಟನೆಗಳು ಘಟಪ್ರಭಾ ನಗರದಲ್ಲಿ ಗುರುವಾರ ಸಂಜೆ ಸಭೆ ಸೇರಿ ತೀವ್ರ ವಿರೊಧ ವ್ಯಕ್ತ ಪಡಿಸಿದರು. ಈ ಸಭೆಯನ್ನು ಉದ್ದೇಶಿಸಿ ಮಾತಾನಾಡಿದ ಕನ್ನಡ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಕೆಂಪಣ್ಣ ಚೌಕಾಶಿ ಅವರು ಈ ಸಮ್ಮೇಳನದ ಆಮಂತ್ರಣ …

Read More »

ಶಾಸಕರ ಕಚೇರಿಯ ಸದ್ಬಳಕೆ ಮಾಡಿಕೊಳ್ಳಲು ಕೆ,ಎಮ್,ಎಫ್,ಅದ್ಯಕ್ಷ ಬಾಲಚಂದ್ರ ಜಾರಕಿಹೋಳಿ ಕರೆ

ಶಾಸಕರ ಕಚೇರಿಯ ಸದ್ಬಳಕೆ ಮಾಡಿಕೊಳ್ಳಲು ಕೆ,ಎಮ್,ಎಫ್,ಅದ್ಯಕ್ಷ ಬಾಲಚಂದ್ರ ಜಾರಕಿಹೋಳಿ ಕರೆ ಮೂಡಲಗಿ: ಮೂಡಲಗಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ನಾಗರೀಕರಿಗೆ ಅನುಕೂಲವಾಗಲು ಪಟ್ಟಣದಲ್ಲಿರುವ ತಹಶೀಲ್ದಾರ ಕಛೇರಿ ಬಳಿ ತಮ್ಮ ಶಾಸಕರ ಕಛೇರಿಯನ್ನು ಪ್ರಾರಂಭಿಸಲಾಗಿದ್ದು, ಇದರ ಸದ್ಬಳಕೆಯನ್ನು ಸಾರ್ವಜನಿಕರು ಪಡೆದುಕೊಳ್ಳುವಂತೆ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ಪಟ್ಟಣದ ಬಸವನಗರದಲ್ಲಿ ನೂತನವಾಗಿ ಆರಂಭಿಸಲಾದ ಅರಭಾವಿ ಶಾಸಕರ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಮೂಡಲಗಿ ಹೊಸ ತಾಲೂಕು ರಚನೆ ಬಳಿಕ ಸಾರ್ವಜನಿಕರ …

Read More »

ಕರ್ನಾಟಕ ರಕ್ಷಣಾ ವೇದಿಕೆಯ ನೂತನ ತಾಲ್ಲೂಕು ಘಟಕ ಉದ್ಘಾಟನೆ

ಕರ್ನಾಟಕ ರಕ್ಷಣಾ ವೇದಿಕೆಯ ನೂತನ ತಾಲ್ಲೂಕು ಘಟಕ ಉದ್ಘಾಟನೆ ಕರ್ನಾಟಕ ರಕ್ಷಣಾ ವೇದಿಕೆಯ ನೂತನ ತಾಲ್ಲೂಕು ಘಟಕ ಉದ್ಘಾಟನಾ ಸಮಾರಂಭ ಇಂದು ದೂಪದಾಳ ಪ್ರವಾಸಿ ಮಂದಿರದಲ್ಲಿ ನಡೆಸಲಾಯಿತು ಕಾರ್ಯಕ್ರಮದ ಅದ್ಯಕ್ಷತೆಯನ್ನು ವಿಭಾಗೀಯ ಮಹಿಳಾ ಅದ್ಯಕ್ಷರಾದ ರೇಶ್ಮಾ ಕಿತ್ತೂರ ರವರು ವಹಿಸಿದ್ದರು ಮುಖ್ಯ ಅಥಿತಿಗಳಾಗಿ ಜಿಲ್ಲಾ ಉಪಾಧ್ಯಕ್ಷ ಅಕ್ಬರ್ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗೇಶ ಕೊಪ್ಪದ ಶ್ರೀಮತಿ ಅನ್ನಪೂರ್ಣ ಅಸೂರಕರ ಯುವ ಘಟಕದ ಜಿಲ್ಲಾ ಅದ್ಯಕ್ಷ ರೋಶನ್ ಶೆಟ್ಟಿ ಆಗಮಿಸಿದ್ದರು …

Read More »

ಬಸ್ ಅಪಘಾತದಲ್ಲಿ ಗಾಯಗೊಂಡವರ ಆರೋಗ್ಯವಿಚಾರಿಸಿದ ರಾಹುಲ ಜಾರಕಿಹೋಳಿ

ಬಸ್ ಅಪಘಾತದಲ್ಲಿ ಗಾಯಗೊಂಡವರ ಆರೋಗ್ಯವಿಚಾರಿಸಿದ ರಾಹುಲ ಜಾರಕಿಹೋಳಿ ಗೋಕಾಕ ತಾಲೂಕಿನ‌ ಗೊಡಚಿನ‌‌ಮಲ್ಕಿಯ ಸಮೀಪದ ರಸ್ತೆಯಲ್ಲಿ ಸಾರಿಗೆ ಬಸ್ ಚಾಲಕನ‌ ನಿಯಂತ್ರಣ ತಪ್ಪಿ ಬಸ್ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮವಾಗಿ ಸುಮಾರು 20ಕ್ಕೂ ಹೆಚ್ಚು ಗಾಯಗೊಂಡ ಗಾಯಾಳುಗಳನ್ನು ಗೋಕಾಕ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು ಎಲ್ಲಾ ಗಾಯಾಳುಗಳಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರ ಪುತ್ರ ಯುವನಾಯಕ ರಾಹುಲ ಜಾರಕಿಹೊಳಿ ಅವರು ಬೇಟಿ ನೀಡಿ ಗಾಯಾಳುಗಳ ಆರೋಗ್ಯವನ್ನು ವಿಚಾರಿಸಿದರು. ಈ …

Read More »

ಕಾಂಗ್ರೇಸ್ ಪಕ್ಷಕ್ಕೆ ಸೇರಲು ಅಶೋಕ ಪೂಜಾರಿಗೆ ಸತೀಶ ಜಾರಕಿಹೋಳಿ ಆಹ್ವಾನ

ಕಾಂಗ್ರೇಸ್ ಪಕ್ಷಕ್ಕೆ ಸೇರಲು ಅಶೋಕ ಪೂಜಾರಿಗೆ ಸತೀಶ ಜಾರಕಿಹೋಳಿ ಆಹ್ವಾನ ಕೆಪಿಸಿಸಿ ಕಾಯಾ೯ಧ್ಯಕ್ಷರಾದ ಶ್ರೀ ಸತೀಶ ಜಾರಕಿಹೊಳಿ ಅವರು ಇಂದು ಹಿರಿಯ ರಾಜಕೀಯ ಮುಖಂಡರಾದ ಶ್ರೀ ಅಶೋಕ ಪೂಜಾರಿ ಅವರ ಮನೆಗೆ ದಿಢೀರ ಭೇಟಿ ನೀಡಿ ಅಧಿಕ್ರತವಾಗಿ ಕಾಂಗ್ರೇಸ್ ಪಕ್ಷಕ್ಕೆ ಸೇರಲು ಆಹ್ವಾನ ನೀಡಿದರು ಈ ಸಂಧಭ೯ದಲ್ಲಿ ಶ್ರೀ ಮಹಾಂತೇಶ ತಾವಂಶಿ ಉಪಸ್ಥಿತರಿದ್ದರು.

Read More »

ಜೀವ ರಕ್ಷಿಸಿಕೊಳ್ಳಲು ಸಂಚಾರ ನಿಯಮ‌ ಪಾಲಿಸಿ : Dsp, ಜಾವೀದ್ ಇನಾಂದಾರ,

ಜೀವ ರಕ್ಷಿಸಿಕೊಳ್ಳಲು ಸಂಚಾರ ನಿಯಮ‌ ಪಾಲಿಸಿ : Dsp, ಜಾವೀದ್ ಇನಾಂದಾರ, ಗೋಕಾಕ: ಗೋಕಾಕ ವಲಯ ಡಿ,ವಾಯ್ ಎಸ್,ಪಿ, ಜಾವಿದ್ ಇನಾಂದಾರ ಇವರ ನೇತೃತ್ವದಲ್ಲಿ ಗೋಕಾಕ ನಗರದ ಬಸವೇಶ್ವರ ವೃತ್ತದಲ್ಲಿ ಒಂದೆ ದೇಶ ಒಂದೆ ತುರ್ತು ಸಂಖ್ಯೆ 112ಗೆ ಕರೆ ಮಾಡುವ ಜೊತೆಯಲ್ಲಿ , ಕಾನೂನನ್ನು ಪಾಲಿಸುವುದರ ಜೊತೆಯಲ್ಲಿ ತಮ್ಮ ಜೀವ ರಕ್ಷಿಸಿಕೊಳ್ಳಲು ಸಾರ್ವಜನಿಕರಿಗೆ ರಸ್ತೆ ನಿಯಮಗಳ ಪಾಲನೆ ಮಾಡುವ ಕಾರ್ಯಕ್ರಮ ಹಮ್ಮಿ ಕೊಂಡಿದ್ದರು. ಇದರ ಜೊತೆಯಲ್ಲಿ ಅರಿವು ಮೂಡಿಸುವ …

Read More »