Breaking News

ಕುಡಚಿ ಪಟ್ಟಣದಲ್ಲಿ ಗಾಂಜಾ ಮಾರುತ್ತಿದ್ದ ಮೂವರು ಐನಾತಿಗಳು ಅಂದರ್

Spread the love

ಕುಡಚಿ ಪಟ್ಟಣದಲ್ಲಿ ಗಾಂಜಾ ಮಾರುತ್ತಿದ್ದ ಮೂವರು ಐನಾತಿಗಳು ಅಂದರ್

ಚಿಂಚಲಿ: ಸಮೀಪದ ಕುಡಚಿ ಪಟ್ಟಣದ ಗಾಂಜಾ ಮಾರುತ್ತಿರುವ ಮೂವರನ್ನು ಬಂದನವಾಗಿದೆ ಕುಡಚಿ ಪೋಲಿಸರು ಮೂವರನ್ನು ಅರೆಸ್ಟ್ ಮಾಡಿದ್ದಾರೆ ಬಂದಿತರು ಸಾಧಿಕ ನಬಿಲಾಲ ಮೇವೆಗಾರ (41) ಮತ್ತು ಜಾಫರ ಬಾಬಾಸಾಬ ಮುಲ್ಲಾ (60) ಪರಶುರಾಮ ಕಾಂಬಳೆ (32) ಎಂದು ಗುರುತಿಸಲಾಗಿದೆ.

ಕುಡಚಿ ಪಟ್ಟಣದಲ್ಲಿ ಇವರುಗಳು ತಮ್ಮ ಲಾಭಕ್ಕಾಗಿ ಅಕ್ರಮವಾಗಿ ಗಾಂಜಾವನ್ನು ಮೂವರು ಮಾರಾಟ ಮಾಡುತ್ತಿರುವ ಖಚಿತ ಮಾಹಿತಿ ಮೇರಿಗೆ ದಾಳಿ ನಡೆಸಿ ಆರೋಪಿಗಳನ್ನ ಬಂಧಿಸಿದ್ದಾರೆ. ಸದ್ಯ ಬಂಧಿತರಿಂದ 2025 ಗ್ರಾಮ ಗಾಂಜಾ ಮೊತ್ತ 22.000 ಸಾವಿರ ರೂಪಾಯಿಗಳಷ್ಟು ಮತ್ತು 4 ಮೊಬೈಲ್ ಮೊತ್ತ 2400 ಹಾಗೂ ನಗ್ಗದು 450 ಒಟ್ಟು 24. 850 ರೂಪಾಯಿಗಳಷ್ಟು ಬೆಲೆಬಾಳು ವಸ್ತುಗಳನ್ನು ವಂಶಪಡೆಸಿಕೊಂಡು ಕುಡಚಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ದಾಳಿಯನ್ನು ಬೆಳಗಾವಿ ಜಿಲ್ಲಾ ಪೋಲಿಸ ವರೀಷ್ಠಾಧಿಕಾರಿ ಹಾಗೂ ಅಥಣಿ ಡಿ ವೈ ಎಸ್ ಪಿ ಸಿಪಿಐ ರಾಯಬಾಗರವರ ಮಾರ್ಗದರ್ಶನದಲ್ಲಿ, ಪಿಎಸ್ ಐ ಶಿವರಾಜ್ ಎಸ್ ಧರಿಗೋಣ ಹಾಗು ಎ ಎಸ್ ಐ. ಕೆ ಆರ್ ಸಾಳುಂಕೆ, ಹವಾಲ್ದಾರ್ ಪ್ರಕಾಶ್ ಎಲ್ ಖವಟಕೊಪ್ಪ. ಪಿಸಿ.. ಪಿ ಡಿ ಚವ್ಹಾನ್. ಸಿದ್ದು ಪಾಟೀಲ. ಮಹಾವೀರ ಪಾಟೀಲ. ಡಬ್ಲೂ ಪಿಸಿ ಕವಿತಾ ಕಾಡಗೌಡರ. ಇವರುಗಳು ದಾಳಿಯಲ್ಲಿ ಭಾಗವಹಿಸಿದ್ದರು..


Spread the love

About Fast9 News

Check Also

ಅರ್ದ ದೇಹ ಸುಟ್ಟ ಮಹಿಳೆಯ ಶವ ಪತ್ತೆ.ಸಾಕ್ಷ ನಾಶ ಪಡಿಸಲು ಎಸಗಿರುವ ಕೃತ್ಯ. ಪೋಲೀಸರಿಂದ ತನಿಖೆ*

Spread the love*ಅರ್ದ ದೇಹ ಸುಟ್ಟ ಮಹಿಳೆಯ ಶವ ಪತ್ತೆ.ಸಾಕ್ಷ ನಾಶ ಪಡಿಸಲು ಎಸಗಿರುವ ಕೃತ್ಯ. ಪೋಲೀಸರಿಂದ ತನಿಖೆ* ಗೋಕಾಕ …

Leave a Reply

Your email address will not be published. Required fields are marked *