Breaking News

ಇಂದಿನಿಂದ ಕರ್ನಾಟಕದಲ್ಲಿ 10 ದಿ ರಾತ್ರಿ ಕರ್ಪ್ಯೂ ಜಾರಿ : ಮತ್ತೆ ಕರುನಾಡು ಸ್ತಬ್ದ

Spread the love

ಇಂದಿನಿಂದ ಕರ್ನಾಟಕದಲ್ಲಿ 10 ದಿ ರಾತ್ರಿ ಕರ್ಪ್ಯೂ ಜಾರಿ : ಮತ್ತೆ ಕರುನಾಡು ಸ್ತಬ್ದ

ಕೊರೊನಾ ರೂಪಾಂತರ ವೈರಸ್ ಆತಂಕದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಇವತ್ತಿನಿಂದಲೆ ರಾತ್ರಿ 10 ಗಂಟೆಯಿಂದ ,ಬೆಳಿಗ್ಗೆ 6 ಗಂಟೆಯವರೆಗೆ 10 ದಿನಗಳ ಕಾಲ ರಾತ್ರಿ ಕರ್ಪ್ಯೂ ಜಾರಿಯಾಗುವುದರಿಂದ ಕರ್ನಾಟಕ ರಾತ್ರಿ ಸ್ತಬ್ದವಾಗಲಿದೆ,
ಎಂದು ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ ಇದೀಗತಾನೆ ಘೋಷಿಸಿದ್ದಾರೆ.

ಇಂದಿನಿಂದ 19 ದಿನಗಳ ಕಾಲ ರಾತ್ರಿ ಕರ್ಫ್ಯೂ ಇದ್ದು, ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶ ಇರಲಿದೆ. ಜನವರಿ 2ರವರೆಗೂ ರಾತ್ರಿ ಕರ್ಫ್ಯೂ ಇರುವುದರಿಂದ ಹೊಸವರ್ಷದ ಆಚರಣೆಗೆ ಕಡಿವಾಣ ಇರಲಿದೆ.

ರಾತ್ರಿ 9ರನಂತರ ಬಸ್​ ಸಂಚಾರ ಇರೋದಿಲ್ಲ. ಹೋಟೆಲ್​, ರೆಸ್ಟೋರೆಂಟ್​ಗಳೂ ಬಂದ್​ ಆಗಲಿವೆ. ವ್ಯಾಪಾರ ವಹಿವಾಟಗಳೂ ನಡೆಯುವುದಿಲ್ಲ.

ಹಾಗೇ ಇಂದು ಸಂಜೆ 5ಗಂಟೆಯೊಳಗೆ ನೈಟ್​ಕರ್ಫ್ಯೂ ಸಂಬಂಧಿತ ಮಾರ್ಗಸೂಚಿಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಲಿದೆ. ಇನ್ನೂ ಶಾಲೆಗಳ ಆರಂಭಗಳ ಬಗ್ಗೆ ಕಾಯ್ದು ನೋಡಬೇಕಾಗಿದೆ


Spread the love

About fast9admin

Check Also

ಗಣೇಶ ಹಬ್ಬ ಮತ್ತು ಈದ್ ಮಿಲಾದ್ ಹಬ್ಬವನ್ನು ಸೌಹಾರ್ದತೆಯಿಂದ ಆಚರಿಸಲು ಪೋಲಿಸರಿಂದ ಪಥಸಂಚಲನ

Spread the loveಗಣೇಶ ಹಬ್ಬ ಮತ್ತು ಈದ್ ಮಿಲಾದ್ ಹಬ್ಬವನ್ನು ಸೌಹಾರ್ದತೆಯಿಂದ ಆಚರಿಸಲು ಪೋಲಿಸರಿಂದ ಪಥಸಂಚಲನ ಗೋಕಾಕ : ಗಣೇಶ …

Leave a Reply

Your email address will not be published. Required fields are marked *