Breaking News

ಟಿ ಶರ್ಟ್ ಖರೀದಿಸಿ ಪ್ರೀ ಲಕ್ಷ್ಯ ಚಲನಚಿತ್ರ ನೋಡಿ

Spread the love

  • ಟಿ ಶರ್ಟ್ ಖರೀದಿಸಿ ಪ್ರೀ ಲಕ್ಷ್ಯ ಚಲನಚಿತ್ರ ನೋಡಿ

ಉತ್ತರ ಕರ್ನಾಟಕದ ಕಲಾವಿದರನ್ನು ಬಳಸಿ ಗೋಕಾಕ ಸುತ್ತಮುತ್ತಲಿನ ತಾವು ನೋಡಿರದ ಹಲವಾರು ಸ್ಥಳಗಳನ್ನು ತೋರಿಸುವ ಮುಖಾಂತರ ಹಾಗೂ ನೈಜ ಘಟನೆ ಆದಾರಿಸಿ ಸಮಾಜಕ್ಕೆ ಮತ್ತು ಕುಟುಂಬಕ್ಕೆ ಒಂದು ಒಳ್ಳೆಯ ಸಂದೇಶ ನೀಡುವಂತಹ ಲಕ್ಷ್ಯ ಚಲನ ಚಿತ್ರವನ್ನು ಉತ್ತರ ಕರ್ನಾಟಕದ ಕೆಲ ಯುವಕರು ಸೇರಿ ಮಾಡಿದ್ದಾರೆ,

ನಾವೆಲ್ಲರೂ ಕೇವಲ ಬೇರೆಯವರ ಚಲನ ಚಿತ್ರ ನೋಡಿ ಬೇರೆಯವರನ್ನೆ ಪ್ರೋತ್ಸಾಹಿಸಿದ್ದೇವೆ, ಆದರೆ ಲಕ್ಷ್ಯ ಕನ್ನಡ ಚಲನ ಚಿತ್ರ ತಂಡದವರು ನಮ್ಮವರು, ಯಾವಾಗಲೋ ಎಲ್ಲೋ ನಮ್ಮ ಜೊತೆ ಇದ್ದವರು, ಇರುವವರು ಅಷ್ಟೆ ಅಲ್ಲದೆ ನಮ್ಮ ಉತ್ತರ ಕರ್ನಾಟಕದ ಕಲಾವಿದರು, ಈಗ ಇವರನ್ನೆಲ್ಲ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲೆ ಇದೆ.

ಅದು ಹೇಗೆ ಅಂತಿರಾ ತಾವೆಲ್ಲರೂ ಮಾಡಬೇಕಾದದ್ದು ಇಷ್ಟೆ , ನಮಗೆಲ್ಲಾ ಅನೂಕೂಲ ಮಾಡಲೆಂದೆ ಗೋಕಾಕಿನ ವಾಲ್ಮೀಕಿ ಕ್ರೀಡಾಂಗಣದಲ್ಲಿ ನಮಗಾಗಿ ಲಕ್ಷ್ಯ ಚಲನ ಚಿತ್ರ ತಂಡದವರು ವ್ಯವಸ್ಥೆ ಮಾಡಿದ್ದಾರೆ, ಅದು ಎನೆಂದರೆ ನಾವುಗಳು ಅವರ ಹತ್ತಿರ ಒಂದು ಟಿ-ಶರ್ಟ್ ಖರೀದಿಸಿದರೆ ಸಾಕು ಅವರು ನಮಗೆ ಒಂದು ಲಕ್ಷ್ಯ ಚಲನ ಚಿತ್ರ ನೊಡುವ ಒಂದು ಟಿಕೇಟ್ ನೀಡುತ್ತಾರೆ, ಇಂತಹ ಆಫರ್ ಯಾವ ಚಲನಚಿತ್ರದವರು ನೀಡಿದ್ದಾರೆ ಹೇಳಿ, ನಮ್ಮ ಹಣ ತೆಗೆದುಕೊಂಡು ಕೇವಲ ಟಿಕೇಟ್ ನೀಡುವವರಿಗಿಂತ ಟಿಕೇಟ್ ಜೊತೆ ಒಂದು ಟಿ -ಶರ್ಟ ನೀಡುತಿದ್ದಾರೆ ಅಂತವರನ್ನು ನಾವು ತಾವು ಎಲ್ಲರೂ ಬೆಳೆಸೋಣ ಹಾಗಾದರೆ ತಡವೇಕೆ ಬೇಗ ಹೋಗಿ ಗೋಕಾಕ ವಾಲ್ಮೀಕಿ ಕ್ರೀಡಾಂಗಣದಲ್ಲಿರುವ ಲಕ್ಷ್ಯ ಚಲನ ಚಿತ್ರ ತಂಡ ನಿಮ್ಮನ್ನು ಕಾಯುತ್ತಿದೆ


Spread the love

About fast9admin

Check Also

ಕನಕದಾಸರ ೫೩೭ ನೇ ಜಯಂತಿಗೆ ಶುಭ ಕೋರಿದ ಶಾಸಕ, ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ.*

Spread the love*ಕನಕದಾಸರ ೫೩೭ ನೇ ಜಯಂತಿಗೆ ಶುಭ ಕೋರಿದ ಶಾಸಕ, ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ.* ಗೋಕಾಕ- ನಾಡಿನಾದ್ಯಂತ …

Leave a Reply

Your email address will not be published. Required fields are marked *