Breaking News

ನಿಮ್ಮಂಗ ನಮಗೂ ಮಸಿ ಹಚ್ಚಾಕ,ಬರೆಯೊದಕ್ಕ ಬರ್ತೈತಿ,,ಎಮ್,ಇ,ಎಸ್,ಕಿಡಿಗೇಡಿಗಳಿಗೆ ಕನ್ನಡಿಗರ ತಿರುಗೇಟು*

Spread the love

*ನಿಮ್ಮಂಗ ನಮಗೂ ಮಸಿ ಹಚ್ಚಾಕ,ಬರೆಯೊದಕ್ಕ ಬರ್ತೈತಿ,,ಎಮ್,ಇ,ಎಸ್,ಕಿಡಿಗೇಡಿಗಳಿಗೆ ಕನ್ನಡಿಗರ ತಿರುಗೇಟು*

ಇವತ್ತು ಘಟಪ್ರಭಾ ಪಟ್ಟಣದಲ್ಲಿ ವಿವಿಧ ಕನ್ನಡ ಪರ ಸಂಘಟನೆಗಳು ಕನ್ನಡ ಉತ್ಸವ ಸಮಿತಿ. ಕನ್ನಡ ರಕ್ಷಣಾ ವೇದಿಕೆ ಹಾಗೂ. ಕರ್ನಾಟಕ ಯುವ ಸೇನೆ ಸಂಘಟನೆ ಕಾರ್ಯಕರ್ತರು ನೇತೃತ್ವದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ದವ ಠಾಕ್ರೆ ಹಾಗೂ ಎಂ.ಇ.ಎಸ್.ಪುಂಡರ ವಿರುದ್ಧ ಘೋಷಣೆ ಕೂಗಿ ಮಹಾರಾಷ್ಟ್ರ ಗಾಡಿಗಳಿಗೆ.ಕಪ್ಪು ಮಸಿ ಹಚ್ಚಿ ಕಪ್ಪು ಮಸಿಯಿಂದ.ಜೈ ಕನ್ನಡ ಜೈ ಕರ್ನಾಟಕ ಅಂತಾ ಅಕ್ಷರದಲ್ಲಿ ಬರೆದರು.

ಅದಲ್ಲದೆ ಉದ್ದವ ಠಾಕ್ರೆಯ ಪ್ರತಿಕೃತಿಗೆ ಬೆಂಕಿ ಹಚ್ಚಿ ದಿಕ್ಕಾರ ಕೂಗುತ್ತಾ ಅಕ್ರೊಶ.ವ್ಯಕ್ತಪಡಿಸಿದರು.
ಸೇರಿದ ಎಲ್ಲ ಕನ್ನಡ ಪರ ಸಂಘಟನೆಗಳ ನೂರಾರು ಕಾರ್ಯಕರ್ತರು ದಿಕ್ಕಾರ ಘೋಷಣೆ ಕೂಗಿದರು.

ಈ ಸಂದರ್ಭದಲ್ಲಿ ಕರ್ನಾಟಕ ಯುವ ಸೇನೆ ಜಿಲ್ಲಾ ಅಧ್ಯಕ್ಷ ವೀರಣ್ಣ ಸಂಗಮನವರ ಭರಮಣಾ ಗಾಡಿವಡ್ಡರ ಶಶಿ ಚೌಕಶಿ. ಲಗಮಣಾ.ನಾಯಿಕ. ಆಕಾಶ ಮಾನೆ.ಇಲಿಯಾಸ್ ಜಮಖಂಡಿ .ಧರ್ಮರಾಜ ಮುತ್ನಾಳ.ಮಲ್ಲಿಕಾರ್ಜುನ ಪತ್ತಾರ. ತಮ್ಮಣ ಅರಬಾಂವಿ .ಆಸೀಸ್ ಕಾಳೆ.ಕಿಶೇನ್ ಪಾಟೀಲ.ಸಂದೀಪ್ ಚಚಡಿ.ಶಿವಾನಂದ ಕಾನೋಜಿ.ಕೋಟ್ರೇಶ ಪಟ್ಟಣಶೆಟ್ಟಿ ಇನ್ನೂ ಸಂಘಟನೆ ಹಲವಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು


Spread the love

About Fast9 News

Check Also

ಕನಕದಾಸರ ೫೩೭ ನೇ ಜಯಂತಿಗೆ ಶುಭ ಕೋರಿದ ಶಾಸಕ, ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ.*

Spread the love*ಕನಕದಾಸರ ೫೩೭ ನೇ ಜಯಂತಿಗೆ ಶುಭ ಕೋರಿದ ಶಾಸಕ, ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ.* ಗೋಕಾಕ- ನಾಡಿನಾದ್ಯಂತ …

Leave a Reply

Your email address will not be published. Required fields are marked *