Breaking News

ಮಾನವಿಯತೆ ರೈತ ಪ್ರತಿಬಟನಾಕಾರರು

Spread the love

ಮಾನವಿಯತೆ ರೈತ ಪ್ರತಿಬಟನಾಕಾರರು

ಘಟಪ್ರಭಾ :ಕೇಂದ್ರ ಸರಕಾರ ಜಾರಿ ಮಾಡಿದ ಮೂರು ರೈತ ಕಾಯಿದೆ ವಿರೋದಿಸಿ ಕರ್ನಾಟಕ‌ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ಮಾನವ ಸರಪಳಿ ಮಾಡುವ ಮೂಲಕ‌ ಕಾಯಿದೆ ರದ್ದತಿಗೆ ವಿರೋದಿಸಿ ಪ್ರತಿಬಟನೆ ಮಾಡಲಾಯಿತಿ

ಈ ಸಮಯದಲ್ಲಿ ವಾಹನ ಸಂಚಾರ ಅಸ್ತವ್ಯಸ್ಥವಾಗಿದ್ದ ಕಾರಣ ಪರೀಕ್ಷೆ ಬರೆಯಲು ಹೊರಟಿದ್ದ ನರ್ಸಿಂಗ ವಿದ್ಯಾರ್ಥಿಗಳ ವಾಹನಕ್ಕೆ ಅನೂಕೂಲ ಮಾಡಿಕೊಟ್ಟು ಮಾನವಿಯತೆ ಮೆರೆದಿದ್ದಾರೆ.


Spread the love

About fast9admin

Check Also

ಬೆಳೆಸಿ ಜನರನ್ನುಸಂಘಟನೆ ಬೆಳೆಸಿದರೆ ಮಾತ್ರ ಡಾ: ಅಂಬೇಡ್ಕರ ಕನಸು ನನಸಾಗುತ್ತದೆ.: ರವೀಂದ್ರ ಗದಾಡೆ

Spread the loveಸಂಘಟನೆ ಬೆಳೆಸಿ ಜನರನ್ನು ಬೆಳೆಸಿದರೆ ಮಾತ್ರ ಡಾ: ಅಂಬೇಡ್ಕರ ಕನಸು ನನಸಾಗುತ್ತದೆ.: ರವೀಂದ್ರ ಗದಾಡೆ ಸಂಘಟನೆಗಳ ಹೆಸರು …

Leave a Reply

Your email address will not be published. Required fields are marked *