Breaking News

ಉರುಬಿನಹಟ್ಟಿ (ಬೆ) ಯಲ್ಲಿ 27ನೆ ಅಯ್ಯಪ್ಪ ಸ್ವಾಮಿ ಮಹಾಪೂಜೆ,ಸರ್ವರಿಗೂ ಸ್ವಾಗತ,

Spread the love

ಉರುಬಿನಹಟ್ಟಿ (ಬೆ) ಯಲ್ಲಿ 27ನೆ ಅಯ್ಯಪ್ಪ ಸ್ವಾಮಿ ಮಹಾಪೂಜೆ,ಸರ್ವರಿಗೂ ಸ್ವಾಗತ,

ಗೋಕಾಕ ತಾಲೂಕಿನ ಉರುಬಿನಹಟ್ಟಿ (ಬೆಣಚಿನಮರ್ಡಿ) ಗ್ರಾಮದಲ್ಲಿ ಓಂ ಶ್ರೀ ಅಯ್ಯಪ್ಪ ಸೇವಾ ಸಮಿತಿಯಿಂದ 27ನೆಯ ವರ್ಷದ ಶ್ರೀ ಅಯ್ಯಪ್ಪಸ್ವಾಮಿ ಮಹಾಪೂಜೆ ಹಾಗೂ ಅನ್ನಸಂತರ್ಪಣೆಯನ್ನು ದಿನಾಂಕ 1 ಜನೆವರಿ 2022 ರಂದು ಶನಿವಾರದಂದು ಮುಂಜಾನೆ ಜರುಗುವುದು.

ಈ ಮಹಾಪೂಜೆಯ ಸಾನಿದ್ಯವನ್ನು ಕುಂದರಗಿಯ ಅಡವಿಸಿದ್ದೇಶ್ವರ ಮಠದ ಶ್ರೀ ಮ,ನಿ,ಪ್ರ,ಸ್ವ,ಅಮರಸಿದ್ದೇಶ್ವರ ಮಾಹಾಸ್ವಾಮಿಗಳು,ಮರಡಿಮಠದ ಶ್ರೀಮದ್ ಘನಲಿಂಗ್ ಚಕ್ರವರ್ತಿ ಡಾ: ಶ್ರೀ ಶ್ರೀ ಅದೃಶ್ಯ ಶ್ರೀ ಸ್ವಾಮಿಗಳು,ತವಗಮಠದ ಪರಮಪೂಜ್ಯ ಶ್ರೀ ಮಣಿಕಂಠ ಸ್ವಾಮಿ ಬಾಳಯ್ಯಾ ಸ್ವಾಮಿಗಳು ಸೇರಿದಂತೆ ಮಠಾದೀಶರು ಪಾಲ್ಗೊಳ್ಳುತ್ತಾರೆ,ಸುತ್ತಮುತ್ತಲಿನ ಅಯ್ಯಪ್ಪ ಸ್ವಾಮಿಗಳು ಈ ಮಹಾಪೂಜೆಗೆ ಆಗಮಿಸಿ ಆಸಿರ್ವಾದಕ್ಕೆ ಪಾತ್ರರಾಗಲು ಗುರುಸ್ವಾಮಿಗಳಾದ ಘೋಳಪ್ಪಾ ಮಂಗೋಜಿ ಹಾಗೂ ಸನ್ನಿದಾನದ ಸ್ವಾಮಿಗಳು ವಿನಂತಿಸಿಕೊಂಡಿದ್ದಾರೆ.


Spread the love

About Fast9 News

Check Also

ಬಂಡಿಗಣಿ ದಾನೇಶ್ವರ ಮಹಾರಾಜರ ಕಾರ್ಯ ಪ್ರಶಂಸನೀಯ : ಶಾಸಕ ಬಾಲಚಂದ್ರ ಜಾರಕಿಹೊಳಿ*

Spread the love*ಬಂಡಿಗಣಿ ದಾನೇಶ್ವರ ಮಹಾರಾಜರ ಕಾರ್ಯ ಪ್ರಶಂಸನೀಯ : ಶಾಸಕ ಬಾಲಚಂದ್ರ ಜಾರಕಿಹೊಳಿ* *ಮೂಡಲಗಿ*: ಕರ್ನಾಟಕವಲ್ಲದೇ ನೆರೆಯ ಮಹಾರಾಷ್ಟ್ರ, …

Leave a Reply

Your email address will not be published. Required fields are marked *